#🚨ಜೈಲಿನಲ್ಲಿ ದರ್ಶನ್ ತಮ್ಮ ಬೆಂಬಲಿಗರ ಮೇಲೆ ಹಲ್ಲೆ 🚨 ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಸಹ ಖೈದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.ದರ್ಶನ್ ಜೈಲಿನಲ್ಲಿ ತಮ್ಮ ಸಹಚರರೊಂದಿಗೆ ಕಿತ್ತಾಡಿಕೊಂಡಿದ್ದಾರೆ.ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ. ಅವರ ಕಾಟ ತಡೆಯಲಾಗದೇ ಸಹಚರರು ಬೇರೆ ಸೆಲ್ ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು.
ಆದರೆ ಈಗ ಈ ಎಲ್ಲಾ ಆರೋಪಗಳಿಗೆ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ಈ ಆರೋಪಗಳು ಸಂಪೂರ್ಣ ಸುಳ್ಳು ಎಂದಿದ್ದಾರೆ. 'ಇಂದು ಜೈಲಿಗೆ ಭೇಟಿ ನೀಡಿದಾಗ ಅಧಿಕಾರಿಗಳೊಂದಿಗೆ, ನನ್ನ ಪತಿಯೊಂದಿಗೆ ಮತ್ತು ಅವರಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ವ್ಯಕ್ತಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲವನ್ನೂ ನೇರವಾಗಿ ನೋಡಿ ಅರ್ಥ ಮಾಡಿಕೊಳ್ಳಲು ಬಯಸಿದ್ದೆ. ಎಲ್ಲರನ್ನೂ ಕೇಳಿದ ನಂತರ ಒಂದು ವಿಷಯ ಸ್ಪಷ್ಟವಾಯಿತು. ಈ ಆರೋಪಗಳು ನಕಲಿ ಮತ್ತು ನಿರಾಧಾರ ಮತ್ತು ದುರುದ್ದೇಶದಿಂದ ಸೃಷ್ಟಿಸಿದ್ದಾಗಿದೆ' ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ದರ್ಶನ್ ಹಲ್ಲೆ ಮಾಡಿದ್ದಾರೆ, ಇತರೆ ಖೈದಿಗಳಿಗೂ ನರಕ ದರ್ಶನ ಮಾಡುತ್ತಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಈ ಹಿನ್ನಲೆಯಲ್ಲಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.
#🔴ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ🚨 ಚಿಕ್ಕಬಳ್ಳಾಪುರ : ತನ್ನ ಹೆತ್ತ ತಾಯಿಯ ಮೇಲೆ ಅತ್ಯಾಚಾರ ಎಸಗಿದ ವಿಕೃತಿ ಮೆರೆದಿದ್ದ ಮಗನಿಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ತನ್ನ ತಾಯಿ ಮತ್ತು ತಂದೆ ಜೊತೆ 38 ವರ್ಷದ ಅಪರಾಧಿ ವಾಸಿಸುತ್ತಿದ್ದ.ಅಪರಾಧಿಗೆ ವಿವಾಹವಾಗಿದ್ದು ಆತನ ಪತ್ನಿ ಸಹ ದೂರವಾಗಿದ್ದರು. 2024ರ ಆ.4ರಂದು ರಾತ್ರಿ ಮದ್ಯ ಸೇವಿಸಿ ಬಂದು ತನ್ನ ತಾಯಿಗೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದ. ಕಿರುಚಾಡಿದರೂ ಬಿಡದೆ ಅವರನ್ನು ಮನೆ ಸಮೀಪದ ತಿಪ್ಪೆಯ ಬಳಿಗೆ ಎಳೆದುಕೊಂಡು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಗುಡಿಬಂಡೆ ಠಾಣೆಗೆ ಆತನ ತಾಯಿ ದೂರು ನೀಡಿದ್ದರು.ಗುಡಿಬಂಡೆ ಸಿಪಿಐ ನಯಾಜ್ ಬೇಗ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ ಅವರು ವಿಚಾರಣೆ ನಡೆಸಿದ್ದರು. ಅಪರಾಧಿಗೆ ಜೀವಾವಧಿ ಶಿಕ್ಷೆ ಜೊತೆಗೆ ₹ 25 ಸಾವಿರ ದಂಡ ಸಹ ವಿಧಿಸಲಾಗಿದೆ. #😞 ಮೂಡ್ ಆಫ್ ಸ್ಟೇಟಸ್
#🕉 शिव भजन #🙏🏻आध्यात्मिकता😇 #🕉 ओम नमः शिवाय 🔱 #🔱हर हर महादेव #🔱बम बम भोले🙏
#🚨ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್ ಪರಾರಿ🚨 ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ, ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಪಡೆದಿರುವ ನಟ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಇದೀಗ ಕುಣಿದಾಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿ ಜಗತ್ತಿನಾದ್ಯಂತ ಸೌಂಡ್ ಮಾಡುತ್ತಾ, ತನ್ನದೇ ಭಾರಿ ಹವಾ ಹುಟ್ಟುಹಾಕಿ ಶತ್ರುಗಳ ಎದೆಯಲ್ಲಿ ಭಯ ಹುಟ್ಟಿಸುತ್ತಿದೆ.ಹೀಗಿದ್ದಾಗಲೇ ಡೆವಿಲ್ ಸಿನಿಮಾ ಕೂಡ ಭರ್ಜರಿಯಾಗಿ ರಿಲೀಸ್ ಆಗಿ ಅಬ್ಬರಿಸಲು ಸಿದ್ಧವಾಗಿದೆ. ಇಂತಹ ಸಮಯದಲ್ಲೇ, ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್ ಪರಾರಿ, ನಟ ಸುದೀಪ್ & ಯಶ್ ಸಾಥ್ ಕೊಟ್ಟರಾ...ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೀಗೆ ಸದ್ಯ ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಬ್ಬರಿಸುತ್ತಾ ದೊಡ್ಡ ಸಂಭ್ರಮ ಪಡ್ತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಒಂದೇ ಒಂದು ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಾ ಇದ್ದು, ಡೆವಿಲ್ ಸಿನಿಮಾ ಕ್ರೇಜ್ ಕಂಡು ಪರಭಾಷೆ ಸಿನಿಮಾಗಳು ಕೂಡ ಕರ್ನಾಟಕ ಬಿಟ್ಟು ಓಡಿ ಹೋಗುತ್ತಿವೆ. ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗ ಕೂಡ, ನಿದ್ದೆ ಬಿಟ್ಟು ರಾತ್ರಿ & ಹಗಲು ಡೆವಿಲ್ ಸಿನಿಮಾಗಾಗಿ ಕೆಲಸ ಮಾಡುತ್ತಾ ಇದ್ದಾರೆ. ಹೀಗಿದ್ದಾಗಲೇ, ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್ ಪರಾರಿ, ನಟ ಸುದೀಪ್ & ಯಶ್ ಸಾಥ್ ಕೊಟ್ಟರಾ...
#🔥ಡಿ ಬಾಸ್ ದರ್ಶನ್ ಡೆವಿಲ್ ಸಿನಿಮಾ ಟ್ರೈಲರ್ ರಿಲೀಸ್ 💥🎦 #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #😎ಡಿ ಬಾಸ್
#🔥ಡಿ ಬಾಸ್ ದರ್ಶನ್ ಡೆವಿಲ್ ಸಿನಿಮಾ ಟ್ರೈಲರ್ ರಿಲೀಸ್ 💥🎦 #😎ಡಿ ಬಾಸ್ #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬
#❤️ಡಾ . ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ 💐ಡಾ. ಪುನೀತ್ ರಾಜ್‌ಕುಮಾರ್ (17 ಮಾರ್ಚ್ 1975 - ಅಕ್ಟೋಬರ್ 29, 2021), ಪ್ರೀತಿಯಿಂದ ಅಪ್ಪು ಎಂದು ಕರೆಯಲ್ಪಡುವ ಇವರು, ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಹಿನ್ನೆಲೆ ಗಾಯಕ, ಚಲನಚಿತ್ರ ನಿರ್ಮಾಪಕ, ದೂರದರ್ಶನ ನಿರೂಪಕ ಮತ್ತು ಲೋಕೋಪಕಾರಿ. ಅವರು ಪ್ರಸಿದ್ಧ ನಟ ಮತ್ತು ಮ್ಯಾಟಿನಿ ಆರಾಧ್ಯ ದೈವ ಡಾ. ರಾಜ್‌ಕುಮಾರ್ ಅವರ ಕಿರಿಯ ಮಗ . ಅವರು ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು . ಅವರು 32 ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡರು. ಬಾಲ್ಯದಲ್ಲಿ, ಅವರು ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ವಸಂತ ಗೀತ (1980), ಭಾಗ್ಯವಂತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983), ಭಕ್ತ ಪ್ರಹಲಾದ (1983), ಯಾರಿವನು (1984) ಮತ್ತು ಬೆಟ್ಟದ ಹೂವು (1985) ಚಿತ್ರಗಳಲ್ಲಿ ಬಾಲನಟನಾಗಿ ಅವರ ಅಭಿನಯವನ್ನು ಪ್ರಶಂಸಿಸಲಾಯಿತು. [ 1 ] ಬೆಟ್ಟದ ಹೂವು ಚಿತ್ರದಲ್ಲಿನ ರಾಮು ಪಾತ್ರಕ್ಕಾಗಿ ಅವರು ಅತ್ಯುತ್ತಮ ಬಾಲ ಕಲಾವಿದನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು . [ 2 ] ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಗಳಿಗಾಗಿ ಅವರು ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಅತ್ಯುತ್ತಮ ಬಾಲ ಕಲಾವಿದರಾಗಿ ಗೆದ್ದರು . ಪುನೀತ್ ಅವರ ಮೊದಲ ನಾಯಕ ಪಾತ್ರ 2002 ರ ಅಪ್ಪು ಚಿತ್ರದಲ್ಲಿತ್ತು . ಮೂರು ದಶಕಗಳ ವೃತ್ತಿಜೀವನದಲ್ಲಿ, ಅವರು ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ನಾಲ್ಕು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು , ಆರು ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಐದು SIIMA ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿತು . ಕರ್ನಾಟಕ ಸರ್ಕಾರವು ನವೆಂಬರ್ 1, 2022 ರಂದು ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು ನೀಡಿತು . ಹುಟ್ಟು
ಪುನೀತ್ ರಾಜ್‌ಕುಮಾರ್
೧೭ ಮಾರ್ಚ್ ೧೯೭೫
ಚೆನ್ನೈ , ತಮಿಳುನಾಡು , ಭಾರತ
ನಿಧನರಾದರು
29 ಅಕ್ಟೋಬರ್ 2021 (ವಯಸ್ಸು 46)
ಬೆಂಗಳೂರು , ಕರ್ನಾಟಕ , ಭಾರತ
ಇತರ ಹೆಸರುಗಳು
ಅಪ್ಪು, ಪವರ್ ಸ್ಟಾರ್,
ವೃತ್ತಿಗಳು
ನಟಗಾಯಕಚಲನಚಿತ್ರ ನಿರ್ಮಾಪಕದೂರದರ್ಶನ ನಿರೂಪಕಲೋಕೋಪಕಾರಿ
ಸಕ್ರಿಯ ವರ್ಷಗಳು
1976–2021
ಸಂಗಾತಿ
ಅಶ್ವಿನಿ ರೇವಂತ್ ( ಮ. 1999 )
ಮಕ್ಕಳು
2
ಪೋಷಕರು
ಡಾ. ರಾಜ್‌ಕುಮಾರ್ (ತಂದೆ)
ಪಾರ್ವತಮ್ಮ ರಾಜ್‌ಕುಮಾರ್ (ತಾಯಿ)
ಸಂಬಂಧಿಕರು
ರಾಜ್‌ಕುಮಾರ್ ಕುಟುಂಬ ನೋಡಿ
ಪ್ರಶಸ್ತಿಗಳು
ಪೂರ್ಣ ಪಟ್ಟಿ
ಗೌರವಗಳು
ಕರ್ನಾಟಕ ರತ್ನ (2022) (ಮರಣೋತ್ತರ) #😞 ಮೂಡ್ ಆಫ್ ಸ್ಟೇಟಸ್ #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #🌟ಅಪ್ಪು ನೆನಪುಗಳು❤ #🌟ಪವರ್ ಸ್ಟಾರ್ ಅಪ್ಪು 💐




![🚨ಜೈಲಿನಲ್ಲಿ ದರ್ಶನ್ ತಮ್ಮ ಬೆಂಬಲಿಗರ ಮೇಲೆ ಹಲ್ಲೆ 🚨 - ಜೈಲಿನಲ್ಲಿ ದರ್ಶನ್ ತಮ್ಮ ' బింబలిగం ಮೇಲಿ ಹಲ್ಲಿ @pp creation] ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ১৪ ~க ಖೈದಿಗಳ ळ९e 3e3 ನಡೆಸಿದ್ದಾರೆ @০@ ಕೇಳಿಬಂದಿತ್ತು: ಈ ಬಗ್ಗೆ ದರ್ಶನ್ ಪತ್ನಿ ಆರೋಪ ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ ದರ್ಶನ್ ಜೈಲಿನಲ್ಲಿ 33 ಸಹಚರರೊಂದಿಗೆ ಒದ್ದು ಕಿತ್ತಾಡಿಕೊಂಡಿದ್ದಾರೆ ಕಾಲಿನಿಂದ ಹಲ್ಲೆ ನಡೆಸಿದ್ದಾರೆ. అవెర రాటి ತಡೆಯಲಾಗದೇ ಸಹಚರರು ಬೇರೆ ಸೆಲ್ ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆರೋಪಗಳಿಗೆ ఆదరి ఎలగ్ల ಈಗ 88 ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ ಜೈಲಿನಲ್ಲಿ ದರ್ಶನ್ ತಮ್ಮ ' బింబలిగం ಮೇಲಿ ಹಲ್ಲಿ @pp creation] ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ১৪ ~க ಖೈದಿಗಳ ळ९e 3e3 ನಡೆಸಿದ್ದಾರೆ @০@ ಕೇಳಿಬಂದಿತ್ತು: ಈ ಬಗ್ಗೆ ದರ್ಶನ್ ಪತ್ನಿ ಆರೋಪ ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ ದರ್ಶನ್ ಜೈಲಿನಲ್ಲಿ 33 ಸಹಚರರೊಂದಿಗೆ ಒದ್ದು ಕಿತ್ತಾಡಿಕೊಂಡಿದ್ದಾರೆ ಕಾಲಿನಿಂದ ಹಲ್ಲೆ ನಡೆಸಿದ್ದಾರೆ. అవెర రాటి ತಡೆಯಲಾಗದೇ ಸಹಚರರು ಬೇರೆ ಸೆಲ್ ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆರೋಪಗಳಿಗೆ ఆదరి ఎలగ్ల ಈಗ 88 ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ - ShareChat 🚨ಜೈಲಿನಲ್ಲಿ ದರ್ಶನ್ ತಮ್ಮ ಬೆಂಬಲಿಗರ ಮೇಲೆ ಹಲ್ಲೆ 🚨 - ಜೈಲಿನಲ್ಲಿ ದರ್ಶನ್ ತಮ್ಮ ' బింబలిగం ಮೇಲಿ ಹಲ್ಲಿ @pp creation] ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ১৪ ~க ಖೈದಿಗಳ ळ९e 3e3 ನಡೆಸಿದ್ದಾರೆ @০@ ಕೇಳಿಬಂದಿತ್ತು: ಈ ಬಗ್ಗೆ ದರ್ಶನ್ ಪತ್ನಿ ಆರೋಪ ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ ದರ್ಶನ್ ಜೈಲಿನಲ್ಲಿ 33 ಸಹಚರರೊಂದಿಗೆ ಒದ್ದು ಕಿತ್ತಾಡಿಕೊಂಡಿದ್ದಾರೆ ಕಾಲಿನಿಂದ ಹಲ್ಲೆ ನಡೆಸಿದ್ದಾರೆ. అవెర రాటి ತಡೆಯಲಾಗದೇ ಸಹಚರರು ಬೇರೆ ಸೆಲ್ ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆರೋಪಗಳಿಗೆ ఆదరి ఎలగ్ల ಈಗ 88 ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ ಜೈಲಿನಲ್ಲಿ ದರ್ಶನ್ ತಮ್ಮ ' బింబలిగం ಮೇಲಿ ಹಲ್ಲಿ @pp creation] ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ১৪ ~க ಖೈದಿಗಳ ळ९e 3e3 ನಡೆಸಿದ್ದಾರೆ @০@ ಕೇಳಿಬಂದಿತ್ತು: ಈ ಬಗ್ಗೆ ದರ್ಶನ್ ಪತ್ನಿ ಆರೋಪ ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ ದರ್ಶನ್ ಜೈಲಿನಲ್ಲಿ 33 ಸಹಚರರೊಂದಿಗೆ ಒದ್ದು ಕಿತ್ತಾಡಿಕೊಂಡಿದ್ದಾರೆ ಕಾಲಿನಿಂದ ಹಲ್ಲೆ ನಡೆಸಿದ್ದಾರೆ. అవెర రాటి ತಡೆಯಲಾಗದೇ ಸಹಚರರು ಬೇರೆ ಸೆಲ್ ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆರೋಪಗಳಿಗೆ ఆదరి ఎలగ్ల ಈಗ 88 ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ - ShareChat](https://cdn4.sharechat.com/bd5223f_s1w/compressed_gm_40_img_698130_105bcb32_1765350696307_sc.jpg?tenant=sc&referrer=user-profile-service%2FrequestType50&f=307_sc.jpg)
![🔴ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ🚨 - ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ appu creation] ತನ್ನ ಹೆತ್ತ ತಾಯಿಯ ಮೇಲೆ ಅತ್ಯಾಚಾರ ಚಿಕ್ಕಬಳ್ಳಾಪುರ ಎಸಗಿದ ವಿಕೃತಿ ಮೆರೆದಿದ್ದ ಮಗನಿಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 9چ ಜೀವಾವಧಿ ವಿಧಿಸಿದೆ ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ತನ್ನ ವರ್ಷದ ಅಪರಾಧಿ ತಾಯಿ ಮತ್ತು ತಂದೆ ಜೊತೆ 38 ವಾಸಿಸುತ್ತಿದ್ದ ಅಪರಾಧಿಗೆ ವಿವಾಹವಾಗಿದ್ದು ಆತನ ಪತ್ನಿ ಸಹ ದೂರವಾಗಿದ್ದರು 2024ರ ಆ4ರ೦ದು ರಾತ್ರಿ ಮದ್ಯ ಸೇವಿಸಿ ಬಂದು ತನ್ನ ತಾಯಿಗೆ ರಕ್ತ ಬರುವಂತೆ ಹಲ್ಲೆ అవేరన్ను ನಡೆಸಿದ್ದ. మెని ಕಿರುಚಾಡಿದರೂ బిడిది ಸಮೀಪದ ತಿಪ್ಪೆಯ ಬಳಿಗೆ ಎಳೆದುಕೊಂಡು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಗುಡಿಬಂಡೆ ಠಾಣೆಗೆ ಆತನ ತಾಯಿ ದೂರು ನೀಡಿದ್ದರು ಗುಡಿಬಂಡೆ ಸಿಪಿಐ ನಯಾಜ್ ಬೇಗ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ నెల్లిసిద్దరి ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ appu creation] ತನ್ನ ಹೆತ್ತ ತಾಯಿಯ ಮೇಲೆ ಅತ್ಯಾಚಾರ ಚಿಕ್ಕಬಳ್ಳಾಪುರ ಎಸಗಿದ ವಿಕೃತಿ ಮೆರೆದಿದ್ದ ಮಗನಿಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 9چ ಜೀವಾವಧಿ ವಿಧಿಸಿದೆ ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ತನ್ನ ವರ್ಷದ ಅಪರಾಧಿ ತಾಯಿ ಮತ್ತು ತಂದೆ ಜೊತೆ 38 ವಾಸಿಸುತ್ತಿದ್ದ ಅಪರಾಧಿಗೆ ವಿವಾಹವಾಗಿದ್ದು ಆತನ ಪತ್ನಿ ಸಹ ದೂರವಾಗಿದ್ದರು 2024ರ ಆ4ರ೦ದು ರಾತ್ರಿ ಮದ್ಯ ಸೇವಿಸಿ ಬಂದು ತನ್ನ ತಾಯಿಗೆ ರಕ್ತ ಬರುವಂತೆ ಹಲ್ಲೆ అవేరన్ను ನಡೆಸಿದ್ದ. మెని ಕಿರುಚಾಡಿದರೂ బిడిది ಸಮೀಪದ ತಿಪ್ಪೆಯ ಬಳಿಗೆ ಎಳೆದುಕೊಂಡು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಗುಡಿಬಂಡೆ ಠಾಣೆಗೆ ಆತನ ತಾಯಿ ದೂರು ನೀಡಿದ್ದರು ಗುಡಿಬಂಡೆ ಸಿಪಿಐ ನಯಾಜ್ ಬೇಗ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ నెల్లిసిద్దరి - ShareChat 🔴ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ🚨 - ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ appu creation] ತನ್ನ ಹೆತ್ತ ತಾಯಿಯ ಮೇಲೆ ಅತ್ಯಾಚಾರ ಚಿಕ್ಕಬಳ್ಳಾಪುರ ಎಸಗಿದ ವಿಕೃತಿ ಮೆರೆದಿದ್ದ ಮಗನಿಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 9چ ಜೀವಾವಧಿ ವಿಧಿಸಿದೆ ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ತನ್ನ ವರ್ಷದ ಅಪರಾಧಿ ತಾಯಿ ಮತ್ತು ತಂದೆ ಜೊತೆ 38 ವಾಸಿಸುತ್ತಿದ್ದ ಅಪರಾಧಿಗೆ ವಿವಾಹವಾಗಿದ್ದು ಆತನ ಪತ್ನಿ ಸಹ ದೂರವಾಗಿದ್ದರು 2024ರ ಆ4ರ೦ದು ರಾತ್ರಿ ಮದ್ಯ ಸೇವಿಸಿ ಬಂದು ತನ್ನ ತಾಯಿಗೆ ರಕ್ತ ಬರುವಂತೆ ಹಲ್ಲೆ అవేరన్ను ನಡೆಸಿದ್ದ. మెని ಕಿರುಚಾಡಿದರೂ బిడిది ಸಮೀಪದ ತಿಪ್ಪೆಯ ಬಳಿಗೆ ಎಳೆದುಕೊಂಡು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಗುಡಿಬಂಡೆ ಠಾಣೆಗೆ ಆತನ ತಾಯಿ ದೂರು ನೀಡಿದ್ದರು ಗುಡಿಬಂಡೆ ಸಿಪಿಐ ನಯಾಜ್ ಬೇಗ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ నెల్లిసిద్దరి ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ appu creation] ತನ್ನ ಹೆತ್ತ ತಾಯಿಯ ಮೇಲೆ ಅತ್ಯಾಚಾರ ಚಿಕ್ಕಬಳ್ಳಾಪುರ ಎಸಗಿದ ವಿಕೃತಿ ಮೆರೆದಿದ್ದ ಮಗನಿಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 9چ ಜೀವಾವಧಿ ವಿಧಿಸಿದೆ ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ತನ್ನ ವರ್ಷದ ಅಪರಾಧಿ ತಾಯಿ ಮತ್ತು ತಂದೆ ಜೊತೆ 38 ವಾಸಿಸುತ್ತಿದ್ದ ಅಪರಾಧಿಗೆ ವಿವಾಹವಾಗಿದ್ದು ಆತನ ಪತ್ನಿ ಸಹ ದೂರವಾಗಿದ್ದರು 2024ರ ಆ4ರ೦ದು ರಾತ್ರಿ ಮದ್ಯ ಸೇವಿಸಿ ಬಂದು ತನ್ನ ತಾಯಿಗೆ ರಕ್ತ ಬರುವಂತೆ ಹಲ್ಲೆ అవేరన్ను ನಡೆಸಿದ್ದ. మెని ಕಿರುಚಾಡಿದರೂ బిడిది ಸಮೀಪದ ತಿಪ್ಪೆಯ ಬಳಿಗೆ ಎಳೆದುಕೊಂಡು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಗುಡಿಬಂಡೆ ಠಾಣೆಗೆ ಆತನ ತಾಯಿ ದೂರು ನೀಡಿದ್ದರು ಗುಡಿಬಂಡೆ ಸಿಪಿಐ ನಯಾಜ್ ಬೇಗ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ నెల్లిసిద్దరి - ShareChat](https://cdn4.sharechat.com/bd5223f_s1w/compressed_gm_40_img_944529_2685e74a_1765260942524_sc.jpg?tenant=sc&referrer=user-profile-service%2FrequestType50&f=524_sc.jpg)

