@34385549
@34385549

S B D CREATIONS

ಕನ್ನಡ ನಾಡು ಚೆಂದ ಕನ್ನಡ ನುಡಿ ಚೆಂದ

#🎂ಅಂಬೀ ಅಣ್ಣನ ಜನ್ಮದಿನ #ಅಂಬರೀಷ್ ಹುಟ್ಟುಹಬ್ಬ #💐🎂ಅಂಬರೀಷ್ ಹುಟ್ಟು ಹಬ್ಬದ💐🎂
#🎂ಅಂಬೀ ಅಣ್ಣನ ಜನ್ಮದಿನ ಇವತ್ತು ನಾಡು ಕಂಡ ಅಪರೂಪದ ಜನಾನುರಾಗಿ ಕಲಾವಿದ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನ. ಚಿತ್ರರಂಗ ಮತ್ತು ರಾಜಕೀಯದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದ ಅಂಬರೀಶ್ ಕನ್ನಡಿಗರ ಪಾಲಿಗೆ ಎಂದಿಗೂ ಲೆಜೆಂಡ್ ಆಗಿಯೇ ಉಳಿದಿದ್ದಾರೆ. ಅವರ ನೆನಪುಗಳ ಜೊತೆಗೆ ಎಲ್ಲ ಅಭಿಮಾನಿಗಳಿಗೂ ಅಂಬರೀಶ್ 68ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು. ಮಂಡ್ಯದ ಗಂಡು ಎಂದೇ ಜನಮಾನಸದಲ್ಲಿ ಪ್ರಖ್ಯಾತರಾಗಿರುವ ಅಂಬರೀಶ್ ಅವರು ಕನ್ನಡ ನಾಡು - ನುಡಿಗೆ ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾದುದು. #Ambareesh
00:29 / 1 MB
#ತುಳಜಾ ಭಾವನಿ ಅಮ್ಮನವರು #ಜೈ ಭವಾನಿ #ಜಯ್ ಭವಾನಿ #jai ಶಿವಾಜಿ # jai ಭವಾನಿ
#🕉️ಶುಭ ಶುಕ್ರವಾರ #ಶುಕ್ರವಾರದ ಶುಭಾಶಯ #ಶುಭ ಶುಕ್ರವಾರ # ಶುಕ್ರವಾರದ ಶುಭಾಶಯಗಳು
#🎂ಅಂಬೀ ಅಣ್ಣನ ಜನ್ಮದಿನ #💐🎂ಅಂಬರೀಷ್ ಹುಟ್ಟು ಹಬ್ಬದ💐🎂 #ರೆಬಲ್ ಸ್ಟಾರ್ ಅಂಬರೀಷ್ ಹುಟ್ಟ ಹಬ್ಬ
#🎂ಅಂಬೀ ಅಣ್ಣನ ಜನ್ಮದಿನ