🌸🙏 ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು 🙏🌸
ಅಧರ್ಮದ ಮೇಲೆ ಧರ್ಮದ ಜಯವಾಗಲಿ,
ಅಸತ್ಯದ ಮೇಲೆ ಸತ್ಯದ ವಿಜಯವಾಗಲಿ,
ದುಃಖದ ಮೇಲೆ ಸಂತೋಷದ ಬೆಳಕು ಹರಿದು
ನಿಮ್ಮ ಜೀವನ ಸದಾ ಸುಖಸಂಪತ್ತುಗಳಿಂದ ತುಂಬಿರಲಿ.
✨ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ✨
#✨ ನವರಾತ್ರಿ ಸ್ಟೇಟಸ್ #🪔 ನವರಾತ್ರಿ ವ್ರತ ಪೂಜೆ ವಿಧಾನ & ನಿಯಮಗಳು #📺 ನವರಾತ್ರೋತ್ಸವ 2025 ಲೈವ್ #🌹 ಮಹಾನವಮಿ ಶುಭಾಶಯಗಳು #🏡 ನವರಾತ್ರಿ ಅಲಂಕಾರ 🙏🙏🙏🙏🙏🙏🙏