shrishail
ShareChat
click to see wallet page
@30753517
30753517
shrishail
@30753517
ಐ ಲವ್ ಶೇರ್ ಚಾಟ್
ಕನ್ನಡ ಏಕೀಕರಣಕ್ಕೆ ಮುನ್ನುಡಿ ಬರೆದ ಗೀತೆ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ರಚಿಸಿದ ಕವಿ, ಆಧುನಿಕ ಕನ್ನಡದ ಜನಪ್ರಿಯ ನಾಟಕಕಾರ, ಹಾಗೂ ಗದುಗಿನ ವೀರನಾರಾಯಣ ಎಂಬ ಅಂಕಿತನಾಮದಿಂದ ನೂರಾರು ಕವನಗಳನ್ನು ರಚಿಸಿದ ಶ್ರೀ ಹುಯಿಲಗೋಳ ನಾರಾಯಣರಾಯರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಅವರ ನಾಡಪ್ರೇಮ, ಕನ್ನಡದ ಕಲ್ಪನೆ ಹಾಗೂ ಏಕೀಕರಣದ ಸ್ಪೂರ್ತಿ ನಮಗೆಲ್ಲರಿಗೂ ಸದಾ ಮಾರ್ಗದರ್ಶಿಯಾಗಿರಲಿ. #ಶ್ರೀಹುಯಿಲಗೋಳನಾರಾಯಣರಾವ್ #ಹುಯಿಲಗೋಳನಾರಾಯಣರಾವ್
ಹುಯಿಲಗೋಳನಾರಾಯಣರಾವ್ - ( ಕನ್ನಡದ ಮೊದಲ ನಾಡಗೀತೆ ১৯3 e७Dobगone రేజిసిది శెవి జలువె శెన్నెడి నాడు . = శీ 4 ಶರೀ ಹುಯಿಲಗೋಳ ನಾರಾಯಣರಾವ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮ್ಮ ನಮನಗಳು   ಶ್ರೀಶೈಲ ಮುಲೋಣಾರಿ ಚಂದಾಶ್ರೀ ಲೋಣಾರಿ & ಕಾಂಗ್ರೇಸ್ ಪಕ್ಷದ ಸದಸ್ಯರು ಪುರಸಭೆ ಸದಸ್ಯರು ಆಶ್ರಯ  ಗವಿಸಿದ್ದನ ಮಡ್ಡಿ ಅಥಣಿ ಸಮಿತಿಅಥಣಿ ೧೨೨L೨೨ೀ೨ೀJಧ೨೨ೇ೨೨ೀ೨೨೯೨ ೨೨ಧ೨೨ಧ೨ ೨೨ೀ ( ಕನ್ನಡದ ಮೊದಲ ನಾಡಗೀತೆ ১৯3 e७Dobगone రేజిసిది శెవి జలువె శెన్నెడి నాడు . = శీ 4 ಶರೀ ಹುಯಿಲಗೋಳ ನಾರಾಯಣರಾವ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮ್ಮ ನಮನಗಳು   ಶ್ರೀಶೈಲ ಮುಲೋಣಾರಿ ಚಂದಾಶ್ರೀ ಲೋಣಾರಿ & ಕಾಂಗ್ರೇಸ್ ಪಕ್ಷದ ಸದಸ್ಯರು ಪುರಸಭೆ ಸದಸ್ಯರು ಆಶ್ರಯ  ಗವಿಸಿದ್ದನ ಮಡ್ಡಿ ಅಥಣಿ ಸಮಿತಿಅಥಣಿ ೧೨೨L೨೨ೀ೨ೀJಧ೨೨ೇ೨೨ೀ೨೨೯೨ ೨೨ಧ೨೨ಧ೨ ೨೨ೀ - ShareChat
#🌺 ದೇವಿ ಸಿದ್ಧಿದಾತ್ರಿ ನವರಾತ್ರಿಯ ಒಂಬತ್ತನೇ ದಿನದಂದು ದುರ್ಗಾ ದೇವಿಯ ಸಿದ್ಧಿದಾತ್ರಿ ರೂಪವನ್ನು ಪೂಜಿಸಲಾಗುತ್ತದೆ. ದೇವಿಯು ಸಮಸ್ತ ನಾಡಿಗೆ ಒಳಿತನ್ನು ತರಲಿ ಎಂದು ಪ್ರಾರ್ಥಿಸುತ್ತೇವೆ. #Navaratri2025 #SmLonari #CsLonari #AthaniCongress
🌺 ದೇವಿ ಸಿದ್ಧಿದಾತ್ರಿ - ಸಿದ್ಧಿ ದಾತ್ರಿ ನವರಾತ್ರಿಯ ಒಂಬತ್ತನೇ ದಿನ' ರೂಪವನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿಯ ಸಿದ್ಧಿದಾತ್ರಿ ದೇವಿಯು ಸಮಸ್ತ ನಾಡಿಗೆ ಒಳಿತನ್ನು ತರಲಿ ಎಂದು ಪ್ರಾರ್ಥಿಸುತ್ತೇವೆ. ಚಂದಾಶ್ರೀ ಲೋಣಾರಿ ಶ್ರೀಶೈಲ ಮು ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಗವಿಸಿದ್ದನ ಮಡ್ಡಿ ಅಥಣಿ వురసేభి నదెన్యరు ఆర్బయి సమితి అథిణి ಸಿದ್ಧಿ ದಾತ್ರಿ ನವರಾತ್ರಿಯ ಒಂಬತ್ತನೇ ದಿನ' ರೂಪವನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿಯ ಸಿದ್ಧಿದಾತ್ರಿ ದೇವಿಯು ಸಮಸ್ತ ನಾಡಿಗೆ ಒಳಿತನ್ನು ತರಲಿ ಎಂದು ಪ್ರಾರ್ಥಿಸುತ್ತೇವೆ. ಚಂದಾಶ್ರೀ ಲೋಣಾರಿ ಶ್ರೀಶೈಲ ಮು ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಗವಿಸಿದ್ದನ ಮಡ್ಡಿ ಅಥಣಿ వురసేభి నదెన్యరు ఆర్బయి సమితి అథిణి - ShareChat
ನವರಾತ್ರಿಯ ಏಳನೇ ದಿನದಂದು ದುರ್ಗಾ ದೇವಿಯ ಉಗ್ರ ರೂಪವಾದ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ದುಷ್ಟ ಸಂಹಾರ, ಶಿಷ್ಟ ರಕ್ಷಣೆಯ ಪ್ರತೀಕವಾದ ದೇವಿಯು ಎಲ್ಲರ ಬದುಕಿನಲ್ಲೂ ಒಳಿತನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ. #🙏 ನವರಾತ್ರಿ ಶುಭಾಶಯಗಳು🔱🔱 #✨ ನವರಾತ್ರಿ ಸ್ಟೇಟಸ್ #🎶ನವರಾತ್ರಿ ಭಕ್ತಿಗೀತೆಗಳು🪘 #🌸ಜೈ ಮಾತಾ
🙏 ನವರಾತ್ರಿ ಶುಭಾಶಯಗಳು🔱🔱 - ನವರಾತ್ರಿಯ ಏಳನೇ ದಿನ ಕಾಳರಾತಿ ದುರ್ಗಾ ದೇವಿಯ ಉಗ್ರ ರೂಪವಾದ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ . ದುಷ್ವ ಸಂಹಾರ, ಶಿಷ್ಟ ರಕ್ಷಣೆಯ ಪ್ರತೀಕವಾದ ದೇವಿಯು ಎಲ್ಲರ ಬದುಕಿನಲ್ಲೂ ಒಳಿತನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇವೆ . ಶ್ರೀಶೈಲ ಮುಲೋಣಾರಿ ಚಂದಾಶ್ರೀ ಲೋಣಾ ಕಾಂಗ್ರೇಸ್ ಪಕ್ಷದ ಸದಸ್ಯರು ಸಮಾಜ ಪುರಸಭೆ ಸದಸ್ಯರು ಆಶ್ರಯ ಸೇವಕರು ಗವಿಸಿದ್ದನ ಮಡ್ಡಿ ಅಥಣಿ ಸಮಿತಿ ಅಥಣಿ ನವರಾತ್ರಿಯ ಏಳನೇ ದಿನ ಕಾಳರಾತಿ ದುರ್ಗಾ ದೇವಿಯ ಉಗ್ರ ರೂಪವಾದ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ . ದುಷ್ವ ಸಂಹಾರ, ಶಿಷ್ಟ ರಕ್ಷಣೆಯ ಪ್ರತೀಕವಾದ ದೇವಿಯು ಎಲ್ಲರ ಬದುಕಿನಲ್ಲೂ ಒಳಿತನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇವೆ . ಶ್ರೀಶೈಲ ಮುಲೋಣಾರಿ ಚಂದಾಶ್ರೀ ಲೋಣಾ ಕಾಂಗ್ರೇಸ್ ಪಕ್ಷದ ಸದಸ್ಯರು ಸಮಾಜ ಪುರಸಭೆ ಸದಸ್ಯರು ಆಶ್ರಯ ಸೇವಕರು ಗವಿಸಿದ್ದನ ಮಡ್ಡಿ ಅಥಣಿ ಸಮಿತಿ ಅಥಣಿ - ShareChat
ನವರಾತ್ರಿಯ ಐದನೇ ದಿನದಂದು ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ಮಾತೆಯು ನಾಡಿನ ಸಮಸ್ತ ಜನತೆಯ ಬಾಳಿನಲ್ಲಿ ಸುಖಃ - ಸಮೃದ್ಧಿ ತರಲಿ ಎಂದು ಹಾರೈಸುತ್ತೇವೆ. Happy Navratri to all the people of Karunadu. #✨ ನವರಾತ್ರಿ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱 #🌸ಜೈ ಮಾತಾ #🎶ನವರಾತ್ರಿ ಭಕ್ತಿಗೀತೆಗಳು🪘
✨ ನವರಾತ್ರಿ ಸ್ಟೇಟಸ್ - ShareChat
00:00
#✨ ನವರಾತ್ರಿ ಸ್ಟೇಟಸ್ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ನವರಾತ್ರಿಯ ನಾಲ್ಕನೇ ದಿನವಾದ ಇಂದು ದೇವಿಯನ್ನು ಕೂಷ್ಮಾಂಡ ರೂಪದಲ್ಲಿ ಪೂಜಿಸುವುದು ವಿಶೇಷ.ಶ್ರೀ ದೇವಿಯು ಸರ್ವರಿಗೂ ಅನಂತ ಫಲಗಳನ್ನು ಕರುಣಿಸಲಿ. #navaratri2025 #dasara2025
✨ ನವರಾತ್ರಿ ಸ್ಟೇಟಸ್ - ನವರಾತ್ರಿಯ ನಾಲ್ಕನೆಯ ದಿನ ಕೂಷ್ಮಾಂಡ ದೇವಿಯನ್ನು . ಪೂಜಿಸಲಾಗುತ್ತದೆ   ండె ఐెదెదల్లి 8ు ఎందెరి జిర్శదు; లష్మ ఎందెరి ಕೂಷ್ಮಾಂ ಶಕ್ತಿ ಮತ್ತು ಅಂಡ ಎಂದರೆ ಭ್ರೂಣ ಎಂದರ್ಥ . ಸರಳವಾಗಿ  ಹೇಳಬೇಕೆಂದರೆ ಇಡೀ ಬ್ರಹ್ಮಾಂಡವೆನ್ನುವ ಚೈತನ್ಯ ಶಕ್ತಿಯನ್ನೇ   ತನ್ನೊಡಲಿನಲ್ಲಿ ಇಟ್ಟುಕೊಂಡವಳು ಎಂದರ್ಥ. ಚಂದಾಶ್ರೀ ಲೋಣಾರಿ ಶ್ರೀಶೈಲ ಮು ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಗವಿಸಿದ್ದನ ಮಡ್ಡಿ ಅಥಣಿ ಪುರಸಭೆ ಸದಸ್ಯರು ಆಶ್ರಯ ಸಮಿತಿ ಅಥಣಿ ನವರಾತ್ರಿಯ ನಾಲ್ಕನೆಯ ದಿನ ಕೂಷ್ಮಾಂಡ ದೇವಿಯನ್ನು . ಪೂಜಿಸಲಾಗುತ್ತದೆ   ండె ఐెదెదల్లి 8ు ఎందెరి జిర్శదు; లష్మ ఎందెరి ಕೂಷ್ಮಾಂ ಶಕ್ತಿ ಮತ್ತು ಅಂಡ ಎಂದರೆ ಭ್ರೂಣ ಎಂದರ್ಥ . ಸರಳವಾಗಿ  ಹೇಳಬೇಕೆಂದರೆ ಇಡೀ ಬ್ರಹ್ಮಾಂಡವೆನ್ನುವ ಚೈತನ್ಯ ಶಕ್ತಿಯನ್ನೇ   ತನ್ನೊಡಲಿನಲ್ಲಿ ಇಟ್ಟುಕೊಂಡವಳು ಎಂದರ್ಥ. ಚಂದಾಶ್ರೀ ಲೋಣಾರಿ ಶ್ರೀಶೈಲ ಮು ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಗವಿಸಿದ್ದನ ಮಡ್ಡಿ ಅಥಣಿ ಪುರಸಭೆ ಸದಸ್ಯರು ಆಶ್ರಯ ಸಮಿತಿ ಅಥಣಿ - ShareChat
#🙏 ನವರಾತ್ರಿ ಶುಭಾಶಯಗಳು🔱🔱
🙏 ನವರಾತ್ರಿ ಶುಭಾಶಯಗಳು🔱🔱 - ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿ దివియు సరెలనంటెన్న 80e32/ ಅಷ್ಟೈಶ್ವರ್ಯ ಮನೆಯಲ್ಲಿ ಸುಖಶಾಂತಿ 80e38/ ನೆಮ್ಮರಿ ಜ್ಞಾನವನ್ನೂ రావాడెలి ఎందు ಪ್ರಾರ್ಥಿಸೋಣ. ಓಂ ಹ್ರೀಂ ಶ್ರೀಂ   ಚಂದ್ರಾಘಂಟಾದೇವಿಯೇ ನಮಃ ಚಂದಾ ಶ್ರೀ ಲೋಣಾರಿ ಶ್ರೀಶೈಲ ಮು ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಗವಿಸಿದ್ದನ ಮಡ್ಡಿ ಅಥಣಿ ಪುರಸಭೆ ಸದಸ್ಯರು ಆಶ್ರಯ ಸಮಿತಿ ಅಥಣಿ ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿ దివియు సరెలనంటెన్న 80e32/ ಅಷ್ಟೈಶ್ವರ್ಯ ಮನೆಯಲ್ಲಿ ಸುಖಶಾಂತಿ 80e38/ ನೆಮ್ಮರಿ ಜ್ಞಾನವನ್ನೂ రావాడెలి ఎందు ಪ್ರಾರ್ಥಿಸೋಣ. ಓಂ ಹ್ರೀಂ ಶ್ರೀಂ   ಚಂದ್ರಾಘಂಟಾದೇವಿಯೇ ನಮಃ ಚಂದಾ ಶ್ರೀ ಲೋಣಾರಿ ಶ್ರೀಶೈಲ ಮು ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಗವಿಸಿದ್ದನ ಮಡ್ಡಿ ಅಥಣಿ ಪುರಸಭೆ ಸದಸ್ಯರು ಆಶ್ರಯ ಸಮಿತಿ ಅಥಣಿ - ShareChat
ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು #ನವರಾತ್ರಿ
ನವರಾತ್ರಿ - ನಾಡಿನ ಸಮಸ್ತ ಜನತೆಗೆ   ನವರಾತ್ರಿ ಹಬ್ಬದ ಶುಭಾಶಯಗಳು: ನವರಾತ್ರಿಯ   దివియన్ను ఎరెడెనిా దినేవాదె ఇందు ಬ್ರಹ್ಮಚಾರಿಣಿ ರೂಪದಲ್ಲಿ ಆರಾಧಿಸಲಾಗುತ್ತದೆ. ಬ್ರಹ್ಮಚಾರಿಣಿ ದೇವಿಯ  ಆಶೀರ್ವಾದದಿಂದ ಸರ್ವರಿಗೂ ಇಷ್ಯಾರ್ಥ ಸಿದ್ಧಿಯಾಗಲಿ. ಚಂದಾ ಶ್ರೀ ಲೋಣಾರಿ ಶ್ರೀಶೈಲ ಮು ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಗವಿಸಿದ್ದನ ಮಡ್ಡಿ ಅಥಣಿ ಪುರಸಭೆ ಸದಸ್ಯರು ಆಶ್ರಯ ಸಮಿತಿ ಅಥಣಿ ನಾಡಿನ ಸಮಸ್ತ ಜನತೆಗೆ   ನವರಾತ್ರಿ ಹಬ್ಬದ ಶುಭಾಶಯಗಳು: ನವರಾತ್ರಿಯ   దివియన్ను ఎరెడెనిా దినేవాదె ఇందు ಬ್ರಹ್ಮಚಾರಿಣಿ ರೂಪದಲ್ಲಿ ಆರಾಧಿಸಲಾಗುತ್ತದೆ. ಬ್ರಹ್ಮಚಾರಿಣಿ ದೇವಿಯ  ಆಶೀರ್ವಾದದಿಂದ ಸರ್ವರಿಗೂ ಇಷ್ಯಾರ್ಥ ಸಿದ್ಧಿಯಾಗಲಿ. ಚಂದಾ ಶ್ರೀ ಲೋಣಾರಿ ಶ್ರೀಶೈಲ ಮು ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಗವಿಸಿದ್ದನ ಮಡ್ಡಿ ಅಥಣಿ ಪುರಸಭೆ ಸದಸ್ಯರು ಆಶ್ರಯ ಸಮಿತಿ ಅಥಣಿ - ShareChat
ಸಮಸ್ತ ಪೌರ ಕಾರ್ಮಿಕರಿಗೆ ಪೌರ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ನಗರಗಳನ್ನು ಸ್ವಚ್ಛವಾಗಿಡಲು ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸೋಣ, ಗೌರವಿಸೋಣ. ## ಪೌರಕಾರ್ಮಿಕರ ದಿನ 2025
# ಪೌರಕಾರ್ಮಿಕರ ದಿನ 2025 - ಸಮಸ್ತ ಪೌರ ಕಾರ್ಮಿಕರಿಗೆ ಪೌರ ಕಾರ್ಮಿಕರ దినాబెరణియి రుభారియగళు: ನಗರಗಳನ್ನು ಸ್ವಚ್ಛವಾಗಿಡಲು  ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸೋಣ, ಗೌರವಿಸೋಣ. ಚಂದಾ ಶ್ರೀ ಲೋಣಾರಿ ಶ್ರೀಶೈಲ ಮು ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಗವಿಸಿದ್ದನ ಮಡ್ಡಿ ಅಥಣಿ ಪುರಸಭೆ ಸದಸ್ಯರು ಆಶ್ರಯ ಸಮಿತಿ ಅಥಣಿ ಸಮಸ್ತ ಪೌರ ಕಾರ್ಮಿಕರಿಗೆ ಪೌರ ಕಾರ್ಮಿಕರ దినాబెరణియి రుభారియగళు: ನಗರಗಳನ್ನು ಸ್ವಚ್ಛವಾಗಿಡಲು  ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸೋಣ, ಗೌರವಿಸೋಣ. ಚಂದಾ ಶ್ರೀ ಲೋಣಾರಿ ಶ್ರೀಶೈಲ ಮು ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಗವಿಸಿದ್ದನ ಮಡ್ಡಿ ಅಥಣಿ ಪುರಸಭೆ ಸದಸ್ಯರು ಆಶ್ರಯ ಸಮಿತಿ ಅಥಣಿ - ShareChat
ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳು. ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ವಿಷ್ಣುವರ್ಧನ್ ರವರು ಜೀವಂತವಾಗಿದ್ದಾರೆ.‌ ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಕಲಾ ಸೇವೆ ಸದಾ ಸ್ಮರಣೀಯ. #ವಿಷ್ಣುವರ್ಧನ್ ಜನ್ಮದಿನದ ಶುಭಾಶಯಗಳು
ವಿಷ್ಣುವರ್ಧನ್ ಜನ್ಮದಿನದ ಶುಭಾಶಯಗಳು - లర్జ్మే ಮಣ ಸಂ ಸವದಿ' ಉಪಮುಖ್ಯಮಂತ್ರಿಗಳು ಹಾಗು   ಮಾಟಿ ಮತಕ್ಷೇತ್ರ ಹಾಲಿ ಶಾಸಕರು ಅಥಣಿ ಸಾಹಸ ಸಿಂಹ ಅಭಿನಯ ಭಾರ್ಗವ ಡಾ ವಿಷ್ಣುವರಧನ್ నమ్మెే అవెం జన్మదినేదెందు గారేవె నమెనగెళు: ಚಂದಾ ಶ್ರೀಶೈಲ ಲೋಣಾರಿ ಶ್ರೀಶೈಲ ಮುಲೋಣಾರಿ ಕೃಷಿಕಕಾಂಗ್ರೇಸ್ ಪಕ್ಷದ   ಆಶ್ರಯ ಸಮಿತಿ ಸದಸ್ಯರು వురనేభి అథిణి మొఖండెరు గవిసిద్దన మెడ్డి అథిణి లర్జ్మే ಮಣ ಸಂ ಸವದಿ' ಉಪಮುಖ್ಯಮಂತ್ರಿಗಳು ಹಾಗು   ಮಾಟಿ ಮತಕ್ಷೇತ್ರ ಹಾಲಿ ಶಾಸಕರು ಅಥಣಿ ಸಾಹಸ ಸಿಂಹ ಅಭಿನಯ ಭಾರ್ಗವ ಡಾ ವಿಷ್ಣುವರಧನ್ నమ్మెే అవెం జన్మదినేదెందు గారేవె నమెనగెళు: ಚಂದಾ ಶ್ರೀಶೈಲ ಲೋಣಾರಿ ಶ್ರೀಶೈಲ ಮುಲೋಣಾರಿ ಕೃಷಿಕಕಾಂಗ್ರೇಸ್ ಪಕ್ಷದ   ಆಶ್ರಯ ಸಮಿತಿ ಸದಸ್ಯರು వురనేభి అథిణి మొఖండెరు గవిసిద్దన మెడ్డి అథిణి - ShareChat
ಸೃಷ್ಟಿಯ ಮತ್ತು ಕರಕುಶಲತೆಯ ಅಧಿದೇವತೆ, ದೈವಿಕ ವಾಸ್ತುಶಿಲ್ಪಿ ಶ್ರೀ ವಿಶ್ವಕರ್ಮ ಜಯಂತಿಯ ಈ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಕುಶಲಕರ್ಮಿಗಳಿಗೆ, ಶಿಲ್ಪಿಗಳಿಗೆ ಹಾಗೂ ವೃತ್ತಿನಿರತರಿಗೆ ಹಾರ್ದಿಕ ಶುಭಾಶಯಗಳು. 'ಕಾಯಕವೇ ಕೈಲಾಸ' ಎಂಬ ತತ್ವದಡಿ ತಮ್ಮ ಶ್ರಮದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುವ ನಿಮ್ಮೆಲ್ಲರಿಗೂ ಭಗವಾನ್ ವಿಶ್ವಕರ್ಮನು ಸಕಲ ಸುಖ, ಸಮೃದ್ಧಿ ಹಾಗೂ ಯಶಸ್ಸನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. #🙏 ವಿಶ್ವಕರ್ಮ ಪೂಜೆ ಆಚರಣೆ #🔧 ವಿಶ್ವಕರ್ಮ ಜಯಂತಿಯ ಶುಭಾಶಯಗಳು
🙏 ವಿಶ್ವಕರ್ಮ ಪೂಜೆ ಆಚರಣೆ - లక్ష్మణ నెం సవేది ಉಪಮುಖ್ಯಮಂತ್ರಿಗಳು ಹಾಗು ಮಾಜಿ ಹಾಲಿ ಶಾಸಕರು ಅಥಣಿ ಮತಕ್ಷೇತ್ರ ಮತ್ತು ಕರಕುಶಲತೆಯ ಅಧಿದೇವತೆ ,  ದೈವಿಕ ವಾಸ್ತುಶಿಲ್ಪಿ " య ವಿಶ್ವಕರ್ಮ ಜಯಂತಿಯ @ ಹಾರ್ದಿಕ ಶುಭಾಶಯಗಳು ಶ್ರೀಶೈಲ ಮು ಲೋಣಾರಿ ಚಂದಾಶೀ ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಪುರಸಭೆ ಸದಸ್ಯರು ಗವಿಸಿದ್ದನ ಮಡ್ಡಿ ಆಶ್ರಯ ಸಮಿತಿ ಅಥಣಿ అథిణి లక్ష్మణ నెం సవేది ಉಪಮುಖ್ಯಮಂತ್ರಿಗಳು ಹಾಗು ಮಾಜಿ ಹಾಲಿ ಶಾಸಕರು ಅಥಣಿ ಮತಕ್ಷೇತ್ರ ಮತ್ತು ಕರಕುಶಲತೆಯ ಅಧಿದೇವತೆ ,  ದೈವಿಕ ವಾಸ್ತುಶಿಲ್ಪಿ " య ವಿಶ್ವಕರ್ಮ ಜಯಂತಿಯ @ ಹಾರ್ದಿಕ ಶುಭಾಶಯಗಳು ಶ್ರೀಶೈಲ ಮು ಲೋಣಾರಿ ಚಂದಾಶೀ ಲೋಣಾರಿ ಕಾಂಗ್ರೇಸ್ ಪಕ್ಷದ ಸದಸ್ಯರು ಪುರಸಭೆ ಸದಸ್ಯರು ಗವಿಸಿದ್ದನ ಮಡ್ಡಿ ಆಶ್ರಯ ಸಮಿತಿ ಅಥಣಿ అథిణి - ShareChat