*ಸ್ವಾಮಿ ಅಯ್ಯಪ್ಪನನು ನೆನೆಯಿರೊ..*
*ಎನ್ನ ಸ್ವಾಮಿಯನ್ನ ನೆನೆಯಿರೊ..*
*ಅವನ ಜಪವ ಮಾಡಿರೊ..*
*ಮುಕ್ತಿ ಮಾರ್ಗ ಹೊಂದಿರೊ..*
*ಸ್ವಾಮಿಯನ್ನ ನೆನೆಯಿರೊ...*
*ಎನ್ನ ಅಯ್ಯಪ್ಪನನು ನೆನೆಯಿರೊ..*
*ಪಾಪ ಕರ್ಮ ತೊರೆಯಿರೊ..*
*ಧರ್ಮ ಮಾರ್ಗದಲಿ ನಡೆಯಿರೊ..*
*ಸ್ವಾಮಿ ಅಯ್ಯಪ್ಪನನು ನೆನೆಯಿರೊ..*
*ಎನ್ನ ಸ್ವಾಮಿಯನ್ನ ನೆನೆಯಿರೊ..*
*ಮನದ ನೋವನ್ನ ಬೇಡಿರೊ..*
*ಪುಣ್ಯದ ವರವನ್ನು ಕಾಣಿರೊ..*
*ಸ್ವಾಮಿ ಅಯ್ಯಪ್ಪನನು ನೆನೆಯಿರೊ...*
*ಎನ್ನ ಸ್ವಾಮಿಯನು ನೆನೆಯಿರೊ..*
*ಸ್ವಾಮಿಯೇ ಶರಣಂ ಅಯ್ಯಪ್ಪ..*
💐🙏🏻💐🙏🏻💐🙏🏻💐🙏🏻💐🙏🏻 #🔱 ಭಕ್ತಿ ಲೋಕ #🌙ನೀ ನನ್ನ ಚಂದಿರ💖 #☺ಜೀವನದ ಸತ್ಯ #🙏 ಭಕ್ತಿ ವಿಡಿಯೋಗಳು 🌼 #💐 ಸೋಮವಾರದ ಶುಭಾಶಯಗಳು