ಕನ್ನಡ ಏಕೀಕರಣಕ್ಕೆ ಮುನ್ನುಡಿ ಬರೆದ ಗೀತೆ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ರಚಿಸಿದ ಕವಿ, ಆಧುನಿಕ ಕನ್ನಡದ ಜನಪ್ರಿಯ ನಾಟಕಕಾರ, ಹಾಗೂ ಗದುಗಿನ ವೀರನಾರಾಯಣ ಎಂಬ ಅಂಕಿತನಾಮದಿಂದ ನೂರಾರು ಕವನಗಳನ್ನು ರಚಿಸಿದ ಶ್ರೀ ಹುಯಿಲಗೋಳ ನಾರಾಯಣರಾಯರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಅವರ ನಾಡಪ್ರೇಮ, ಕನ್ನಡದ ಕಲ್ಪನೆ ಹಾಗೂ ಏಕೀಕರಣದ ಸ್ಪೂರ್ತಿ ನಮಗೆಲ್ಲರಿಗೂ ಸದಾ ಮಾರ್ಗದರ್ಶಿಯಾಗಿರಲಿ.
#ಶ್ರೀಹುಯಿಲಗೋಳನಾರಾಯಣರಾವ್ #ಹುಯಿಲಗೋಳನಾರಾಯಣರಾವ್
#🌺 ದೇವಿ ಸಿದ್ಧಿದಾತ್ರಿ
ನವರಾತ್ರಿಯ ಒಂಬತ್ತನೇ ದಿನದಂದು ದುರ್ಗಾ ದೇವಿಯ ಸಿದ್ಧಿದಾತ್ರಿ ರೂಪವನ್ನು ಪೂಜಿಸಲಾಗುತ್ತದೆ. ದೇವಿಯು ಸಮಸ್ತ ನಾಡಿಗೆ ಒಳಿತನ್ನು ತರಲಿ ಎಂದು ಪ್ರಾರ್ಥಿಸುತ್ತೇವೆ.
#Navaratri2025 #SmLonari #CsLonari #AthaniCongress
ನವರಾತ್ರಿಯ ಏಳನೇ ದಿನದಂದು ದುರ್ಗಾ ದೇವಿಯ ಉಗ್ರ ರೂಪವಾದ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ದುಷ್ಟ ಸಂಹಾರ, ಶಿಷ್ಟ ರಕ್ಷಣೆಯ ಪ್ರತೀಕವಾದ ದೇವಿಯು ಎಲ್ಲರ ಬದುಕಿನಲ್ಲೂ ಒಳಿತನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
#🙏 ನವರಾತ್ರಿ ಶುಭಾಶಯಗಳು🔱🔱 #✨ ನವರಾತ್ರಿ ಸ್ಟೇಟಸ್ #🎶ನವರಾತ್ರಿ ಭಕ್ತಿಗೀತೆಗಳು🪘 #🌸ಜೈ ಮಾತಾ
ನವರಾತ್ರಿಯ ಐದನೇ ದಿನದಂದು ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ಮಾತೆಯು ನಾಡಿನ ಸಮಸ್ತ ಜನತೆಯ ಬಾಳಿನಲ್ಲಿ ಸುಖಃ - ಸಮೃದ್ಧಿ ತರಲಿ ಎಂದು ಹಾರೈಸುತ್ತೇವೆ.
Happy Navratri to all the people of Karunadu.
#✨ ನವರಾತ್ರಿ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱 #🌸ಜೈ ಮಾತಾ #🎶ನವರಾತ್ರಿ ಭಕ್ತಿಗೀತೆಗಳು🪘
#✨ ನವರಾತ್ರಿ ಸ್ಟೇಟಸ್ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು.
ನವರಾತ್ರಿಯ ನಾಲ್ಕನೇ ದಿನವಾದ ಇಂದು ದೇವಿಯನ್ನು ಕೂಷ್ಮಾಂಡ ರೂಪದಲ್ಲಿ ಪೂಜಿಸುವುದು ವಿಶೇಷ.ಶ್ರೀ ದೇವಿಯು ಸರ್ವರಿಗೂ ಅನಂತ ಫಲಗಳನ್ನು ಕರುಣಿಸಲಿ.
#navaratri2025 #dasara2025
ಸಮಸ್ತ ಪೌರ ಕಾರ್ಮಿಕರಿಗೆ ಪೌರ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
ನಗರಗಳನ್ನು ಸ್ವಚ್ಛವಾಗಿಡಲು ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸೋಣ, ಗೌರವಿಸೋಣ.
## ಪೌರಕಾರ್ಮಿಕರ ದಿನ 2025
ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳು. ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ವಿಷ್ಣುವರ್ಧನ್ ರವರು ಜೀವಂತವಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಕಲಾ ಸೇವೆ ಸದಾ ಸ್ಮರಣೀಯ.
#ವಿಷ್ಣುವರ್ಧನ್ ಜನ್ಮದಿನದ ಶುಭಾಶಯಗಳು
ಸೃಷ್ಟಿಯ ಮತ್ತು ಕರಕುಶಲತೆಯ ಅಧಿದೇವತೆ, ದೈವಿಕ ವಾಸ್ತುಶಿಲ್ಪಿ ಶ್ರೀ ವಿಶ್ವಕರ್ಮ ಜಯಂತಿಯ ಈ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಕುಶಲಕರ್ಮಿಗಳಿಗೆ, ಶಿಲ್ಪಿಗಳಿಗೆ ಹಾಗೂ ವೃತ್ತಿನಿರತರಿಗೆ ಹಾರ್ದಿಕ ಶುಭಾಶಯಗಳು. 'ಕಾಯಕವೇ ಕೈಲಾಸ' ಎಂಬ ತತ್ವದಡಿ ತಮ್ಮ ಶ್ರಮದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುವ ನಿಮ್ಮೆಲ್ಲರಿಗೂ ಭಗವಾನ್ ವಿಶ್ವಕರ್ಮನು ಸಕಲ ಸುಖ, ಸಮೃದ್ಧಿ ಹಾಗೂ ಯಶಸ್ಸನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
#🙏 ವಿಶ್ವಕರ್ಮ ಪೂಜೆ ಆಚರಣೆ #🔧 ವಿಶ್ವಕರ್ಮ ಜಯಂತಿಯ ಶುಭಾಶಯಗಳು