@219885733
@219885733

ಪ್ರೀತಿನ❤💚💙 ಸ್ನೇಹನ

ಐ ಲವ್ ಶೇರ್ ಚಾಟ್

ಪ್ರೀತಿಯ ನನ್ನ ಗೆಳತಿ ಗೆಳೆಯರು ಹಾಗೂ ಅಕ್ಕ ಅಣ್ಣಂದಿರೆ ಹಾಗೂ ಆತ್ಮೀಯ ಬಾಂಧವರೇ ಶ್ರೀ ಕಟೀಲ್ ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮಕಳಸೋತ್ಸವ ಅಂಗವಾಗಿ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಮತ್ತು ನಿಮ್ಮ ಮನೆ ದೇವರಿಗೆ ಶ್ರೀದೇವಿ ದುರ್ಗಾಪರಮೇಶ್ವರಿ ತಾಯಿ ಆಯುಷ್ಯ ಆರೋಗ್ಯ ಕರುಣಿಸಲೆಂದು ಸಂಪತ್ತು ಕೊಡಲಿ ಎಂದು ನಾನು ಶ್ರೀ ದುರ್ಗಾಪರಮೇಶ್ವರಿ ತಾಯಿ ಹತ್ತಿರ ಬೇಡಿಕೊಳ್ಳುತ್ತೇನೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ತಾಯಿ ನಿಮ್ಮ ಕುಟುಂಬದವರಿಗೆ ಹಾಗೂ ನಿಮಗೆ ಆಯುಷ್ಯ ಆರೋಗ್ಯ ಕರುಣಿಸಲೆಂದು ಸದಾಕಾಲ ರಕ್ಷಣೆ ಕೊಡುತ್ತದೆ ಬರಲೆಂದು ನಾನು ಶ್ರೀ ದುರ್ಗಾಪರಮೇಶ್ವರಿ ತಾಯಿ ಹತ್ತಿರ ಬೇಡಿಕೊಳ್ಳುತ್ತೇನೆ #🙏ಕಟೀಲು ಬ್ರಹ್ಮಕಲಶೋತ್ಸವ
#

🙏ಕಟೀಲು ಬ್ರಹ್ಮಕಲಶೋತ್ಸವ

🙏ಕಟೀಲು ಬ್ರಹ್ಮಕಲಶೋತ್ಸವ - ShareChat
4.1k ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ