#🌅Good Morning🍵 #🌄 ಮೂಡುತಿದೆ ಮುಂಜಾವು 🥰 #🎊 2️⃣0️⃣2️⃣6️⃣ ಹೊಸ ವರ್ಷಕ್ಕೆ 1 ದಿನ ಬಾಕಿ🤩 ನನ್ನ ಮುದ್ದು ಗೆಳತಿ ♥️ಆಶಾ ♥️. ಅಡ್ವಾನ್ಸ್ ಹ್ಯಾಪಿ ನ್ಯೂ ಇಯರ್ ಮುದ್ದು 😘 ನಾನು ಬಯಸದೆ ಸಿಕ್ಕ ಸ್ನೇಹ ನೀನು ಇನ್ಮುಂದೆನು ಇದೇ ರೀತಿ ನಮ್ಮ ಸ್ನೇಹ ಇರಲಿ ಎಂದು ಹಾರೈಸುವೆ ಚಿನ್ನು ಈಗ ಬರುವ ಹೊಸ ವರ್ಷದಲ್ಲಿ ನೀ ಕಂಡಂತ. ಕನಸು ನನಸಾಗಲಿ 🥰ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಬಂಗಾರ ♥️🫶😘💐🍫🍫