#❤️ರತನ್ ಟಾಟಾ ಅವರ ಜನ್ಮದಿನ🫡 ಜೀವನದಲ್ಲಿ ಪ್ರೀತಿ ಮಾಡಿದ್ದು ಒಬ್ಬರನ್ನೇ ಅವರಿಗಾಗಿ ಜೀವನವನ್ನು ಮುಡುಪಾಗಿಟ್ಟ ಮಹಾನ್ ವ್ಯಕ್ತಿ 🙏🥰 ಪ್ರಪಂಚದ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ರತ್ನನ್ ಟಾಟಾ ಅವರಿಗೆ ಜನ್ಮದಿನದ ಶುಭಾಶಯಗಳು 🙏🥳
#💥ಥಿಯೇಟರ್ಗಳಲ್ಲಿ ‘ಡೆವಿಲ್’ ಅಬ್ಬರ; ಮುಗಿಲುಮುಟ್ಟಿದ ಫ್ಯಾನ್ಸ್ ಸಂಭ್ರಮ🔥 ಕನ್ನಡ ಮಾಧ್ಯಮದಲ್ಲಿ ಪ್ರಸಾರ ಮಾಡದೆದ್ದರೂ. ಬೇರೆ ಭಾಷೆಯಲ್ಲಿ ಟಿವಿ ಚಾನೆಲ್ ಗಳು ಪ್ರಸಾರ ಮಾಡುತ್ತೀವಿ. 🦁 ನಮ್ಮ ಬಾಸ್ ಬಗ್ಗೆ🔥 ಇಡೀ ಜಗತ್ತಿಗೆ ತಿಳಿದಿದೆ. 🥳 ನೀವು ಸ್ವಲ್ಪ ತಿಳ್ಕೊಳ್ಳಿ 🥳