#🌎 TuluNadu ಕಾಮ, ಕ್ರೋಧ, ಮದ, ಮತ್ಸರ ಇದರಲ್ಲಿ ಒಂದನ್ನು ಕಂಟ್ರೋಲ್ ಮಾಡ್ತಿದ್ರೆ ಡಿ ಗ್ಯಾಂಗ್‌ಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ
ರೇಣುಕಾ ಸ್ವಾಮಿ ಕಾಮವನ್ನ ಕಂಟ್ರೋಲ್ ಮಾಡ್ತಿದ್ರೆ ಆತ ಬದುಕುತ್ತಿದ್ದ..
ಪವಿತ್ರ ಗೌಡ ತನ್ನ ಮದವನ್ನು ಕಂಟ್ರೋಲಲ್ಲಿ ಇಟ್ಕೊಳ್ತಿದ್ರೆ, ಇವೊತ್ತು ಜೈಲಲ್ಲಿರುತ್ತಿರಲಿಲ್ಲ
ಈ ದರ್ಶನ ತನ್ನ ಕ್ರೋದವನ್ನು ಕಂಟ್ರೋಲ್ ಮಾಡ್ತಿದ್ರೆ ಈತನು ಬಿಂದಾಸ್ ಜೀವನ ನಡೆಸಿಕೊಂಡಿರುತ್ತಿದ್ದ..
ಅರ್ಧಕರ್ಧ ಕನ್ನಡ ಸಿನಿಮಾ ಇಂಡಸ್ಟ್ರಿ ದರ್ಶನ್‌ನನ್ನು ಕಂಡ್ರೆ ಮತ್ಸರ ಪಡ್ಕೊಳ್ತಿದ್ರು..
ಮನುಷ್ಯನ ಹಣೆಬರಹ ಕೆಟ್ಟರೆ ಏನಾಗಬಹುದು ಅನ್ನೋದು ಈ ಒಂದು ಫೋಟೊ ನೋಡಿದ್ರೆ ಗೊತ್ತಾಗುತ್ತೆ..🙄🙄 #✍️ ಮೋಟಿವೇಷನಲ್ ಕೋಟ್ಸ್ #💓ಮನದಾಳದ ಮಾತು #😎ಡಿ ಬಾಸ್ #😎 ಡಿ ಬಾಸ್ ಡೈಲಾಗ್ ಚಾಲೆಂಜ್ 🤳