Lecturer Chandran
ShareChat
click to see wallet page
@2952543411
2952543411
Lecturer Chandran
@2952543411
ಕನ್ನಡ English#Teaching & Speaking & Writing
#🙏ನಮಸ್ಕಾರ #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🔴ನಮ್ಮ ಕರ್ನಾಟಕ🟡 #🥗ಆರೋಗ್ಯಕರ ಆಹಾರ 🍚🥛
🙏ನಮಸ್ಕಾರ - "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ூ@ச: ಗಾದೆ ಮಾತುಗಳು ಅನುಭವದ ನುಡಿಗಳಾಗಿರುವುದರಿಂದ ಅವು ಸದಾ ಸತ್ಯವಾಗಿರುತ್ತದೆ, ಎಂದಿಗೂ ಸುಳ್ಳಾಗುವುದಿಲ್ಲ . "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ூ@ச: ಗಾದೆ ಮಾತುಗಳು ಅನುಭವದ ನುಡಿಗಳಾಗಿರುವುದರಿಂದ ಅವು ಸದಾ ಸತ್ಯವಾಗಿರುತ್ತದೆ, ಎಂದಿಗೂ ಸುಳ್ಳಾಗುವುದಿಲ್ಲ . - ShareChat
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #🙏ನಮಸ್ಕಾರ
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - "ಸಮಯ ಯಾರನ್ನೂ ಕಾಯುವುದಿಲ್ಲ ." Time waits for no one: "ಸಮಯ ಯಾರನ್ನೂ ಕಾಯುವುದಿಲ್ಲ ." Time waits for no one: - ShareChat
#🔴ನಮ್ಮ ಕರ್ನಾಟಕ🟡 #🙏ನಮಸ್ಕಾರ #🥗ಆರೋಗ್ಯಕರ ಆಹಾರ 🍚🥛 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #📖 ನನ್ನ ಓದು
🔴ನಮ್ಮ ಕರ್ನಾಟಕ🟡 - "ತುಂಬಿದ ಕೊಡ ತುಳುಕುವುದಿಲ್ಲ" ` అథికా ಅಥವಾ ಸಂಪತ್ತು ಹೊಂದಿರುವ ವ್ಯಕ್ತಿ ಹೆಚ್ಚು ஜூ~ ವಿನಮ್ರನಾಗಿರುತ್ತಾನೆ. ಅರೆಬರೆ  ಅಥವಾ ಜ್ಞಾನ ಸಂಪತ್ತು ಹೊಂದಿದವರು ಮಾತ್ರತಮ್ಮನ್ನು ತಾವು ಪ್ರದರ್ಶಿಸಿಕೊಳ್ಳುತ್ತಾರೆ: "ತುಂಬಿದ ಕೊಡ ತುಳುಕುವುದಿಲ್ಲ" ` అథికా ಅಥವಾ ಸಂಪತ್ತು ಹೊಂದಿರುವ ವ್ಯಕ್ತಿ ಹೆಚ್ಚು ஜூ~ ವಿನಮ್ರನಾಗಿರುತ್ತಾನೆ. ಅರೆಬರೆ  ಅಥವಾ ಜ್ಞಾನ ಸಂಪತ್ತು ಹೊಂದಿದವರು ಮಾತ್ರತಮ್ಮನ್ನು ತಾವು ಪ್ರದರ್ಶಿಸಿಕೊಳ್ಳುತ್ತಾರೆ: - ShareChat
#🔴ನಮ್ಮ ಕರ್ನಾಟಕ🟡 #📖 ನನ್ನ ಓದು #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🥗ಆರೋಗ್ಯಕರ ಆಹಾರ 🍚🥛 #🙏ನಮಸ್ಕಾರ
🔴ನಮ್ಮ ಕರ್ನಾಟಕ🟡 - "ಮಾತು ಬೆಳ್ಳಿ, ಮೌನ ಬಂಗಾರ" ಅರ್ಥ: మోరినాడువుదు ఒళ్ళియదు; ಆದರೆ ಕೆಲವು ಸಂದರ್ಭಗಳಲ್ಲಿ  ಮೌನವಾಗಿರುವುದು ಅದಕ್ಕಿಂತಲೂ ಉತ್ತಮ ಅಥವಾ ಅಮೂಲ್ಯ *   "ಮಾತು ಬೆಳ್ಳಿ, ಮೌನ ಬಂಗಾರ" ಅರ್ಥ: మోరినాడువుదు ఒళ్ళియదు; ಆದರೆ ಕೆಲವು ಸಂದರ್ಭಗಳಲ್ಲಿ  ಮೌನವಾಗಿರುವುದು ಅದಕ್ಕಿಂತಲೂ ಉತ್ತಮ ಅಥವಾ ಅಮೂಲ್ಯ * - ShareChat
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #📖 ನನ್ನ ಓದು #🔴ನಮ್ಮ ಕರ್ನಾಟಕ🟡
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - "ಹಿತ್ತಲ ಗಿಡ ಮದ್ದಲ್ಲ" ಅರ್ಥ: జర్తిరవిరువే అథివా ನಮ್ಮ ಸುಲಭವಾಗಿ ಲಭ್ಯವಿರುವ ವಸ್ತುಗಳ ನಮಗೆ ತಿಳಿದಿರುವುದಿಲ್ಲ. మౌల్య ಬೇರೆಯವರದ್ದೇ ಯಾವಾಗಲೂ ' ಶ್ರೇಷ್ಠವೆಂದು ಭಾವಿಸುತ್ತೇವೆ.  "ಹಿತ್ತಲ ಗಿಡ ಮದ್ದಲ್ಲ" ಅರ್ಥ: జర్తిరవిరువే అథివా ನಮ್ಮ ಸುಲಭವಾಗಿ ಲಭ್ಯವಿರುವ ವಸ್ತುಗಳ ನಮಗೆ ತಿಳಿದಿರುವುದಿಲ್ಲ. మౌల్య ಬೇರೆಯವರದ್ದೇ ಯಾವಾಗಲೂ ' ಶ್ರೇಷ್ಠವೆಂದು ಭಾವಿಸುತ್ತೇವೆ. - ShareChat
#🔴ನಮ್ಮ ಕರ್ನಾಟಕ🟡 #🙏ನಮಸ್ಕಾರ #📖 ನನ್ನ ಓದು #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🥗ಆರೋಗ್ಯಕರ ಆಹಾರ 🍚🥛
🔴ನಮ್ಮ ಕರ್ನಾಟಕ🟡 - "అశ్తిగిందుశాల నంసిగిందుశాల" ಅರ್ಥ: ಜೀವನದಲ್ಲಿ ಸಮಯ ಮತ್ತು ಪರಿಸ್ಥಿತಿಗಳು  ಬದಲಾಗುತ್ತಿರುತ್ತವೆ ಯಾರಿಗೂ ಒಂದೇ ರೀತಿಯ ಅಧಿಕಾರ ಅಥವಾ ಪರಿಸ್ಥಿತಿ ಶಾಶ್ವತವಾಗಿರುವುದಿಲ್ಲ . "అశ్తిగిందుశాల నంసిగిందుశాల" ಅರ್ಥ: ಜೀವನದಲ್ಲಿ ಸಮಯ ಮತ್ತು ಪರಿಸ್ಥಿತಿಗಳು  ಬದಲಾಗುತ್ತಿರುತ್ತವೆ ಯಾರಿಗೂ ಒಂದೇ ರೀತಿಯ ಅಧಿಕಾರ ಅಥವಾ ಪರಿಸ್ಥಿತಿ ಶಾಶ್ವತವಾಗಿರುವುದಿಲ್ಲ . - ShareChat
ಒಣದ್ರಾಕ್ಷಿಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ, ಮೂಳೆಗಳನ್ನು ಬಲಪಡಿಸುತ್ತವೆ, ರಕ್ತಹೀನತೆಯನ್ನು ನಿವಾರಿಸುತ್ತವೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಆ್ಯಸಿಡಿಟಿಯನ್ನು ಕಡಿಮೆ ಮಾಡುತ್ತದೆ. For Handwriting Astro,Test score improvement and Future WhatsApp Birthdate,1 page handwritten Image and Present Class or grade studying in , along with recent Test Marksheet.In one month assure good marks and best exam performance. Lecturer Chandran WhatsApp 7019987266 #📖 ನನ್ನ ಓದು #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🥗ಆರೋಗ್ಯಕರ ಆಹಾರ 🍚🥛 #🔴ನಮ್ಮ ಕರ್ನಾಟಕ🟡 #🤰ಗರ್ಭಿಣಿ ಆರೈಕೆ ಸಲಹೆಗಳು
📖 ನನ್ನ ಓದು - Food as Medicine &50@98 Dry  Grapes or Raisins Dry grapes (raisins) offer numerous health benefits| due to their rich content of fiber antioxidants, Key vitamins; and minerals benefits include improved digestion, enhanced heart health, stronger bones. good source of iron and B-complex vitamins which  A prevents iron-deficiency anemia and reduce fatigue | Food as Medicine &50@98 Dry  Grapes or Raisins Dry grapes (raisins) offer numerous health benefits| due to their rich content of fiber antioxidants, Key vitamins; and minerals benefits include improved digestion, enhanced heart health, stronger bones. good source of iron and B-complex vitamins which  A prevents iron-deficiency anemia and reduce fatigue | - ShareChat
ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (Dr. Devanahalli Venkataramanaiah Gundappa), ಜನಪ್ರಿಯವಾಗಿ ಡಿವಿಜಿ (DVG) ಎಂದೇ ಪರಿಚಿತರಾಗಿರುವ ಇವರು, ಕರ್ನಾಟಕದ ಒಬ್ಬ ಪ್ರಖ್ಯಾತ ಲೇಖಕರು, ಕವಿ, ಪತ್ರಕರ್ತರು ಮತ್ತು ತತ್ವಜ್ಞಾನಿ. ಇವರು ಆಧುನಿಕ ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರಾಗಿದ್ದಾರೆ. Lecturer Chandran WhatsApp 7019987266 #🔴ನಮ್ಮ ಕರ್ನಾಟಕ🟡 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🙏ನಮಸ್ಕಾರ #🕺ಭಾನುವಾರದ ಶುಭಾಶಯಗಳು #📖 ನನ್ನ ಓದು
🔴ನಮ್ಮ ಕರ್ನಾಟಕ🟡 - ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು ತಿಂದು ನಿನ್ನನ್ನಋಣ ತೀರುತಲೆ ಪಯಣ || ಹಿಂದಾಗದೊಂದು ಚಣ, ಮುಂದಕುಂ ಕಾದಿರದು ಸಂದ ಲೆಕ್ಕವದೆಲ್ಲ - ಮಂಕುತಿಮ್ಮ . DVG ಅರ್ಥ: ನಿಮಗೆ ನಿಗದಿಪಡಿಸಿದ್ದಕ್ಕಿಂತ ಒಂದು ಅಗಳೂ ಹೆಚ್ಚಿಗೆ ಸಿಗುವುದಿಲ್ಲ , ಒಂದು ಅಗಳೂ ಕಡಿಮೆ దిల్ల ಜೀವನದ ಪಯಣದಲ್ಲಿ ನಿನ್ನ ಪಾಲಿಗೆ సిగువు ಬಂದದ್ದನ್ನು ಸ್ವೀಕರಿಸಿ , ಅನ್ನದ ಋಣ ತೀರಿಸಿ ಹೊರಡಬೇಕು. ಹೋಗುವ ಸಮಯ ಒ೦ದು ಕ್ಷಣವೂ ಮುಂದೂಡಲ್ಪಡುವುದಿಲ್ಲ ಅಥವಾ ಬೇಗ ಬರುವುದಿಲ್ಲ . ಎಲ್ಲವೂ ಮೊದಲೇ ನಿರ್ಧರಿಸಿದ ಲೆಕ್ಕಾ? ಚಾರದಂತಿರುತ್ತದೆ. ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು ತಿಂದು ನಿನ್ನನ್ನಋಣ ತೀರುತಲೆ ಪಯಣ || ಹಿಂದಾಗದೊಂದು ಚಣ, ಮುಂದಕುಂ ಕಾದಿರದು ಸಂದ ಲೆಕ್ಕವದೆಲ್ಲ - ಮಂಕುತಿಮ್ಮ . DVG ಅರ್ಥ: ನಿಮಗೆ ನಿಗದಿಪಡಿಸಿದ್ದಕ್ಕಿಂತ ಒಂದು ಅಗಳೂ ಹೆಚ್ಚಿಗೆ ಸಿಗುವುದಿಲ್ಲ , ಒಂದು ಅಗಳೂ ಕಡಿಮೆ దిల్ల ಜೀವನದ ಪಯಣದಲ್ಲಿ ನಿನ್ನ ಪಾಲಿಗೆ సిగువు ಬಂದದ್ದನ್ನು ಸ್ವೀಕರಿಸಿ , ಅನ್ನದ ಋಣ ತೀರಿಸಿ ಹೊರಡಬೇಕು. ಹೋಗುವ ಸಮಯ ಒ೦ದು ಕ್ಷಣವೂ ಮುಂದೂಡಲ್ಪಡುವುದಿಲ್ಲ ಅಥವಾ ಬೇಗ ಬರುವುದಿಲ್ಲ . ಎಲ್ಲವೂ ಮೊದಲೇ ನಿರ್ಧರಿಸಿದ ಲೆಕ್ಕಾ? ಚಾರದಂತಿರುತ್ತದೆ. - ShareChat
D.R.Bendre ದ. ರಾ. ಬೇಂದ್ರೆಯವರು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು 'ಕನ್ನಡದ ವರಕವಿ' ಎಂದು ಪರಿಗಣಿಸಲಾಗಿದೆ. ಬೇಂದ್ರೆಯವರು 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿದ್ದಾರೆ. #😊ಕರುನಾಡ ಸಾಧಕರ ಕೋಟ್ಸ್ 📝
😊ಕರುನಾಡ ಸಾಧಕರ ಕೋಟ್ಸ್ 📝 - "ಕನ್ನಡವೆಂದರೆ ಬರಿ నుదియల్ల అదు మెనస్సు: ನುಡಿಯುವ దెరా బింది "ಕನ್ನಡವೆಂದರೆ ಬರಿ నుదియల్ల అదు మెనస్సు: ನುಡಿಯುವ దెరా బింది - ShareChat
Remembering KUVEMPU #😊ಕರುನಾಡ ಸಾಧಕರ ಕೋಟ್ಸ್ 📝
😊ಕರುನಾಡ ಸಾಧಕರ ಕೋಟ್ಸ್ 📝 - "ಟೀಕೆಗಳು ಸಾಯುತವೆ. ಕೆಲಸಗಳು ಉಳಿಯುತ್ತವೆ" . ಇದರರ್ಥ: "ವಿಮರ್ಶೆಗಳು ಕೊನೆಯಾಗುತ್ತವೆ, ಆದರೆ ಉತ್ತಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ: " ~ಕುವೆಂಪು "ಟೀಕೆಗಳು ಸಾಯುತವೆ. ಕೆಲಸಗಳು ಉಳಿಯುತ್ತವೆ" . ಇದರರ್ಥ: "ವಿಮರ್ಶೆಗಳು ಕೊನೆಯಾಗುತ್ತವೆ, ಆದರೆ ಉತ್ತಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ: " ~ಕುವೆಂಪು - ShareChat