ಅಪ್ಪ ತೀರ್ಕೊಂಡು 7 ದಿನ ಆಯ್ತು. ಇವಾಗ #ತಂದೆ ತಾಯಿ #ತಂದೆ ತಾಯಿ #ತಂದೆ ಅವರು ನನ್ನ ಜೊತೆ ಇಲ್ಲ ಅಂತ ನಂಬೋಕೆ ತುಂಬಾ ಕಷ್ಟ ಅನ್ಸುತ್ತೆ. ಅವರು ಯಾವಾಗಲೂ ಹುಷಾರು ಮಗ, ಯಾರನ್ನು ಪೂರ್ತಿಯಾಗಿ ನಂಬಬೇಡ, ಬಂಧು ಬಳಗವನ್ನು ಕೈಬೀಡಬೇಡ ಅಂತ ಹೇಳುತ್ತಿದ್ದ ಮಾತು ಇನ್ನೂ ಕಿವಿಯಲ್ಲೇ ಕೇಳುತ್ತಿದೆ. ನಂಗೆ ಒಂದು ಕಷ್ಟ ಬರದಲೇ ಇರೋ ಹಾಗೇ ಜೋಪಾನಾ ಮಾಡ್ತಾ ಇದ್ದಿದ್ದೆ. ಇವಾಗಲೂ ನೀವು ನೆನಪಾದಾಗ, ನಿಮ್ಮ ಪೋಟೋ ನೋಡಿದಾಗ, ಕಣ್ಣೀರು ನಿಲ್ಲೋದಿಲ್ಲ. ಮನಸ್ಸು ಭಾರ ಅನ್ಸುತ್ತೆ ಅಷ್ಟೇ,