@21473155
@21473155

🕉️⭐V.Shivanand⭐

ಕನಸುಗಳ ಮಾಲೆ ಕಟ್ಟಿ ಆಸೆಗಳ ಗಟ್ಟು ಕಟ್ಟಿ

#

ಕೋರೋನಾ ವೈರಸ್

#ಕೋರೋನಾ ವೈರಸ್ ಮನೆಯಲ್ಲಿ ಇರಿ ಪರವಾಗಿಲ್ಲ ಮನೆಯಲ್ಲಿ ಇರಿ ಪರವಾಗಿಲ್ಲ ಮನೆ ಬಿಟ್ಟು ಹೊರಗೆ ಬಂದರೆ ಪೋಲಿಸ್ ಬೈಯುತ್ತಾರೆ ಜೋತೆಗೆ ಹೋಡೆಯುತ್ತಾರೆ ಇದು ನಮ್ಮ ಗಾಗಿ ವೈದ್ಯರು ರಕ್ಷಕರು ಮತ್ತು ಸೈನಿಕರು ಕೋರೋನಾ ಅನ್ನೋ ಓಡಿಸೋನಾ ಅಂತಾ ಕೋಗಿ ಕೋಗಿ ಹೇಳುವಾಗ ನಾವು ಮನೆಯಲ್ಲಿ ಕುಳಿತು ನಮ್ಮ ನಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಬೇಕು ಹಾಗಾದರೆ ನಾವು ಏನು ಮಾಡಬೇಕು ನಮ್ಮ ಸ್ನೇಹಿತರು ಬಂಧುಗಳಿಗೆ ಈ ಸಂದೇಶವನ್ನು ರವಾಣಿಸೋಣ ಚಪ್ಪಾಳೆ ತಟ್ಟೊಣ ಕೋರೋನಾ ಬರದಂತೆ ತಡೆಯೋಣ ಮನೆಯಲ್ಲಿ ಇರಿ ಖುಷಿಯಾಗಿ ಮನೆಯಲ್ಲಿ ಇರಿ ಉಷಾರಾಗಿ ಮನೆಯಲ್ಲಿ ಇರಿ ಸುರಕ್ಷವಾಗಿ ಇಂತಿ ನಿಮ್ಮ ಪ್ರೀತಿಯ ಸ್ನೇಹಿತ ವಿ.ಶಿವಾನಂದ
173 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ