Udaya Kumar Kulkarni
ShareChat
click to see wallet page
@462085632
462085632
Udaya Kumar Kulkarni
@462085632
ಐ ಲವ್ ಶೇರ್ ಚಾಟ್
ರಂಗಭೂಮಿ ನಟ, ಕಲಾವಿದ ಯಶವಂತ ಸರದೇಶಪಾಂಡೆ ನಿಧನ https://dhunt.in/120PfD #😭ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ವಿಧಿವಶ 💔 By ಕನ್ನಡ ಪ್ರಭ via Dailyhunt
ತಮಗಿದ್ದ ಲವ್ ಅಫೇರ್ ಬಗ್ಗೆ ಸ್ಟೇಜ್ ಮೇಲೆಯೇ ಹೆಂಡ್ತಿಗೆ ಮುಕ್ತವಾಗಿ ಹೇಳಿಕೊಂಡಿದ್ದ ಯಶವಂತ ಸರದೇಶಪಾಂಡೆ! https://dhunt.in/11ZSGD #😭ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ವಿಧಿವಶ 💔 By Suvarna News via Dailyhunt
#🍲ನವರಾತ್ರಿ ಸ್ಪೆಷಲ್ ರೆಸಿಪಿ #✨ ನವರಾತ್ರಿ ಸ್ಟೇಟಸ್
🍲ನವರಾತ್ರಿ ಸ್ಪೆಷಲ್ ರೆಸಿಪಿ - ShareChat
00:23
#😭ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ವಿಧಿವಶ 💔
😭ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ವಿಧಿವಶ 💔 - ಯ5 4 ಕೋಟಿ ಭಾರತೀಯರ ವಿಶ್ವಾಸ LokalApp ಕನ್ನಡ ರಂಗಭೂಮಿಗೆ ದೊಡ್ಡ ಆಘಾತ: ಹಿರಿಯ ಕಲಾವಿದ ಯಶವಂತ ಸರದೇಶಪಾಂಡೆ ನಿಧನ ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದ ಹಿರಿಯ ಕಲಾವಿದ ಯಶವಂತ ಸರದೇಶಪಾಂಡೆ ಅವರು ಇಂದು (ಸೆಪ್ಟೆಂಬರ್ 29) 60ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ . పెబ్బ? ಳ್ಳಿಯವರಾದ ಇವರು ಅನೇಕ ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿ ಜನಪ್ರೀಯತೆ ಗಳಿಸಿದ್ದರು. ಆಲ್ ದಿ ಬೆಸ್ಟ್' ನಾಟಕವು ಇವರ ಯಶಸ್ಸಿಗೆ ಸಾಕ್ಷಿಯಾಗಿದೆ. శ్ెమ్మే ಕಿರುತೆರೆ ಹಾಗೂ ಚಲನಚಿತ್ರಗಳಲ್ಲೂ ಅಭಿನಯದ ಛಾಪು ಮೂಡಿಸಿದ್ದರು. ಕೇಂದ್ರ ಸಚಿವ ಪಲಾದ್ ಜೋಶಿ ಸೇರಿದಂತೆ ಅನೇಕ ಗಣರು ಸಂತಾಪ 29 ಸೆಪ್ಟೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ ಯ5 4 ಕೋಟಿ ಭಾರತೀಯರ ವಿಶ್ವಾಸ LokalApp ಕನ್ನಡ ರಂಗಭೂಮಿಗೆ ದೊಡ್ಡ ಆಘಾತ: ಹಿರಿಯ ಕಲಾವಿದ ಯಶವಂತ ಸರದೇಶಪಾಂಡೆ ನಿಧನ ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದ ಹಿರಿಯ ಕಲಾವಿದ ಯಶವಂತ ಸರದೇಶಪಾಂಡೆ ಅವರು ಇಂದು (ಸೆಪ್ಟೆಂಬರ್ 29) 60ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ . పెబ్బ? ಳ್ಳಿಯವರಾದ ಇವರು ಅನೇಕ ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿ ಜನಪ್ರೀಯತೆ ಗಳಿಸಿದ್ದರು. ಆಲ್ ದಿ ಬೆಸ್ಟ್' ನಾಟಕವು ಇವರ ಯಶಸ್ಸಿಗೆ ಸಾಕ್ಷಿಯಾಗಿದೆ. శ్ెమ్మే ಕಿರುತೆರೆ ಹಾಗೂ ಚಲನಚಿತ್ರಗಳಲ್ಲೂ ಅಭಿನಯದ ಛಾಪು ಮೂಡಿಸಿದ್ದರು. ಕೇಂದ್ರ ಸಚಿವ ಪಲಾದ್ ಜೋಶಿ ಸೇರಿದಂತೆ ಅನೇಕ ಗಣರು ಸಂತಾಪ 29 ಸೆಪ್ಟೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
#😭ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ವಿಧಿವಶ 💔
😭ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ವಿಧಿವಶ 💔 - BREAKING ಹೃದಯಾಘಾತದಿಂದ ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ ' ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನ ' ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ` ಫಲಕಾರಿಯಾಗದೇ ನಿಧನವಾಗಿದ್ದಾರೆ " 29.09.2025 12.36 PM 4 ಕೋಟಿ ಭಾರತೀಯರ ವಿಶ್ವಾಸ Lokal App BREAKING ಹೃದಯಾಘಾತದಿಂದ ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ ' ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನ ' ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ` ಫಲಕಾರಿಯಾಗದೇ ನಿಧನವಾಗಿದ್ದಾರೆ " 29.09.2025 12.36 PM 4 ಕೋಟಿ ಭಾರತೀಯರ ವಿಶ್ವಾಸ Lokal App - ShareChat
ನಿತ್ರ ಕ್ಯಾಲೆಂಡರ್ ಅವರಿಂದ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಪ್ರೊಸೆಸರ್ ಡೌನ್‍ಲೋಡ್ ಮಾಡಿ https://bit.ly/33Y8uiS #🙏 ಓಂ ನಮಃ ಶಿವಾಯ #🔱 ಭಕ್ತಿ ಲೋಕ ಪ್ರಸನ್ನನಾದ ಶಿವನು ಅದನ್ನು ಅವನ ಕೊರಳಿಗೆ ಆಭರಣವಾಗಿ ಇಟ್ಟು ಆಶೀರ್ವದಿಸಿದನು....!!🌺🌺 🔱 ಶಿವನ ಢಮರುಗ, ತ್ರಿಶೂಲ, ನಂದಿ ಏನನ್ನು ಪ್ರತಿನಿಧಿಸುತ್ತೆ 🔱  🌺 ಶಿವನು ಯಾವಾಗಲೂ ತನ್ನ ಭಕ್ತರ ಮೇಲೆ ತನ್ನ ಆಶೀರ್ವಾದವನ್ನು ತೋರುತ್ತಾನೆ. ಭಕ್ತರ ಭಕ್ತಿಯಿಂದ ಸಂತೋಷಪಡುತ್ತಾನೆ. ಶಿವನ ರೂಪವನ್ನು ನೋಡಿದಾಗ ಅನೇಕ ವಿಷಯಗಳು ಕಣ್ಣಿಗೆ ಬೀಳುತ್ತವೆ. ಇದರಲ್ಲಿ ನಾಗ, ತ್ರಿಪುಂಡ, ತ್ರಿಶೂಲ, ಢಮರುಗ ಮತ್ತು ನಂದಿ ಇವೆ. ಇದನ್ನೆಲ್ಲ ನೋಡಿದಾಗ ಇವೆಲ್ಲ ಯಾವುದನ್ನು ಸಂಕೇತಿಸುತ್ತದೆ ಎಂಬ ಕಲ್ಪನೆ ಬರುತ್ತದೆ. ಶಿವನ 5 ವಿಷಯಗಳ ಬಗ್ಗೆ ತಿಳಿಯೋಣ, ಅದು ಏನನ್ನು ಸಂಕೇತಿಸುತ್ತದೆ. 🌺 ತ್ರಿಶೂಲ- ಶಿವನು ತ್ರಿಶೂಲವನ್ನು ಹೇಗೆ ಪಡೆದನು ಎಂಬುದಕ್ಕೆ ಯಾವುದೇ ಕಥೆಯಿಲ್ಲ. ಸೃಷ್ಟಿಯ ಆರಂಭದಲ್ಲಿ, ಶಿವನು ಬ್ರಹ್ಮನಾದದಿಂದ ಕಾಣಿಸಿಕೊಂಡಾಗ, ಅವನೊಂದಿಗೆ ರಾಜ್, ತಂ ಮತ್ತು ಸತ್ ಈ ಮೂರು ಗುಣಗಳು ಕಾಣಿಸಿಕೊಂಡವು ಎಂದು ನಂಬಲಾಗಿದೆ. ಈ ಮೂರು ಗುಣಗಳು ಶಿವನ ತ್ರಿಶೂಲವಾಯಿತು. ಅವುಗಳನ್ನು ಸಮನ್ವಯಗೊಳಿಸದೆ ಬ್ರಹ್ಮಾಂಡವನ್ನು ನಿರ್ವಹಿಸಲಾಗುವುದಿಲ್ಲ. ಹಾಗಾಗಿ ಭಗವಾನ್ ಶಿವನಿಗೆ ತ್ರಿಶೂಲಗಳ ರೂಪದಲ್ಲಿ ಈ ಮೂರು ಗುಣಗಳಿವೆ. 🌺 ಢಮರುಕಂ- ಶಿವನು ಆನಂದದಿಂದ ನರ್ತಿಸಿದಾಗ ಅವನ ಕೈಯಲ್ಲಿ ಢಮರುಕಂ ಇರುತ್ತದೆ. ಇದು ಹಗಲು ರಾತ್ರಿಯ ಸಮತೋಲನವನ್ನು ಪ್ರತಿನಿಧಿಸುತ್ತದೆ. ಶಿವನ ರೂಪವೂ ಹಾಗೆಯೇ. ಅವರಲ್ಲಿ ಒಬ್ಬರು ವೈರಾಗಿ ಮತ್ತು ಭೋಗಿ. 👉ವಾಸ್ತು ಮೀನಿನ ಪ್ರತಿಮೆ ಮನೆಯಲ್ಲಿ ಇಡುವುದರಿಂದ ಸಂಪತ್ತು ಸಮೃದ್ಧಿಯಾಗುತ್ತದೆ ಮತ್ತು ಶುಭ ಶಕುನಕ್ಕೆ ಸಂಕೇತವಾಗಿದೆ. ಮೀನು ವಿಷ್ಣುವಿನ ಅವತಾರವೂ ಆಗಿರುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಿವಾರಿಸುವುದೆಂದು ಹೇಳಲಾಗುತ್ತದೆ. 👉 ಮನೆಯ ಈಶಾನ್ಯ ಅಥವ ಪೂರ್ವದಿಕ್ಕಿನಲ್ಲಿ ಲೋಹದ ಮೀನಿನ ಪ್ರತಿಮೆಯನ್ನು ಇಡುವುದರಿಂದ ಮನೆಯ ಸದಸ್ಯರಿಗೆ ಒಳಿತಾಗುತ್ತದೆ. ಇದು ಪಾಸಿಟಿವ್ ಎನರ್ಜಿಯನ್ನೂ ಕೊಡುತ್ತದೆ. ಹೀಗಾಗಿ ಮನೆಯಲ್ಲಿ ಇಡಬೇಕೆಂದು ಹೇಳಲಾಗುತ್ತದೆ. 👉ಮನೆಯಲ್ಲೊಂದು ಮೀನಿನ ಪ್ರತಿಮೆಯನ್ನು ಇಟ್ಟರೆ ವಾಸ್ತು ದೋಷ ಇದ್ದರೆ ದೂರವಾಗುತ್ತದೆ ಎನ್ನುತ್ತಾರೆ ಜ್ಯೋತಿಷ್ಯಿಗಳು ಹಾಗೂ ವಾಸ್ತು ತಜ್ಞರು.ಕಛೇರಿಗಳಲ್ಲಿ ಉತ್ತರ, ಪೂರ್ವ, ಅಥವಾ ಆಗ್ನೀಯ, ಭಾಗಗಳಲ್ಲಿ ಮೀನಿನ ಪ್ರತಿಮೆಯನ್ನು ಇಡುವುದರಿಂದ ಕೆಲಸಕಾರ್ಯಗಳು ಚೆನ್ನಾಗಿನಡೆಯುತ್ತವೆ. 👉 ಈಗ COD ಲಭ್ಯವಿದೆ "https://sridiya.com/kn/Vastu-Fish-Standing-Statue?id=53&c=Vastu_Fish_Standing_Statue&s=KC_noti_btwn&m=Bhavya" ಬಯಸುವವರು ಇಲ್ಲಿ Click ಮಾಡಿ ಹೆಚ್ಚಿನ ವಿವರಗಳಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಿ:: "tel:8056601121" style="text-decoration:none;" 8056601121 "tel:9150432670" style="text-decoration:none;" 9150432670 🌺 ನಾಗ- ಶಿವನ ಕೊರಳಿನಲ್ಲಿರುವ ಹಾವಿನ ಹೆಸರು ವಾಸುಕಿ. ಪುರಾಣಗಳಲ್ಲಿ ಅವನು ನಾಗಗಳ ರಾಜ ಎಂದು ಹೇಳಲಾಗುತ್ತದೆ ಮತ್ತು ಅವನು ನಾಗಲೋಕವನ್ನು ಆಳುತ್ತಾನೆ. ವಾಸುಕಿಯು ಶಿವನ ಭಕ್ತೆ ಎಂದು ಹೇಳಲಾಗುತ್ತದೆ. ಪ್ರಸನ್ನನಾದ ಶಿವನು ಅದನ್ನು ಅವನ ಕೊರಳಿಗೆ ಆಭರಣವಾಗಿ ಇಟ್ಟು ಆಶೀರ್ವದಿಸಿದನು. 🌺 ತ್ರಿಪುಂಡ- ಶಿವನ ಹಣೆಯ 3 ಗೆರೆಗಳು ರೂಪುಗೊಂಡಿವೆ. ಇದು ಮೂರು ಗುಣಗಳನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ. ಇದನ್ನು ರಾಜ್ ಮತ್ತು ತಮ್ ಸತ್ ಗುಣಗಳ ಸಂಕೇತವೆಂದು ಪರಿಗಣಿಸಲಾಗಿದೆ. ದಕ್ಷ ಪ್ರಜಾಪತಿ ಯಜ್ಞ ಕುಂಡದಲ್ಲಿ ಸತಿದೇವಿ ಆತ್ಮಹತ್ಯೆ ಮಾಡಿಕೊಂಡ ನಂತರ, ಶಿವಾಜಿ ರೌದ್ರ ವೇಷ ಧರಿಸಿ, ಮಾತಾ ಸತಿಯ ದೇಹವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ತ್ರಿಲೋಕದಲ್ಲಿ ಅಳುತ್ತಾನೆ ಎಂದು ಪುರಾಣ ಹೇಳುತ್ತದೆ. ನಂತರ ಶಿವನು ಅವನ ತಲೆಯ ಮೇಲೆ ಬೂದಿಯನ್ನು ಹಾಕುತ್ತಾನೆ ಮತ್ತು ಸತಿ ದೇವಿಯ ನೆನಪಿಗಾಗಿ ತ್ರಿಪುಂಡ ರೂಪದಲ್ಲಿ ಇಡುತ್ತಾನೆ. 🌺 ನಂದಿ- ಪುರಾಣಗಳ ಪ್ರಕಾರ, ಶಿವ ಮತ್ತು ನಂದಿ ಒಂದೇ. ಶಿವನು ನಂದಿಯ ರೂಪದಲ್ಲಿ ಜನಿಸಿದನು. ಶಿಲಾದ್ ಎಂಬ ಋಷಿ ಮಾಯೆಯಿಂದ ಮುಕ್ತಿ ಪಡೆದು ತಪಸ್ಸಿನಲ್ಲಿ ತಲ್ಲೀನನಾದನೆಂಬ ಕಥೆಯಿದೆ. ಹಾಗೆ ಮಾಡುವುದರಿಂದ ತಮ್ಮ ಕುಲ ನಾಶವಾಗುತ್ತದೆ ಎಂದು ಅವರ ಪೂರ್ವಜರು ಹೆದರುತ್ತಿದ್ದರು. ತನ್ನ ಪೂರ್ವಜರ ಸಲಹೆಯಂತೆ, ಶಿಲಾದ್ ಶಿವಾಜಿಗಾಗಿ ತಪಸ್ಸು ಮಾಡಿ ನಂದಿ ಎಂಬ ಅಮರ ಮಗನನ್ನು ಪಡೆದನು. ⭐⭐⭐⭐⭐ ಈ ನೋಟಿಫಿಕೇಷನ್ ನಿಮಗೆ ಇಷ್ಟವಾದಲ್ಲಿ ನಮಗೆ 5 ನಕ್ಷತ್ರಗಳನ್ನು ನೀಡಿ: https://play.google.com/store/apps/details?id=nithra.kannada.calendar.panchanga.horoscope.rashiphala 5 ನಕ್ಷತ್ರಗಳನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ. ನಿತ್ರ ಕ್ಯಾಲೆಂಡರ್ ಅನ್ನು ನೀವು ಆಂಡ್ರಾಯಿಡ್ ಫೋನ್ ಮುಖಾಂತರ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://bit.ly/33Y8uiS
*ಕಾಗಿಣಾ ನದಿ ಪ್ರವಾಹ: ಉತ್ತರಾಧಿ ಮಠ ಜಲಾವೃತ, ಜಯತೀರ್ಥರ ಮೂಲವೃಂದಾವನ ಮುಳುಗಡೆ* ಈ ಮಾಹಿತಿಯನ್ನು ಪೂರ್ಣವಾಗಿ ಓದಿ: https://getlokalapp.com/share/posts/15497838?utm_source=article&utm_v=pdd_article_share&utm_constituency_id=4145 #📢ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ💔
📢ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ💔 - 4 ಕೋಟಿ ಭಾರತೀಯರ ವಿಶ್ವಾಸ LokalApp ಕಾಗಿಣಾ ನದಿ ಪ್ರವಾಹ: ಉತ್ತರಾಧಿ ಮಠ ಜಲಾವೃತ, ಜಯತೀರ್ಥರ ಮೂಲವೃಂದಾವನ మొలుగడి ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ದ್ದು , ಹಲವೆಡೆ ಪ್ರವಾಹ ನದಿಗಳು ಉಕ್ಕಿ ಹರಿಯುತ್ತಿ ಉಂಟಾಗಿದೆ. ಕಾಗಿಣಾ ನದಿಯ ಪ್ರವಾಹದಿಂದಾಗಿ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಉತ್ತರಾಧಿ ಮಠ ಸಂಪೂರ್ಣ ಜಲಾವೃತಗೊಂಡಿದೆ . ಮಠದ ಒಳಗೆ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು , ಜಯತೀರ್ಥರ ಮೂಲವೃಂದಾವನ  ಮುಳುಗಡೆಯಾಗಿದೆ. ಮಳಖೇಡ ಗ್ರಾಮ ಬಹುತೇಕ ರೀಮಾನದಿ ~னச?ooe 28 ಸೆಪ್ಟೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ಕಾಗಿಣಾ ನದಿ ಪ್ರವಾಹ: ಉತ್ತರಾಧಿ ಮಠ ಜಲಾವೃತ, ಜಯತೀರ್ಥರ ಮೂಲವೃಂದಾವನ మొలుగడి ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ದ್ದು , ಹಲವೆಡೆ ಪ್ರವಾಹ ನದಿಗಳು ಉಕ್ಕಿ ಹರಿಯುತ್ತಿ ಉಂಟಾಗಿದೆ. ಕಾಗಿಣಾ ನದಿಯ ಪ್ರವಾಹದಿಂದಾಗಿ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಉತ್ತರಾಧಿ ಮಠ ಸಂಪೂರ್ಣ ಜಲಾವೃತಗೊಂಡಿದೆ . ಮಠದ ಒಳಗೆ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು , ಜಯತೀರ್ಥರ ಮೂಲವೃಂದಾವನ  ಮುಳುಗಡೆಯಾಗಿದೆ. ಮಳಖೇಡ ಗ್ರಾಮ ಬಹುತೇಕ ರೀಮಾನದಿ ~னச?ooe 28 ಸೆಪ್ಟೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
*ಬಾಗಲಕೋಟೆಯಲ್ಲಿ 321 ಮನೆಗಳು ಕುಸಿತ, 5 ಸಾವಿರ ಎಕರೆ ಈರುಳ್ಳಿ ನಾಶ* ಈ ಮಾಹಿತಿಯನ್ನು ಪೂರ್ಣವಾಗಿ ಓದಿ: https://getlokalapp.com/share/posts/15498435?utm_source=article&utm_v=pdd_article_share&utm_constituency_id=4145 #📢ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ💔
📢ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ💔 - 4 ಕೋಟಿ ಭಾರತೀಯರ ವಿಶ್ವಾಸ LokalApp ಬಾಗಲಕೋಟೆಯಲ್ಲಿ 321 ಮನೆಗಳು ಕುಸಿತ, 5  ಸಾವಿರ ಎಕರೆ ಈರುಳ್ಳಿ ನಾಶ ಬಾಗಲಕೋಟೆ ಜಿಲ್ಲೆಯಾದ್ಯಂತ ಒ೦ದು ವಾರ రుసిదిద్దు' ಸುರಿದ ಮಳೆಯಿಂದ 321 ಮನೆಗಳು ಸುಮಾರು 5 ಸಾವಿರ ಎಕರೆಗೂ ಅಧಿಕ ಈರುಳ್ಳಿ ಬೆಳೆ ನಾಶವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸೆ.26ರ೦ದು ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ . మని పేసిదు ಇಳಕಲ್ ತಾಲೂಕಿನಾದ್ಯಂತ 35ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಸೆಪ್ಟೆಂಬರ್ 21ರಿಂದ 27ರವರೆಗೆ 40 ಮಿ ಮೀ ಮಳೆಯಾಗಬೇಕಿತ್ತು , ఆదరి 93.34 మి మిe మతియాగిదా ಕ೦ರಷು ಅಧಿಕ ಮಳೆಯಿಂದ 0 28 ಸೆಪ್ಟೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ಬಾಗಲಕೋಟೆಯಲ್ಲಿ 321 ಮನೆಗಳು ಕುಸಿತ, 5  ಸಾವಿರ ಎಕರೆ ಈರುಳ್ಳಿ ನಾಶ ಬಾಗಲಕೋಟೆ ಜಿಲ್ಲೆಯಾದ್ಯಂತ ಒ೦ದು ವಾರ రుసిదిద్దు' ಸುರಿದ ಮಳೆಯಿಂದ 321 ಮನೆಗಳು ಸುಮಾರು 5 ಸಾವಿರ ಎಕರೆಗೂ ಅಧಿಕ ಈರುಳ್ಳಿ ಬೆಳೆ ನಾಶವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸೆ.26ರ೦ದು ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ . మని పేసిదు ಇಳಕಲ್ ತಾಲೂಕಿನಾದ್ಯಂತ 35ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಸೆಪ್ಟೆಂಬರ್ 21ರಿಂದ 27ರವರೆಗೆ 40 ಮಿ ಮೀ ಮಳೆಯಾಗಬೇಕಿತ್ತು , ఆదరి 93.34 మి మిe మతియాగిదా ಕ೦ರಷು ಅಧಿಕ ಮಳೆಯಿಂದ 0 28 ಸೆಪ್ಟೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
*ಭೀಮಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಎಂ.ಬಿ. ಪಾಟೀಲ್ ಭೇಟಿ, ಪರಿಹಾರಕ್ಕೆ ಸೂಚನೆ* ಈ ಮಾಹಿತಿಯನ್ನು ಪೂರ್ಣವಾಗಿ ಓದಿ: https://getlokalapp.com/share/posts/15498749?utm_source=article&utm_v=pdd_article_share&utm_constituency_id=4145 #📢ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ💔
📢ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ💔 - 4 ಕೋಟಿ ಭಾರತೀಯರ ವಿಶ್ವಾಸ LokalApp ಭೀಮಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಎಂ ಬಿ. ಪಾಟೀಲ್ ಭೇಟಿ , ಪರಿಹಾರಕ್ಕೆ ಸೂಚನೆ ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ , ಕಾಳಜಿ ಕೇಂದ್ರಗಳಿಗೆ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ. ಬೃಹತ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಲಮೇಲ ತಾಲೂಕಿನ ಕುಮಸಗಿ ಗ್ರಾಮದಲ್ಲಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಮನೆಗಳಿಗೆ ನೀರು ನುಗ್ಗಿದ ಕೂಡಲೇ ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ಕರೆ  త్రిళిసిద్దు'  ತಂದಿದ್ದಾರೆ ಎಂದು ಸಂತ್ರಸ್ತರು  అవరిగి ಊಟವೆದ ಕೀಯವವನೆ ಕಲಿಸಲು ಅಗತ 28 ಸೆಪ್ಟೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ಭೀಮಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಎಂ ಬಿ. ಪಾಟೀಲ್ ಭೇಟಿ , ಪರಿಹಾರಕ್ಕೆ ಸೂಚನೆ ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ , ಕಾಳಜಿ ಕೇಂದ್ರಗಳಿಗೆ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ. ಬೃಹತ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಲಮೇಲ ತಾಲೂಕಿನ ಕುಮಸಗಿ ಗ್ರಾಮದಲ್ಲಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಮನೆಗಳಿಗೆ ನೀರು ನುಗ್ಗಿದ ಕೂಡಲೇ ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ಕರೆ  త్రిళిసిద్దు'  ತಂದಿದ್ದಾರೆ ಎಂದು ಸಂತ್ರಸ್ತರು  అవరిగి ಊಟವೆದ ಕೀಯವವನೆ ಕಲಿಸಲು ಅಗತ 28 ಸೆಪ್ಟೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
#📢ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ💔
📢ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ💔 - 4 ಕೋಟಿ ಭಾರತೀಯರ ವಿಶ್ವಾಸ LokalApp ಭೀಮಾ ನದಿ ಪ್ರವಾಹ: ಯಾದಗಿರಿ ತತ್ತರ, ರಸ್ತೆ ಸಂಪರ್ಕ ಕಡಿತ, ಗ್ರಾಮಸ್ಥರ ಪರದಾಟ ಭೀಮಾ ನದಿಯ ಪ್ರವಾಹಕ್ಕೆ ಯಾದಗಿರಿ ನಗರ ಸೇರಿದಂತೆ ನದಿ ಪಾತ್ರದ ಗ್ರಾಮಗಳು ತತ್ತರಿಸಿವೆ. ಹೆಚ್ಚಾ ( Jಗಿದ್ದು , ನದಿಯಲ್ಲಿ ನೀರಿನ ಪ್ರಮಾಣ ವೀರಭದ್ರೇಶ್ವರ ನಗರ, ವಿಶ್ವರಾಧ್ಯನಗರ ಬಡಾವಣೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿ ಸಿಲುಕಿದ್ದ 20ಕ್ಕೂ ಹೆಚ್ಚು ಜನರನ್ನು ಬೋಟ್ ಮೂಲಕ ರಕ್ಷಿಸಲಾಗಿದೆ. ವಡಗೇರಾ ತಾಲೂಕಿನ ಬೆನಕನಹಳ್ಳಿ  ಗ್ರಾಮಸ್ಥರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು   ಆಕ್ರೋಶ ವ್ಯಕ್ತಪಡಿಸಿದ್ದಾರೆ . ಜಿಲ್ಲಾಡಳಿತ ನದಿ ತೀರಕ್ಕೆ ತಿರಳದಂತೆ' 29 ಸೆಪ್ಟೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ಭೀಮಾ ನದಿ ಪ್ರವಾಹ: ಯಾದಗಿರಿ ತತ್ತರ, ರಸ್ತೆ ಸಂಪರ್ಕ ಕಡಿತ, ಗ್ರಾಮಸ್ಥರ ಪರದಾಟ ಭೀಮಾ ನದಿಯ ಪ್ರವಾಹಕ್ಕೆ ಯಾದಗಿರಿ ನಗರ ಸೇರಿದಂತೆ ನದಿ ಪಾತ್ರದ ಗ್ರಾಮಗಳು ತತ್ತರಿಸಿವೆ. ಹೆಚ್ಚಾ ( Jಗಿದ್ದು , ನದಿಯಲ್ಲಿ ನೀರಿನ ಪ್ರಮಾಣ ವೀರಭದ್ರೇಶ್ವರ ನಗರ, ವಿಶ್ವರಾಧ್ಯನಗರ ಬಡಾವಣೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿ ಸಿಲುಕಿದ್ದ 20ಕ್ಕೂ ಹೆಚ್ಚು ಜನರನ್ನು ಬೋಟ್ ಮೂಲಕ ರಕ್ಷಿಸಲಾಗಿದೆ. ವಡಗೇರಾ ತಾಲೂಕಿನ ಬೆನಕನಹಳ್ಳಿ  ಗ್ರಾಮಸ್ಥರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು   ಆಕ್ರೋಶ ವ್ಯಕ್ತಪಡಿಸಿದ್ದಾರೆ . ಜಿಲ್ಲಾಡಳಿತ ನದಿ ತೀರಕ್ಕೆ ತಿರಳದಂತೆ' 29 ಸೆಪ್ಟೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat