❤️ಪುನೀತ್ ರಾಜ್ ಕುಮಾರ್❤️ | WhatsApp Channel
❤️ಪುನೀತ್ ರಾಜ್ ಕುಮಾರ್❤️ WhatsApp Channel. ಹೃದಯದ ಭಾವನೆ ಮಿಡಿಯುವುದಕ್ಕೆ ಸಂಬಂಧಗಳೇ ಬೇಕಿಲ್ಲ. ಒಬ್ಬ ಒಳ್ಳೆಯ ವ್ಯಕ್ತಿಯ ವ್ಯಕ್ತಿತ್ವ ಇದ್ದರೆ ಸಾಕು. ಮನುಷ್ಯ ಅದೇ ಭಾವನೆಗಳಿಗೆ ಭಾವುಕ ಆಗುವುದು.
ನಿಜಕ್ಕೂ ನೀವೊಂದು ಮರೆಯದ ಮಾಣಿಕ್ಯವೇ ಮಾಣಿಕ್ಯದ ಹೊಳಪು ಎಂದು ಮಾಸದು, ಹಾಗೆ ನಿಮ್ಮ ನೆನಪುಗಳು ಅಭಿಮಾನಿಗಳ ಮನದಲ್ಲಿ ನಿತ್ಯ ವಿನೂತನವು... 1 follower