ಮದುವೆಯ ಒಂದು ದಿನದ ಮುಂಚೆ..... ಪತ್ನಿಯಾಗುವವಳಿಂದ ಗುಂಡನಿಗೆ ಬಂದ ಸಂದೇಶ..... "ನಮ್ಮಿಬ್ಬರ ಮದುವೆ ಆಗುವುದಿಲ್ಲ. ನನ್ನ ಮದುವೆ ಬೇರೆ ಕಡೆ ನಿಶ್ಚಯವಾಗಿದೆ. ನನ್ನನ್ನು ಕ್ಷಮಿಸಿಬಿಡಿ" ಗುಂಡನಿಗೆ tension ಆಯ್ತು..... ಕೆಲವೇ ಕ್ಷಣಗಳ ಅಂತರದಲ್ಲಿ, ಅವಳಿಂದಲೇ ಮತ್ತೊಂದು ಮೆಸೇಜ್ ಬಂತು..... "Sorry..... ಆ ಮೆಸೇಜ್ ನಿಮಗಲ್ಲ. By mistake ನಿಮಗೆ ಕಳಿಸಿಬಿಟ್ಟೆ" ಗುಂಡನಿಗೆ ಮತ್ತೆ tension ಜಾಸ್ತಿ ಆಯ್ತು...!! 😉karma ಥೂ #😞 ಮೂಡ್ ಆಫ್ ಸ್ಟೇಟಸ್