#
📰 ಬ್ರೇಕಿಂಗ್ ನ್ಯೂಸ್
60 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
#
🎬ದಶಕದ ನಿಚ್ಚಿನ ಸಿನಿಮಾ
113 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
#
🎬ದಶಕದ ನಿಚ್ಚಿನ ಸಿನಿಮಾ

#🎬ದಶಕದ ನಿಚ್ಚಿನ ಸಿನಿಮಾ 'ಓಂ' ಸಿನಿಮಾ ಇಡೀ ಭಾರತ ಚಿತ್ರರಂಗದಲ್ಲಿಯೇ ದೊಡ್ಡ ದಾಖಲೆ ಮಾಡಿರುವ ಸಿನಿಮಾ. ಈ ಸಿನಿಮಾದ ಹಿಂದೆ ಅನೇಕ ರೋಚಕ ಕಥೆಗಳಿವೆ. ಅವುಗಳಲ್ಲಿ ಒಂದು ಈಗ ಈ ಫೋಟೋ ಮೂಲಕ ಎಲ್ಲರಿಗೂ ತಿಳಿಯಲಿದೆ.... ಅಂದಹಾಗೆ, 'ಓಂ' ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದ ಫೋಟೋವೊಂದು ಈಗ ವೈರಲ್ ಆಗಿದೆ. ಡಾ.ರಾಜ್ ಕುಮಾರ್ ಅವರ ಅಪರೂಪದ ಭಾವಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ. ಓಂ' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ಫೋಟೋವೊಂದು ಈಗ ವೈರಲ್ ಆಗಿದೆ. ಫೋಟೋದಲ್ಲಿ ಡಾ.ರಾಜ್, ಪಾರ್ವತಮ್ಮ ಮತ್ತು ಉಪೇಂದ್ರ ಕಾಣಿಸಿಕೊಂಡಿದ್ದಾರೆ. 'ಓಂ' ಚಿತ್ರದ ಹಾಡುಗಳನ್ನು ತಮ್ಮ ಕೈಯಾರೆ ಡಾ.ರಾಜ್ ಕುಮಾರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು. ರಾಜ್ ಕುಮಾರ್ 'ಓಂ' ಸಿನಿಮಾದಲ್ಲಿ ಎರಡು ಹಾಡುಗಳನ್ನು ಹಾಡಿದ್ದರು. 'ಓಂಕಾರ' ಮತ್ತು 'ಓ ಗುಲಾಬಿಯೇ...' ಹಾಡುಗಳು ಇಂದಿಗೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಉಪೇಂದ್ರ ಅವರ ಕಥೆಯಲ್ಲಿ ಮೊದಲು 'ಓಂಕಾರ' ಹಾಡು ಇರಲಿಲ್ಲವಂತೆ. ಆ ನಂತರ ರಾಜ್ 'ಓಂ' ಎಂಬ ಪದಕ್ಕೆ ಒಂದು ಹಾಡು ಇರಲಿ ಅಂತ ಹೇಳಿದಾಗ ಈ ಹಾಡು ಸೃಷ್ಟಿಯಾಗಿದೆ. 'ಓಂ' ಸಿನಿಮಾದ ಹಾಡುಗಳು ಹಂಸಲೇಖ ಅವರನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಯಿತು. ಈ ಚಿತ್ರದ ಎಲ್ಲ ಹಾಡುಗಳಿಗೂ ಹಂಸಲೇಖ ಅವರೇ ಸಾಹಿತ್ಯ-ಸಂಗೀತ ಒದಗಿಸಿದ್ದರು. 'ಓಂ' ಸಿನಿಮಾದ ಮುಹೂರ್ತದ ದಿನ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಸಹ ಡಾ.ರಾಜ್ ಕುಮಾರ್.
ಓಂ' ಚಿತ್ರ ಡಾ.ರಾಜ್ ಅವರ ಪೂರ್ಣಿಮಾ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು. ಓಂ' ಸಿನಿಮಾ 550ಕ್ಕೂ ಹೆಚ್ಚು ಬಾರಿ ರೀ ರಿಲೀಸ್ ಆಗಿ ಭಾರತ ಚಿತ್ರರಂಗದಲ್ಲೇ ದೊಡ್ಡ ದಾಖಲೆ ಮಾಡಿದೆ. ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಪ್ರೇಮ ಅಭಿನಯಿಸಿದ್ದರು.
#🎬ದಶಕದ ನಿಚ್ಚಿನ ಸಿನಿಮಾ

72 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
#
🎂ಲಕ್ಷ್ಮಿ ಹುಟ್ಟುಹಬ್ಬ
23 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post