Prabhakar Bhandary
ShareChat
click to see wallet page
@290882767
290882767
Prabhakar Bhandary
@290882767
ಐ ಲವ್ ಶೇರ್ ಚಾಟ್
#🙏ನಮಸ್ಕಾರ #ಗಣರಾಜ್ಯೋತ್ಸವದ ಶುಭಾಶಯಗಳು🙏 ಶುಭ ಸೋಮವಾರ🙏 ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏
🙏ನಮಸ್ಕಾರ - ಪ್ರತಿಜ್ಞೆ ರಾಪ್ನೀಯ &3 सत्यमव नयत ಭಾರತ ನನ್ನ ದೇಶ. ಎಲ್ಲಾ ಭಾರತೀಯರು ನನ್ನ ಸಹೋದರ ಸಹೋದರಿಯರು ನನ್ನ ದೇಶದ ವೈವಿಧ್ಯದ ಬಗ್ಗೆ అదెన్ను ಹೆಮ್ಮೆಪಡುತ್ತೇನೆ.  ಗೌರವಿಸಿ ಅಭಿವೃದ್ಧಿಗಾಗಿ ಕ್ರಮಿಸುತ್ತೇನೆ. ಐರಾಜ್ಯೋತ್ಸವದಿಲುಭಾಶಯಟು ஐ &0@6 probhokor bhondor٦ ಪ್ರತಿಜ್ಞೆ ರಾಪ್ನೀಯ &3 सत्यमव नयत ಭಾರತ ನನ್ನ ದೇಶ. ಎಲ್ಲಾ ಭಾರತೀಯರು ನನ್ನ ಸಹೋದರ ಸಹೋದರಿಯರು ನನ್ನ ದೇಶದ ವೈವಿಧ್ಯದ ಬಗ್ಗೆ అదెన్ను ಹೆಮ್ಮೆಪಡುತ್ತೇನೆ.  ಗೌರವಿಸಿ ಅಭಿವೃದ್ಧಿಗಾಗಿ ಕ್ರಮಿಸುತ್ತೇನೆ. ಐರಾಜ್ಯೋತ್ಸವದಿಲುಭಾಶಯಟು ஐ &0@6 probhokor bhondor٦ - ShareChat
#🙏ನಮಸ್ಕಾರ #😍 ನನ್ನ ಸ್ಟೇಟಸ್ #ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
🙏ನಮಸ್ಕಾರ - ಜನವರಿ 24 ರಾಪೀಯ ಹೆಣ ದಕಳ ದಿನ & ಸಮಾಜದಲ್ಲಿ ಹೆಣ್ಣು ಮಕ್ಕಳ ಅಸಮಾನ3ೆ ನಿವಾರಣೆ . ಅವರ ಹಕ್ಕುಗಳ ಬಗ್ಗೆ ಜಾಗೃತಿ ಮತ್ತು ಶಿಕ್ಷಣ ಆರೋಗ್ಯ ಪೌಪ್ಟಿಕಾಂಶದ ಮಹತ್ವ ತಿಳಿಸುವುದು ಇದರ ಮುಖ್ಯ ಉದ್ದೇಶ.` ೦ಷೀಯ ದಿಣ್ಣು ಮಕ್ಕಯ ಬಾ prabhakar bhandary ಜನವರಿ 24 ರಾಪೀಯ ಹೆಣ ದಕಳ ದಿನ & ಸಮಾಜದಲ್ಲಿ ಹೆಣ್ಣು ಮಕ್ಕಳ ಅಸಮಾನ3ೆ ನಿವಾರಣೆ . ಅವರ ಹಕ್ಕುಗಳ ಬಗ್ಗೆ ಜಾಗೃತಿ ಮತ್ತು ಶಿಕ್ಷಣ ಆರೋಗ್ಯ ಪೌಪ್ಟಿಕಾಂಶದ ಮಹತ್ವ ತಿಳಿಸುವುದು ಇದರ ಮುಖ್ಯ ಉದ್ದೇಶ.` ೦ಷೀಯ ದಿಣ್ಣು ಮಕ್ಕಯ ಬಾ prabhakar bhandary - ShareChat
#🙏ನಮಸ್ಕಾರ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್
🙏ನಮಸ್ಕಾರ - ನೀನು ಮಾತ್ರ ಜಗತ್ತಿಗೆ ನಮಸ್ಕರಿಸಿದರೆ జగశ్తు ನಿನಗೂ 0000 0 ನಮಸ್ಕರಿಸುವಂತಹ ಪ್ರತಿಭೆ ನಿನ್ನಲ್ಲಿದೆ ಅದನ್ನು ಎಂಬುದನ್ನು ಮರೆಯಬೇಡ , ಹೊರಗೆಳೆದು ಜಗತ್ತಿನ ಮುಂದಿಡು నమ్ము' బిట్టు ಬೇರೆಯವರ ನ್ನು ನಾವು ಪ್ರತಿಭೆ ಮತ್ತು ಅವರು ಮಾಡುವ ఖానే రాయణగళన్ను నుంది బరి ಅವರನ್ನೇ ಶ್ಲಾಗೀಸುತ್ತಾ ನಿಂತರೆ ಸಾಲದು ನಾವು ಕೂಡ ಅವರಂತೆ ಪ್ರತಿಭೆಗಳನ್ನು ' ನಮ್ಮ నమ్మ' అదన్ను ಅರಿತುಕೊಂಡು ನಾವು ಜನರ ಮುಂದಿಡಲು ಪ್ರಯತ್ನಿಸಬೇಕು:. ಪ್ರಭಾಕರ ಭಂಡಾರಿ ನೀನು ಮಾತ್ರ ಜಗತ್ತಿಗೆ ನಮಸ್ಕರಿಸಿದರೆ జగశ్తు ನಿನಗೂ 0000 0 ನಮಸ್ಕರಿಸುವಂತಹ ಪ್ರತಿಭೆ ನಿನ್ನಲ್ಲಿದೆ ಅದನ್ನು ಎಂಬುದನ್ನು ಮರೆಯಬೇಡ , ಹೊರಗೆಳೆದು ಜಗತ್ತಿನ ಮುಂದಿಡು నమ్ము' బిట్టు ಬೇರೆಯವರ ನ್ನು ನಾವು ಪ್ರತಿಭೆ ಮತ್ತು ಅವರು ಮಾಡುವ ఖానే రాయణగళన్ను నుంది బరి ಅವರನ್ನೇ ಶ್ಲಾಗೀಸುತ್ತಾ ನಿಂತರೆ ಸಾಲದು ನಾವು ಕೂಡ ಅವರಂತೆ ಪ್ರತಿಭೆಗಳನ್ನು ' ನಮ್ಮ నమ్మ' అదన్ను ಅರಿತುಕೊಂಡು ನಾವು ಜನರ ಮುಂದಿಡಲು ಪ್ರಯತ್ನಿಸಬೇಕು:. ಪ್ರಭಾಕರ ಭಂಡಾರಿ - ShareChat
#🙏ನಮಸ್ಕಾರ #😍 ನನ್ನ ಸ್ಟೇಟಸ್ *ಜೀವನ* ಎಂಬುದು ಒಂದು ಸುಂದರವಾದ ಮತ್ತು ಅನಿರೀಕ್ಷಿತವಾದ ಆಟ. ಇಲ್ಲಿ ಮನುಷ್ಯ ಆಡುವ ಆಟಕ್ಕು ಮತ್ತು ದೇವರು ಆಡಿಸುವ ಆಟಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಜೀವನದಲ್ಲಿ ಅನಿರೀಕ್ಷಿತ ತಿರುವುಗಳಿಂದ ಮುಂದಿನ ಕ್ಷಣ ಏನಾಗುತ್ತದೆ ಎಂದು ತಿಳಿಯುವುದು ಅಸಾಧ್ಯ, ದೇವರ ಆಟದಲ್ಲೂ ಅಷ್ಟೇ, ಇಂದು ರಾಜನಾದವನು ನಾಳೆ ಭಿಕ್ಷುಕನಾಗಲು ಬಹುದು ಸೋತವನು ನಾಳೆ ಗೆಲ್ಲಬಹುದು. ಇಲ್ಲಿ ಮುಂದೇನು ಎಂಬ ಪ್ರಶ್ನೆಯೇ ಕೂತುಹಲದ ಮೂಲ, ಆಟದಲ್ಲಿ ಕುತೂಹಲ ಇಲ್ಲದಿದ್ದರೆ ಅದಕ್ಕೆ ಮೌಲ್ಯಗಳು ಇರುವುದಿಲ್ಲ. ನಾಳೆ ಏನಾಗಬಹುದು ಎಂಬ ಕುತೂಹಲವೇ ಮನುಷ್ಯನನ್ನು ಬಡಿದೆಬ್ಬಿಸಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ದೇವರ ಆಟದಲ್ಲಿ ಈ ಕುತೂಹಲವು ನಮಗೆ ಭರವಸೆಯ ರೂಪದಲ್ಲಿ ಕಾಣ ತೊಡಗುತ್ತದೆ. ಸೋಲಿನ ಭಯ ಅಥವಾ ಸಾವು ಎಂಬ ಅಂತಿಮ ಸತ್ಯದ ಭಯವು ಮನುಷ್ಯನನ್ನು ಧರ್ಮ ಅಥವಾ ಶಿಸ್ತಿನ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಜೀವನದಲ್ಲಿ ಎಡವಿದರೆ ಅದಕ್ಕೆ ಶಿಕ್ಷೆಯಾಗಬಹುದು ಎಂಬ ಭಯ ಮನುಷ್ಯನನ್ನು ನಿಯಂತ್ರಿಸುತ್ತದೆ. ಮನುಷ್ಯ ಜೀವನದಲ್ಲಿ ತನ್ನದೇ ಆದ ನಿಯಮವನ್ನು ರೂಪಿಸಿಕೊಳ್ಳ ಬಹುದು, ಆದರೆ ದೇವರ ಆಟಕ್ಕೆ ಪ್ರಕೃತಿಯೇ ನಿಯಮ. ನಾವು ಎಷ್ಟೇ ಪ್ರಯತ್ನ ಪಟ್ಟರು ಸಹ ಕೆಲವು ವಿಷಯಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ಆಗ ಮನುಷ್ಯನ ಅಹಂಕಾರ ಕರಗಿ ವಿಧಿಯ ಆಟ ಪ್ರಾರಂಭವಾಗುತ್ತದೆ. ಮನುಷ್ಯನ ಆಟ ಕೇವಲ ಸಣ್ಣ ಅವಧಿಗೆ ಸೀಮಿತವಾದರೆ ದೇವರ ಆಟವು ಇಡೀ ಬ್ರಹ್ಮಾಂಡವನ್ನೇ ಆವರಿಸಿದೆ. ಈ ಎರಡರಲ್ಲೂ ಸಾಮಾನ್ಯ ಅಂಶವೆಂದರೆ ಅನಿಶ್ಚಿತತೆ. ಈ ಅನಿಶ್ಚಿತತೆಯೇ ಜೀವನವನ್ನು ರೋಚಕವಾಗಿಸುತ್ತದೆ. ಭಯವು ನಮಗೆ ಎಚ್ಚರಿಕೆಯನ್ನು ನೀಡಿದರೆ ಕುತೂಹಲವು ನಮಗೆ ಬದುಕುವ ಆಸೆಯನ್ನು ನೀಡುತ್ತದೆ. ಮನುಷ್ಯ ಕೇವಲ ಜಗವೆಂಬ ರಂಗಭೂಮಿಯ ಪಾತ್ರಧಾರಿ ಅಷ್ಟೇ, ಆ ಸೂತ್ರಧಾರಿ ಆಡಿಸುವಂತೆ ಮನುಷ್ಯ ಕುತೂಹಲ ಮತ್ತು ಭಯದ ಜೊತೆ ಹೆಜ್ಜೆ ಹಾಕಲೇ ಬೇಕಲ್ಲವೇ??? ✍️ಪ್ರಭಾಕರ ಭಂಡಾರಿ.
#🙏ನಮಸ್ಕಾರ #😍 ನನ್ನ ಸ್ಟೇಟಸ್
🙏ನಮಸ್ಕಾರ - ಕಟ್ಟಿಗೆ ಸುಟ್ಟಾಗ ಬೂದಿಯಾಗುತ್ತದೆ ಆದರೆ ಇಟ್ಟಿಗೆ ಸುಟ್ಟಾಗ ಗಟ್ಟಿಯಾಗುತ್ತದೆ: ಜೀವನದಲ್ಲಿ ಅದೇ ೮ೀತ ನಾವು ಕಷಗಳನ್ನು ಎದುಲಿಸಿ ಮುನೃುಗಿದರೆ ಮಾತ್ ಹುಟ್ಬು ಇಟ್ಟಿಗೆಯಂತೆ ಗಟಟಿಯಾಗುತ್ತೆವೆ: ಶುಭರಾತ್ರಿ prabhakar bhandary ಕಟ್ಟಿಗೆ ಸುಟ್ಟಾಗ ಬೂದಿಯಾಗುತ್ತದೆ ಆದರೆ ಇಟ್ಟಿಗೆ ಸುಟ್ಟಾಗ ಗಟ್ಟಿಯಾಗುತ್ತದೆ: ಜೀವನದಲ್ಲಿ ಅದೇ ೮ೀತ ನಾವು ಕಷಗಳನ್ನು ಎದುಲಿಸಿ ಮುನೃುಗಿದರೆ ಮಾತ್ ಹುಟ್ಬು ಇಟ್ಟಿಗೆಯಂತೆ ಗಟಟಿಯಾಗುತ್ತೆವೆ: ಶುಭರಾತ್ರಿ prabhakar bhandary - ShareChat
#🙏ನಮಸ್ಕಾರ #😍 ನನ್ನ ಸ್ಟೇಟಸ್ #💐ಮಂಗಳವಾರದ ಶುಭಾಶಯಗಳು
🙏ನಮಸ್ಕಾರ - ಜಗದಲ್ಲಿ ನನಗೆ ಯಾರೂ ಶತುಗಳಿಲ್ಲ 8el ನೋವು ಕೊಟ್ಟವರೇ ನನಗೆ ಮಾರ್ಗದರ್ಶಕರು ನಂಚಿಸಿ ಮೋಸ ಮಾಡಿದವರೇ ನನಗೆ ಗುರುಗಳು ಕಷ್ಟ ಕೊಟ್ಟವರೇ ನನಗೆ పకృితిగెళు అవెమోన మోడిదవరి ననగి ಸ್ಪೂರ್ತಿದಾತರು: ಕಾಲೆಳೆದವರೇ ನನಗೆ ಶಕ್ತಿದಾತರು ತರಸ್ಕಾರ ಮಾಟಿದವರೇ ನನಗೆ ಪರಸ್ಥೃತರು : prabhakarbhandarg ಜಗದಲ್ಲಿ ನನಗೆ ಯಾರೂ ಶತುಗಳಿಲ್ಲ 8el ನೋವು ಕೊಟ್ಟವರೇ ನನಗೆ ಮಾರ್ಗದರ್ಶಕರು ನಂಚಿಸಿ ಮೋಸ ಮಾಡಿದವರೇ ನನಗೆ ಗುರುಗಳು ಕಷ್ಟ ಕೊಟ್ಟವರೇ ನನಗೆ పకృితిగెళు అవెమోన మోడిదవరి ననగి ಸ್ಪೂರ್ತಿದಾತರು: ಕಾಲೆಳೆದವರೇ ನನಗೆ ಶಕ್ತಿದಾತರು ತರಸ್ಕಾರ ಮಾಟಿದವರೇ ನನಗೆ ಪರಸ್ಥೃತರು : prabhakarbhandarg - ShareChat
#🙏ನಮಸ್ಕಾರ #😍 ನನ್ನ ಸ್ಟೇಟಸ್ #👌ಜೀವನದ ಮಾತು
🙏ನಮಸ್ಕಾರ - ಶುಭರಾ ಹೃದಯವೆಂಬ ಸುಪ್ರೀಂ ಕೋರ್ಟ್ನಲ್ಲಿ ವೆದುಳಿಂಬ ಲಾಯರ್ ಎಷ್ಟೇ ವಾದಿಸಿದರು   న్యాయాధిల . ಮನಸೆಂಬ ಕೊಡುವ ತೀರ್ಪು అంతిమెవాగిరుత్తది: piabhakav bhandaw ಶುಭರಾ ಹೃದಯವೆಂಬ ಸುಪ್ರೀಂ ಕೋರ್ಟ್ನಲ್ಲಿ ವೆದುಳಿಂಬ ಲಾಯರ್ ಎಷ್ಟೇ ವಾದಿಸಿದರು   న్యాయాధిల . ಮನಸೆಂಬ ಕೊಡುವ ತೀರ್ಪು అంతిమెవాగిరుత్తది: piabhakav bhandaw - ShareChat
#🙏ನಮಸ್ಕಾರ #🤩ಮಕರ ಸಂಕ್ರಾಂತಿ ಸ್ಟೇಟಸ್ 🌞 #🌺ಮಕರ ಸಂಕ್ರಾಂತಿಯ ಶುಭಾಶಯಗಳು❤️
🙏ನಮಸ್ಕಾರ - 14 ಜನವರಿ ಈೂ ಮಕರ ಸಂಕ್ರಾಂತಿಯು ನಿಮ್ಮ  ಜೀವನವನ್ನು | ಎಚ್ಚುಬೆಲ್ಲ ಮತ್ತು ಸೂರ್ಯನ ಕಿರಣಗಳ ಬೆಚ್ಚನೆಯ  ಮಧುರತ್ವವನ್ನು ತುಂಚಸಲ. ಸಂಕ್ರಾಂತಿ ಹಬ್ಬದ ಶುಭಾಶಯಗಳು prabhakar bhandary 14 ಜನವರಿ ಈೂ ಮಕರ ಸಂಕ್ರಾಂತಿಯು ನಿಮ್ಮ  ಜೀವನವನ್ನು | ಎಚ್ಚುಬೆಲ್ಲ ಮತ್ತು ಸೂರ್ಯನ ಕಿರಣಗಳ ಬೆಚ್ಚನೆಯ  ಮಧುರತ್ವವನ್ನು ತುಂಚಸಲ. ಸಂಕ್ರಾಂತಿ ಹಬ್ಬದ ಶುಭಾಶಯಗಳು prabhakar bhandary - ShareChat
#💐ಸ್ವಾಮಿ ವಿವೇಕಾನಂದ ಜಯಂತಿ🙏
💐ಸ್ವಾಮಿ ವಿವೇಕಾನಂದ ಜಯಂತಿ🙏 - ಹೇಡಿಗಳು ಮಾತ್ರ ಬಲಹೀನರು ಮಾತ್ರ ಸುಳ್ಳನ್ನು ಪಾಪವನ್ನು ಮಾಡುವುದು  ಮತ್ತು ಹೇಳುವುದು  ಎಂಬುದನ್ನು  ನೆನಪಿನಲ್ಲಿಡಿ  ధిరు ಯಾವಾಗಲೂ ನೀತಿವಂತರಾಗಿರುತಾರೆ: ನೀತಿವಂತರಾಗಿ ಧೀರರಾಗಿಿ ಸಹಾನುಭೂತಿಯುಳ್ಳವರಾಗಿ: httpsllwwvoutube comluserlvasushaqoti ಹೇಡಿಗಳು ಮಾತ್ರ ಬಲಹೀನರು ಮಾತ್ರ ಸುಳ್ಳನ್ನು ಪಾಪವನ್ನು ಮಾಡುವುದು  ಮತ್ತು ಹೇಳುವುದು  ಎಂಬುದನ್ನು  ನೆನಪಿನಲ್ಲಿಡಿ  ధిరు ಯಾವಾಗಲೂ ನೀತಿವಂತರಾಗಿರುತಾರೆ: ನೀತಿವಂತರಾಗಿ ಧೀರರಾಗಿಿ ಸಹಾನುಭೂತಿಯುಳ್ಳವರಾಗಿ: httpsllwwvoutube comluserlvasushaqoti - ShareChat