Udaya Kumar Kulkarni
ShareChat
click to see wallet page
@462085632
462085632
Udaya Kumar Kulkarni
@462085632
ಐ ಲವ್ ಶೇರ್ ಚಾಟ್
ನಿತ್ರ ಕ್ಯಾಲೆಂಡರ್ ಅವರಿಂದ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಪ್ರೊಸೆಸರ್ ಡೌನ್‍ಲೋಡ್ ಮಾಡಿ https://bit.ly/33Y8uiS ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು....!!🌼🌼 🌻 ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ ? 🌻  🌟 'ರಾತ್ರಿ' ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು 'ಕಾಲರಾತ್ರಿ' ಎಂದಾಗಿದೆ. 'ಕಾಲರಾತ್ರಿ' ಎಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ, ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರಬೇಕೆಂದು ವ್ರತ - ವೈಕಲ್ಯಗಳನ್ನು ಮಾಡುತ್ತಾರೆ. ನವರಾತ್ರಿಯ ಇತಿಹಾಸ 🌟 ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು. ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು. ನವರಾತ್ರಿಯ ಆಚರಣೆಯ ಮಹತ್ವ 🌟 ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟೂ ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ 'ಶ್ರೀ ದುರ್ಗಾದೇವ್ಯೈ ನಮಃ' ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು. 🌟 ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ - 'ಅಖಂಡ ದೀಪಪ್ರಜ್ವಲನೆ ಅಂದರೆ ನವರಾತ್ರಿಯ ೯ ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ. ನವದುರ್ಗೆಯರು 🌟 ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ್ ಹಿರಣ್ಯಗರ್ಭ ಮುನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ. 🍀 ಶೈಲಪುತ್ರಿ: 'ಶೈಲಮ್' ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ. 🍀 ಬ್ರಹ್ಮಚಾರಿಣಿ: 'ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ' ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ. 🍀 ಚಂದ್ರಘಂಟಾ: 'ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ ಆಹ್ಲಾದಯತಿ ಇತಿ ಚಂದ್ರಃ' ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ. 🍀 ಕೂಷ್ಮಾಂಡಾ: 'ಕುತ್ಸಿತಃ ಉಷ್ಮಾಃ ಕೂಷ್ಮಾಃ' ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). 'ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ' ಇದರ ಅರ್ಥವು ಹೀಗಿದೆ - ತ್ರಿವಿಧ ತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). 'ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು'. 'ಸಂಸಾರ'ವೆಂದರೆ 'ಪುನಃಪುನಃ' ಮತ್ತು 'ಅಂಡಃ' ಅಂದರೆ 'ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.' ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ. 🍀 ಸ್ಕಂದಮಾತಾ: 'ಭಗಃ' ಎಂದರೆ ತೇಜಸ್ಸು. 'ಭಗವತಿ' ಎಂದರೆ 'ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು'. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ ಸನತ್ಕುಮಾರ ಅಥವಾ ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು 'ಸ್ಕಂದರೇಷೆ' ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ. 🍀 ಕಾತ್ಯಾಯನಿ: 'ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ' (ಕಾತ್ಯಾಯನನ ಮಗಳು ಕಾತ್ಯಾಯನಿ) 'ಅಯನ' ಎಂದರೆ 'ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ'. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು 'ಕಾತ್ಯಾಯನಿ' ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು. 👉ಈ ವಾಸ್ತು ಗೃಹಲಕ್ಷ್ಮಿ ಅಮ್ಮನವರು ಲಕ್ಷ್ಮಿ ದೇವಿಯ ರೂಪಗಳಲ್ಲಿ ಒಂದಾಗಿದೆ. ನಿಮ್ಮ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ಈ ಅಮ್ಮನವರು ವಾಸ್ತು ಸಂಬಂಧಿತ ದೋಷಗಳನ್ನು ನಿವಾರಿಸುತ್ತಾರೆ ಎಂಬ ನಂಬಿಕೆಯೂ ಇದೆ. 👉ಈ ದೇವಿಯನ್ನು ಪೂಜಿಸುವುದರಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಸ್ವಂತ ಮನೆ ಯೋಗ ಉಂಟಾಗುತ್ತದೆ. ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.ಅಲ್ಲದೆ, ಇವರು ಶಿಕ್ಷಣ, ಜ್ಞಾನ ಮತ್ತು ದೀರ್ಘಾಯುಷ್ಯದಲ್ಲಿ ವೃದ್ಧಿ ಉಂಟಾಗುತ್ತದೆ. ಖ್ಯಾತಿ ಹೆಚ್ಚಾಗುತ್ತದೆ.ಎಲ್ಲದರಲ್ಲೂ ಯಶಸ್ಸು, ಹಾಗೆಯೇ ಏನನ್ನಾದರೂ ಸಾಧಿಸುವ ಸಂಕಲ್ಪ ಉಂಟಾಗಿ , ಯಶಸ್ಸನ್ನು ಸಾಧಿಸುತ್ತೀರಿ. 👉ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿ ಮತ್ತು ಏಕಾಗ್ರತೆ ಮತ್ತು ಶೈಕ್ಷಣಿಕ ಬೆಳವಣಿಗೆಯನ್ನು ಸಾಧಿಸಲಾಗುತ್ತದೆ.ಈ ಅಮ್ಮ ನಿಮ್ಮನ್ನು ಯಾವುದೇ ನಕಾರಾತ್ಮಕ ದೃಷ್ಟಿಯಿಂದ ರಕ್ಷಿಸುತ್ತಾಳೆ. ಕುಟುಂಬದಲ್ಲಿ ಎಲ್ಲರೂ ಸಂತೋಷವಾಗಿರುತ್ತಾರೆ.ಈ ದೇವಿಯನ್ನು ಪೂಜಾ ಮಂದಿರದಲ್ಲಿ ಇಡಬಾರದು, ದೇವಿಯು ಒಳಗೆ ಬರುತ್ತಿರುವಂತೆ ಇದನ್ನು ನಿಮ್ಮ ಮುಖ್ಯ ದ್ವಾರದ ಮೇಲೆ ಇಡುವುದರಿಂದ ಅಮ್ಮನವರ ಕಟಾಕ್ಷ ದೊರೆಯುತ್ತದೆ.ಈಗಲೇ ಖರೀದಿಸಿ ಮತ್ತು ನಿಮ್ಮ ಮನೆಗೆ ಅಮ್ಮನವರ ಆಹ್ವಾನಿಸಿ. 👉 ಈಗ COD ಲಭ್ಯವಿದೆ "https://sridiya.com/kn/vasthu-graha-lakshmi-laminated-photo-frame-model-2?id=746&c=Vasthu_GrahaLakshmi&s=KC_noti_btwn&m=Bhavya" ಬಯಸುವವರು ಇಲ್ಲಿ Click ಮಾಡಿ ಹೆಚ್ಚಿನ ವಿವರಗಳಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಿ:: "tel:8056601121" style="text-decoration:none;" 8056601121 "tel:9150432670" style="text-decoration:none;" 9150432670 🍀 ಕಾಲರಾತ್ರಿ: ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ 'ಕಾಲ'. ವ್ಯಕ್ತಿಯ (ಅಥವಾ ಪ್ರಾಣಿಗಳ) ಅಯೋಗ್ಯ ಸ್ಪಂದನಲಹರಿಗಳು ಆ ವ್ಯಕ್ತಿಯಲ್ಲಿ ಭಯವನ್ನುಂಟು ಮಾಡುತ್ತವೆ. ಆ ಸ್ಪಂದನಲಹರಿಗಳಲ್ಲಿ ವಿಶಿಷ್ಟ ಕ್ಷಮತೆ ಉಂಟಾಯಿತೆಂದರೆ ವಾತಾವರಣದಲ್ಲಿನ ಇದೇ ಜಾತಿಯ ಇತರ ಸ್ಪಂದನಗಳನ್ನು ವ್ಯಕ್ತಿಯ (ಅಥವಾ ಆ ಪ್ರಾಣಿಯ) ಶರೀರದೆಡೆ ಆಕರ್ಷಿಸುತ್ತವೆ. ಈ ರೀತಿ ಅಯೋಗ್ಯ ಸ್ಪಂದನಲಹರಿಗಳ ಶಕ್ತಿಯು ಹೆಚ್ಚಾಯಿತೆಂದರೆ ಆಗಬಾರದಂತಹ ಘಟನೆಗಳು ಮತ್ತು ಕೃತಿಗಳು ಆ ವ್ಯಕ್ತಿಯಿಂದ ಆಗುತ್ತವೆ. ಅವುಗಳ ಪ್ರತಿಕ್ರಿಯೆಗಳನ್ನು ನಾವು ಆಪತ್ತು ಅಥವಾ ಸಂಕಟ ಎನ್ನುತ್ತೇವೆ. ಇಂತಹ ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ (ಅಂದರೆ ವಿನಾಶಿಕಾ ಅರ್ಥಾತ್ ವಿನಾಶ ಮಾಡುವವಳು) 'ಕಾಲರಾತ್ರಿ'. 'ವಿನಾಶಿಕಾ' ಅಂದರೆ 'ವಿಶೇಷೇಣ ನಾಶಯತಿ ಇತಿ' (ಸಂಪೂರ್ಣವಾಗಿ ನಾಶ ಮಾಡುವವಳು). 'ವಿಶೇಷ' ಎಂದರೆ 'ವಿಗತಃ ಶೇಷಃ ಯಸ್ಮಾತ್' (ವಿಶಿಷ್ಟ) ಶೇಷವೂ ಇಲ್ಲದಂತೆ ನಾಶ ಮಾಡುವುದು. 🍀 ಮಹಾಗೌರಿ: ತಪಸ್ಯೇನೆ ಮಹಾನ್ 'ಗೌರಃ', ಅಂದರೆ 'ತೇಜಸ್ಸ'ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ'. ಮಂತ್ರಯೋಗಸಮಿಕ್ಷೆಯಲ್ಲಿ 'ಸಮಾಧಿ' ಎಂಬ ಪದದ ವ್ಯುತ್ಪತ್ತಿಯನ್ನು 'ಸಮ್ + ಆ + ಅಧಿ' ಎಂದು ಹೇಳಲಾಗಿದೆ. 'ಸಮ್' ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, 'ಆ' ಅಂದರೆ 'ವರೆಗೆ' ಮತ್ತು 'ಧಿ' ಅಂದರೆ 'ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು'. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ 'ತಪಸ್ಯಾ' ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ 'ಗೌರ' ಅಥವಾ 'ತೇಜಸ್ಸು' ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ 'ಮಹಾಗೌರಿ'. 🍀 ಸಿದ್ಧಿದಾತ್ರಿ: ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ 'ಮೋಕ್ಷ ಅಥವಾ ಸಿದ್ಧಿ' ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.' ದಸರಾ ಹಬ್ಬದ ಮಹತ್ವ 🌟 ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ. ⭐⭐⭐⭐⭐ ಈ ನೋಟಿಫಿಕೇಷನ್ ನಿಮಗೆ ಇಷ್ಟವಾದಲ್ಲಿ ನಮಗೆ 5 ನಕ್ಷತ್ರಗಳನ್ನು ನೀಡಿ : https://play.google.com/store/apps/details?id=nithra.kannada.calendar.panchanga.horoscope.rashiphala 5 ನಕ್ಷತ್ರಗಳನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ. ನಿತ್ರ ಕ್ಯಾಲೆಂಡರ್ ಅನ್ನು ನೀವು ಆಂಡ್ರಾಯಿಡ್ ಫೋನ್ ಮುಖಾಂತರ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://bit.ly/33Y8uiS #📖 ನವರಾತ್ರಿ ಪೌರಾಣಿಕ ಕಥೆಗಳು #📖 ನವರಾತ್ರಿ ಪೌರಾಣಿಕ ಕಥೆಗಳು #✨ ನವರಾತ್ರಿ ಸ್ಟೇಟಸ್ #✨ ನವರಾತ್ರಿ ಸ್ಟೇಟಸ್ #🔱 ಭಕ್ತಿ ಲೋಕ #📚 ದಸರಾ / ನವರಾತ್ರಿ ಕಥೆಗಳು 🕉️✨
#🐘 ಮೈಸೂರು ದಸರಾ ಸಂಭ್ರಮ 🎆🎇
🐘 ಮೈಸೂರು ದಸರಾ ಸಂಭ್ರಮ 🎆🎇 - ShareChat
00:52
#📚 ದಸರಾ / ನವರಾತ್ರಿ ಕಥೆಗಳು 🕉️✨
📚 ದಸರಾ / ನವರಾತ್ರಿ ಕಥೆಗಳು 🕉️✨ - 4 ಕೋಟಿ ಭಾರತೀಯರ ವಿಶ್ವಾಸ Lokal App ನಾಡಹಬ್ಬ ದಸರಾ: ವಿಜಯನಗರ ಸಾಮ್ರಾಜ್ಯದಲ್ಲಿ ಅತ್ಯಂತ ಮಹತ್ವದ ಹಬ್ಬ ಮೈಸೂರು ದಸರಾ ಯಾವಾಗಿನಿಂದ ಆರಂಭವಾಗಿದೆ  ಮಾಹಿತಿಯಿಲ್ಲ . 1610 ಎಂಬುದರ ಕುರಿತು ನಿಖರವಾದ  ಕ್ಕಿಂತಲೂ ಬಹಳ ಹಿಂದಿನಿಂದಲೇ ಆರಂಭವಾಗಿದೆ ಎಂದು ಹೇಳಲಾಗುತ್ತದೆ. ಇದು ನಿಜವಾದ ವರ್ಷಕ್ಕಿಂತ ಹಲವಾರು ಶತಮಾನಗಳ ಹಿಂದಿನ ಇತಿಹಾಸವನ್ನು ಹೊಂದಿದೆ. ಕೆಲವೊಂದು ಸ್ಥಳೀಯ ದಂತ ಕಥೆಗಳ ಪ್ರಕಾರ, ಹಬ್ಬವು ಸುಮಾರು 14 ಮತ್ತು 15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವು ಆಚರಿಸುತ್ತಿದ್ದ ಒಂದು ಮಹತ್ವದ ಹಬ್ಬವಾಗಿತ್ತು , ಈೂಕಾರಣ Do  ದಾರ್ಯಿನ 22 ಸೆಪ್ಟೆಂ, 25  By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ Lokal App ನಾಡಹಬ್ಬ ದಸರಾ: ವಿಜಯನಗರ ಸಾಮ್ರಾಜ್ಯದಲ್ಲಿ ಅತ್ಯಂತ ಮಹತ್ವದ ಹಬ್ಬ ಮೈಸೂರು ದಸರಾ ಯಾವಾಗಿನಿಂದ ಆರಂಭವಾಗಿದೆ  ಮಾಹಿತಿಯಿಲ್ಲ . 1610 ಎಂಬುದರ ಕುರಿತು ನಿಖರವಾದ  ಕ್ಕಿಂತಲೂ ಬಹಳ ಹಿಂದಿನಿಂದಲೇ ಆರಂಭವಾಗಿದೆ ಎಂದು ಹೇಳಲಾಗುತ್ತದೆ. ಇದು ನಿಜವಾದ ವರ್ಷಕ್ಕಿಂತ ಹಲವಾರು ಶತಮಾನಗಳ ಹಿಂದಿನ ಇತಿಹಾಸವನ್ನು ಹೊಂದಿದೆ. ಕೆಲವೊಂದು ಸ್ಥಳೀಯ ದಂತ ಕಥೆಗಳ ಪ್ರಕಾರ, ಹಬ್ಬವು ಸುಮಾರು 14 ಮತ್ತು 15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವು ಆಚರಿಸುತ್ತಿದ್ದ ಒಂದು ಮಹತ್ವದ ಹಬ್ಬವಾಗಿತ್ತು , ಈೂಕಾರಣ Do  ದಾರ್ಯಿನ 22 ಸೆಪ್ಟೆಂ, 25  By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
#⏳ ದಸರಾ Coming Soon 🐘🌟
⏳ ದಸರಾ Coming Soon 🐘🌟 - 4 ಕೋಟಿ ಭಾರತೀಯರ ವಿಶ್ವಾಸ LokalApp ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಇಂದು ಚಾಲನೆ ವಿಶ್ವವಿಖ್ಯಾತ ಮೈಸೂರು ದಸರಾ ಬೆನ್ನಲ್ಲೇ , ಇಂದು ಮಂಡ್ಯದ ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಚಾಲನೆ సిగిలిది నట, నిదిరక టి ఎనో నాగాభరణ ಅವರು ಮಧ್ಯಾಹ್ನ 2:30 ರಿಂದ 3 ಗಂಟೆಗೆ ಸಲ್ಲುವ టినెలిదర్దాడ ಶುಭ ಲಗ್ನದಲ್ಲಿ ಉತ್ಸವವನ್ನು ಉದ್ಘಾ 8. ಶ್ರೀರಂಗಪಟ್ಟಣದ ಕಿರಂಗೂರು ಬಳಿ ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ . ಬಳಿಕ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ಜಂಬೂಸವಾರಿಗೂ ಚಾಲನೆ ನೀಡಲಾಗ 25 ಸೆಪ್ಟೆಂ, 25 By akshith ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಇಂದು ಚಾಲನೆ ವಿಶ್ವವಿಖ್ಯಾತ ಮೈಸೂರು ದಸರಾ ಬೆನ್ನಲ್ಲೇ , ಇಂದು ಮಂಡ್ಯದ ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಚಾಲನೆ సిగిలిది నట, నిదిరక టి ఎనో నాగాభరణ ಅವರು ಮಧ್ಯಾಹ್ನ 2:30 ರಿಂದ 3 ಗಂಟೆಗೆ ಸಲ್ಲುವ టినెలిదర్దాడ ಶುಭ ಲಗ್ನದಲ್ಲಿ ಉತ್ಸವವನ್ನು ಉದ್ಘಾ 8. ಶ್ರೀರಂಗಪಟ್ಟಣದ ಕಿರಂಗೂರು ಬಳಿ ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ . ಬಳಿಕ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ಜಂಬೂಸವಾರಿಗೂ ಚಾಲನೆ ನೀಡಲಾಗ 25 ಸೆಪ್ಟೆಂ, 25 By akshith ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
#⏳ ದಸರಾ Coming Soon 🐘🌟
⏳ ದಸರಾ Coming Soon 🐘🌟 - 4 ಕೋಟಿ ಭಾರತೀಯರ ವಿಶ್ವಾಸ LokalApp ಶಿವಮೊಗ್ಗ ದಸರಾ: ಜಂಬೂಸವಾರಿಗೆ గజపడిగళ ఆగమన ಶಿವಮೊಗ್ಗ ನಗರದಲ್ಲಿ ದಸರಾ ಸಂಭ್ರಮ ಜೋರಾಗಿದ್ದು , ೊ ಜಂಬೂಸವಾರಿಯಲ್ಲಿ ಭಾಗವಹಿಸಲು ಸಕ್ರೆಬೈಲಿನಿಂದ మరు ఆనిగళు ఇందు ఆగమిసిటి రానర ಎಸ್ ಎನ್ ಚನ್ನಬಸಪ್ಪ ಮತ್ತು ಆಯುಕ್ತ ಮಾಯಣ್ಣ[ ಗೌಡ ಅವರು ಆನೆಗಳಿಗೆ ಆರತಿ ಎತ್ತಿ ಸ್ವಾಗತ ಕೋರಿದ್ದಾರ ರೆ. ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ದಸರಾದ ಕೊನೆಯ Sone ದಿನ ನಡೆಯುವ ಜಂಬೂಸವಾರಿಯಲ್ಲಿ ಸಾಗರ್ ಆನೆ ಬಹದ್ದೂC ಹೊರೆಲಿದ್ದು , అంబారి 06 ಬಾಲಣ್ಣ ஸல ಆನೆಗಲ್ ಅಡಲಿ ஸம 25 ಸೆಪ್ಟೆಂ, 25 By akshith ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ಶಿವಮೊಗ್ಗ ದಸರಾ: ಜಂಬೂಸವಾರಿಗೆ గజపడిగళ ఆగమన ಶಿವಮೊಗ್ಗ ನಗರದಲ್ಲಿ ದಸರಾ ಸಂಭ್ರಮ ಜೋರಾಗಿದ್ದು , ೊ ಜಂಬೂಸವಾರಿಯಲ್ಲಿ ಭಾಗವಹಿಸಲು ಸಕ್ರೆಬೈಲಿನಿಂದ మరు ఆనిగళు ఇందు ఆగమిసిటి రానర ಎಸ್ ಎನ್ ಚನ್ನಬಸಪ್ಪ ಮತ್ತು ಆಯುಕ್ತ ಮಾಯಣ್ಣ[ ಗೌಡ ಅವರು ಆನೆಗಳಿಗೆ ಆರತಿ ಎತ್ತಿ ಸ್ವಾಗತ ಕೋರಿದ್ದಾರ ರೆ. ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ದಸರಾದ ಕೊನೆಯ Sone ದಿನ ನಡೆಯುವ ಜಂಬೂಸವಾರಿಯಲ್ಲಿ ಸಾಗರ್ ಆನೆ ಬಹದ್ದೂC ಹೊರೆಲಿದ್ದು , అంబారి 06 ಬಾಲಣ್ಣ ஸல ಆನೆಗಲ್ ಅಡಲಿ ஸம 25 ಸೆಪ್ಟೆಂ, 25 By akshith ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
#⛰️ ಮಡಿಕೇರಿ ದಸರಾ ಸಂಭ್ರಮ 🎭🥁
⛰️ ಮಡಿಕೇರಿ ದಸರಾ ಸಂಭ್ರಮ 🎭🥁 - 4 ಕೋಟಿ ಭಾರತೀಯರ ವಿಶ್ವಾಸ LokalApp ವಿಶೇಷ ಪೂಜೆ ನೆರವೇರಿಸುವ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ ಮಡಿಕೇರಿ ದಸರಾ ಇಂದು ಆರಂಭಗೊಂಡು 9 ದಿನಗಳ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ನಗರದ ১১০১১ ಶಕ್ತಿ ದೇವತೆಗಳಿಗೆ ಕರಗಕ್ಕೆ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವ ಪ್ರಾರಂಭವಾಯಿತು . ಕೊಡಗು ಉಸ್ತುವಾರಿ ಸಚಿವ ಬೋಸರಾಜು , ಮಡಿಕೇರಿ ಶಾಸಕ ಮಂಥರ್ ಗೌಡ ಮತ್ತು ಜಿಲ್ಲಾಧಿಕಾರಿ ವೆಂಕಟರಾಜಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರಗ ಮೆರವಣಿಗೆ ನಡೆಯಲಿದ್ದು , ನಾಳೆಯಿಂದ ಬೀದಿ ಬೀದಿಗಳಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಪರಂಪರಿಯ ooeoea 22 ಸೆಪ್ಟೆಂ, 25 By Shilpa Sataraddi ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ವಿಶೇಷ ಪೂಜೆ ನೆರವೇರಿಸುವ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ ಮಡಿಕೇರಿ ದಸರಾ ಇಂದು ಆರಂಭಗೊಂಡು 9 ದಿನಗಳ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ನಗರದ ১১০১১ ಶಕ್ತಿ ದೇವತೆಗಳಿಗೆ ಕರಗಕ್ಕೆ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವ ಪ್ರಾರಂಭವಾಯಿತು . ಕೊಡಗು ಉಸ್ತುವಾರಿ ಸಚಿವ ಬೋಸರಾಜು , ಮಡಿಕೇರಿ ಶಾಸಕ ಮಂಥರ್ ಗೌಡ ಮತ್ತು ಜಿಲ್ಲಾಧಿಕಾರಿ ವೆಂಕಟರಾಜಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರಗ ಮೆರವಣಿಗೆ ನಡೆಯಲಿದ್ದು , ನಾಳೆಯಿಂದ ಬೀದಿ ಬೀದಿಗಳಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಪರಂಪರಿಯ ooeoea 22 ಸೆಪ್ಟೆಂ, 25 By Shilpa Sataraddi ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
#😱ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ : ಇಲ್ಲಿದೆ ನೋಡಿ ಎಲ್ಲಾ ಮಹಿತಿ 😱
😱ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ : ಇಲ್ಲಿದೆ ನೋಡಿ ಎಲ್ಲಾ ಮಹಿತಿ 😱 - 4 ಕೋಟಿ ಭಾರತೀಯರ ವಿಶ್ವಾಸ Lokal App ಬಂಗಾರ ದರದಲ್ಲಿ ಭರ್ಜರಿ ಇಳಿಕೆ: ಸೆಷ್ಟೆಂಬರ್ ಚಿನ್ನದ ದರಪಟ್ಟಿ 260 మనద ಶ್ರಾವಣ ಆರಂಭದಿಂದ ಕೊನೆವರೆಗೂ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು . ಇಂದು (ಸೆಪ್ಟೆಂಬರ್ 26) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ 10 ರೂ. ಇಳಿಕೆಯಾಗಿದೆ. ನಿನ್ನೆ 10 ಗ್ರಾಂ 22 ಕ್ಯಾರೆಟ್ ಬಂಗಾರದ ಬೆಲೆ 1,04,900 ರೂ. ಇತ್ತು, ಇಂದು 1,04,890 ರೂ. ಆಗಿದೆ. ಅದೇ ಬಂಗಾರದ ಬೆಲೆ ನಿನ್ನೆ ರೀತಿ 10 ಗ್ರಾಂ 24 ర్యారిటో ' 1,14,440 ರೂ. ಇತ್ತು. @00 1,14,430 00. ಆಗಿದೆ ಹಬಗಳು ಹತಿರ ಬರುತಿದಂತೆ ಬಂಗಾರ್ ಬೇಲ 26 ಸೆಪ್ಟೆಂ, 25 By Gireesh ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ Lokal App ಬಂಗಾರ ದರದಲ್ಲಿ ಭರ್ಜರಿ ಇಳಿಕೆ: ಸೆಷ್ಟೆಂಬರ್ ಚಿನ್ನದ ದರಪಟ್ಟಿ 260 మనద ಶ್ರಾವಣ ಆರಂಭದಿಂದ ಕೊನೆವರೆಗೂ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು . ಇಂದು (ಸೆಪ್ಟೆಂಬರ್ 26) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ 10 ರೂ. ಇಳಿಕೆಯಾಗಿದೆ. ನಿನ್ನೆ 10 ಗ್ರಾಂ 22 ಕ್ಯಾರೆಟ್ ಬಂಗಾರದ ಬೆಲೆ 1,04,900 ರೂ. ಇತ್ತು, ಇಂದು 1,04,890 ರೂ. ಆಗಿದೆ. ಅದೇ ಬಂಗಾರದ ಬೆಲೆ ನಿನ್ನೆ ರೀತಿ 10 ಗ್ರಾಂ 24 ర్యారిటో ' 1,14,440 ರೂ. ಇತ್ತು. @00 1,14,430 00. ಆಗಿದೆ ಹಬಗಳು ಹತಿರ ಬರುತಿದಂತೆ ಬಂಗಾರ್ ಬೇಲ 26 ಸೆಪ್ಟೆಂ, 25 By Gireesh ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
#😱ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ : ಇಲ್ಲಿದೆ ನೋಡಿ ಎಲ್ಲಾ ಮಹಿತಿ 😱
😱ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ : ಇಲ್ಲಿದೆ ನೋಡಿ ಎಲ್ಲಾ ಮಹಿತಿ 😱 - GOLD -^-= 999.9 4 ಕೋಟಿ ಭಾರತೀಯರ ವಿಶ್ವಾಸ Lokal App ಚಿನ್ನದ ಬೆಲೆ ಮತ್ತೆ ಕುಸಿತ: ಗ್ರಾಮ್ಗೆ 85 ರೂ ఇళిశి ದೇಶದಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಇಳಿಕೆಯಾಗಿದೆ. ಇಂದು ಆಭರಣ ಚಿನ್ನದ ಬೆಲೆ ಗ್ರಾಮ್ నెష్టు తెగ్గిదరి, అణెరంజి జిన్నదె ಗೆ 85 ರೂ. ಬೆಲೆ 93 ರೂ. ಇಳಿಕೆ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 10,500 ರೂ: ಗಡಿಗಿಂತ ಕೆಳಗೆ ಬಂದಿದೆ:  ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ . ಭಾರತದಲ್ಲಿ ஸ 22 ಚಿನ್ನದ ಬೆಲೆ 1,04,900 ಕ್ಯಾರಟ್ 10 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ ರೂ. ಮತು 14 440 రం ఆగిది 400 గామాజిలి బిలి 25 ಸೆಪ್ಟೆಂ, 25  By akshith ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ GOLD -^-= 999.9 4 ಕೋಟಿ ಭಾರತೀಯರ ವಿಶ್ವಾಸ Lokal App ಚಿನ್ನದ ಬೆಲೆ ಮತ್ತೆ ಕುಸಿತ: ಗ್ರಾಮ್ಗೆ 85 ರೂ ఇళిశి ದೇಶದಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಇಳಿಕೆಯಾಗಿದೆ. ಇಂದು ಆಭರಣ ಚಿನ್ನದ ಬೆಲೆ ಗ್ರಾಮ್ నెష్టు తెగ్గిదరి, అణెరంజి జిన్నదె ಗೆ 85 ರೂ. ಬೆಲೆ 93 ರೂ. ಇಳಿಕೆ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 10,500 ರೂ: ಗಡಿಗಿಂತ ಕೆಳಗೆ ಬಂದಿದೆ:  ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ . ಭಾರತದಲ್ಲಿ ஸ 22 ಚಿನ್ನದ ಬೆಲೆ 1,04,900 ಕ್ಯಾರಟ್ 10 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ ರೂ. ಮತು 14 440 రం ఆగిది 400 గామాజిలి బిలి 25 ಸೆಪ್ಟೆಂ, 25  By akshith ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
#😱ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ : ಇಲ್ಲಿದೆ ನೋಡಿ ಎಲ್ಲಾ ಮಹಿತಿ 😱
😱ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ : ಇಲ್ಲಿದೆ ನೋಡಿ ಎಲ್ಲಾ ಮಹಿತಿ 😱 - 4 ಕೋಟಿ ಭಾರತೀಯರ ವಿಶ್ವಾಸ LokalApp ನವರಾತ್ರಿ ಸಂದರ್ಭದಲ್ಲಿ ಇಳಿಕೆ ಕಂಡ ಚಿನ್ನದ బిలి ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಹೌದು ನವರಾತ್ರಿ ಸಂದರ್ಭದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು ಜನರಲ್ಲಿ ಹರ್ಷಕ್ಕೆ ಕಾರಣವಾಗಿದೆ. ನಿನ್ನೆ 24 ಕ್ಯಾರೆಟ್ನ 10 ಗ್ರಾಂ ಬೆಲೆಯಲ್ಲಿ 320 ರೂ. ಕಡಿಮೆಯಾಗಿ 1,15,320 ರೂ. ಆಗಿದೆ. 100 ಗ್ರಾಂ ಬೆಲೆಯಲ್ಲೊ ಬರೋಬ್ಬರಿ 3200 ರೂ. ಕಡಿಮೆಯಾಗಿದೆ . 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 310 00. రడిమియాగి 1,06,500 రం. ఇది 24 ಸೆಪ್ಟೆಂ, 25  By MALATESH AGASAR ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ನವರಾತ್ರಿ ಸಂದರ್ಭದಲ್ಲಿ ಇಳಿಕೆ ಕಂಡ ಚಿನ್ನದ బిలి ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಹೌದು ನವರಾತ್ರಿ ಸಂದರ್ಭದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು ಜನರಲ್ಲಿ ಹರ್ಷಕ್ಕೆ ಕಾರಣವಾಗಿದೆ. ನಿನ್ನೆ 24 ಕ್ಯಾರೆಟ್ನ 10 ಗ್ರಾಂ ಬೆಲೆಯಲ್ಲಿ 320 ರೂ. ಕಡಿಮೆಯಾಗಿ 1,15,320 ರೂ. ಆಗಿದೆ. 100 ಗ್ರಾಂ ಬೆಲೆಯಲ್ಲೊ ಬರೋಬ್ಬರಿ 3200 ರೂ. ಕಡಿಮೆಯಾಗಿದೆ . 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 310 00. రడిమియాగి 1,06,500 రం. ఇది 24 ಸೆಪ್ಟೆಂ, 25  By MALATESH AGASAR ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat
#🤩ಖ್ಯಾತ ನಟಿಯ ಮದುವೆ ಫಿಕ್ಸ್ : ಸೋಶಿಯಲ್ ಮೀಡಿಯಾದಲ್ಲಿ ವೈರಲ್😍
🤩ಖ್ಯಾತ ನಟಿಯ ಮದುವೆ ಫಿಕ್ಸ್ : ಸೋಶಿಯಲ್ ಮೀಡಿಯಾದಲ್ಲಿ ವೈರಲ್😍 - 4 ಕೋಟಿ ಭಾರತೀಯರ ವಿಶ್ವಾಸ LokalApp ಮೂಗುಬೊಟ್ಟು: ಮದುವೆ ಬಗ್ಗೆ ರಚಿತಾ ರಾಮ್ ಅಭಿಮಾನಿಗಳಲ್ಲಿ ಕುತೂಹಲ ಕನ್ನಡ ಸಿನಿರಂಗದ ಖ್ಯಾತ ನಟಿ ರಚಿತಾ ರಾಮ್ ಇತ್ತೀಚೆಗೆ ಮೂಗು ಚುಚ್ಚಿಸಿಕೊಂಡು ಮೂಗುಬೊಟ್ಟು  ಹಾಕಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಹಂಚಿಕೊಂಡಿದ್ದಾರೆ. ಈ ಫೋಟೋ  ಜಾಲತಾಣದಲ್ಲಿ ಆಗಿದ್ದು ,  ರಚಿತಾ ರಾಮ್ ಶೀಘ್ರದಲ್ಲೇ ವೈರಲ್ ಮದುವೆಯಾಗಲಿದ್ದಾರೆಯೇ ಎಂಬ ಊಹಾಪೋಹಗಳು ಹಬ್ಬಿವೆ. ಈ ಹಿಂದೆ ನಟಿ ಹರಿಪ್ರಿಯಾ ಕೂಡ ಇದೇ ರೀತಿ ಮೂಗುಬೊಟ್ಟು ಫೋಟೋ ಹಂಚಿಕೊಂಡು ನಂತರ ಮದುವೆ ಸುದ್ದಿ ನೀಡಿದ್ದರು . ಹೀಗಾಗಿ ಅಭಿಮಾನಿಗಳು ರಚಿತಾ ದಾಮ್ ತುರದಿಂದ 27 ಸೆಪ್ಟೆಂ, 25  By Gireesh ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ಮೂಗುಬೊಟ್ಟು: ಮದುವೆ ಬಗ್ಗೆ ರಚಿತಾ ರಾಮ್ ಅಭಿಮಾನಿಗಳಲ್ಲಿ ಕುತೂಹಲ ಕನ್ನಡ ಸಿನಿರಂಗದ ಖ್ಯಾತ ನಟಿ ರಚಿತಾ ರಾಮ್ ಇತ್ತೀಚೆಗೆ ಮೂಗು ಚುಚ್ಚಿಸಿಕೊಂಡು ಮೂಗುಬೊಟ್ಟು  ಹಾಕಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಹಂಚಿಕೊಂಡಿದ್ದಾರೆ. ಈ ಫೋಟೋ  ಜಾಲತಾಣದಲ್ಲಿ ಆಗಿದ್ದು ,  ರಚಿತಾ ರಾಮ್ ಶೀಘ್ರದಲ್ಲೇ ವೈರಲ್ ಮದುವೆಯಾಗಲಿದ್ದಾರೆಯೇ ಎಂಬ ಊಹಾಪೋಹಗಳು ಹಬ್ಬಿವೆ. ಈ ಹಿಂದೆ ನಟಿ ಹರಿಪ್ರಿಯಾ ಕೂಡ ಇದೇ ರೀತಿ ಮೂಗುಬೊಟ್ಟು ಫೋಟೋ ಹಂಚಿಕೊಂಡು ನಂತರ ಮದುವೆ ಸುದ್ದಿ ನೀಡಿದ್ದರು . ಹೀಗಾಗಿ ಅಭಿಮಾನಿಗಳು ರಚಿತಾ ದಾಮ್ ತುರದಿಂದ 27 ಸೆಪ್ಟೆಂ, 25  By Gireesh ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat