ಮಂಜುಳ
ShareChat
click to see wallet page
@48473415
48473415
ಮಂಜುಳ
@48473415
ಐ ಲವ್ ಶೇರ್ ಚಾಟ್
#🙏🏻ಸಂಕಷ್ಟಹರ ಚತುರ್ಥಿ🌸 #ಸಂಕಷ್ಟಹರ ಚತುರ್ಥಿ🙏 #ಸಂಕಷ್ಟಹರ ಚತುರ್ಥಿ ಶುಭಾಶಯಗಳು 🌼🌸💐 #🙏ಸಂಕಷ್ಟಹರ ಚತುರ್ಥಿ🟡 #🙏ಸಂಕಷ್ಟ ಚತುರ್ಥಿ ಓಂ ಗಮ್ ಗಣಪತಿ ನಮಃ 👏
🙏🏻ಸಂಕಷ್ಟಹರ ಚತುರ್ಥಿ🌸 - ShareChat
#🙏ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು❤️ #🚩 ವಾಲ್ಮೀಕಿ ಜಯಂತಿ ಶುಭಾಶಯಗಳು🙏💐🚩 #ವಾಲ್ಮೀಕಿ ಜಯಂತಿ #🙏🙏🙏 ಮಹರ್ಷಿ ವಾಲ್ಮೀಕಿ ಜಯಂತಿ ಶುಭಾಶಯಗಳು 🙏🙏🙏 #🚩ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಶುಭಾಶಯಗಳು🚩🙏 💚🧡💛
🙏ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು❤️ - 0 10 20225 ವಹಾಕೌವು ಭಾರತದ ಮೊಟ್ಟಮೊದಲ ல ರಚಿಸಿದ 'ಆದಿಕವಿ' ರಾಮಾಯಣ ವಹರ್ಷಿ ವಾಲೀಕಿ @ జయంతియ లుభాలయగళు 0 10 20225 ವಹಾಕೌವು ಭಾರತದ ಮೊಟ್ಟಮೊದಲ ல ರಚಿಸಿದ 'ಆದಿಕವಿ' ರಾಮಾಯಣ ವಹರ್ಷಿ ವಾಲೀಕಿ @ జయంతియ లుభాలయగళు - ShareChat
#ಓಂ ನಮಃ ಶಿವಾಯ #ಶಿವ ಶಿವಾ #💐 ಸೋಮವಾರದ ಶುಭಾಶಯಗಳು #🙏ನೀಲಕಂಠೇಶ್ವರ #🙏 ಓಂ ನಮಃ ಶಿವಾಯ ಓಂ ನಮಃ ಶಿವಾಯ 🩶🤍
ಓಂ ನಮಃ ಶಿವಾಯ - ShareChat
#🌹nice flowers🌹 #beautiful flowers #flowers #nice flower #cute flowers ❤️💛💜💚🧡🖤🩷🤍
🌹nice flowers🌹 - ShareChat
00:37
#🔱 ವಿಜಯ ದಶಮಿಯ ಶುಭಾಶಯಗಳು 🎉🌸 #ವಿಜಯ ದಶಮಿ 💛❤️
🔱 ವಿಜಯ ದಶಮಿಯ ಶುಭಾಶಯಗಳು 🎉🌸 - ಏಜಯ ದಶಮಿ ನಾಡಹಬ್ಬ ದಸರಾ ಹಬ್ಬದ ಶುಭಾಶಯಗಳು  ಏಜಯ ದಶಮಿ ನಾಡಹಬ್ಬ ದಸರಾ ಹಬ್ಬದ ಶುಭಾಶಯಗಳು - ShareChat
#🌺 ದೇವಿ ಸಿದ್ಧಿದಾತ್ರಿ #🌺ದೇವಿ ಸಿದ್ಧಿದಾತ್ರಿ ನವರಾತ್ರಿಯ ಒಂಭತ್ತನೇ ದಿನ ದೇವಿ ಸಿದ್ಧಿ ಧಾತ್ರಿ 🩷 ಈ ದೇವಿಯ ಹೆಸರೇ ಸೂಚಿಸುವಂತೆ ಅಲೌಕಿಕ ಶಕ್ತಿಯನ್ನು ತುಂಬಾ ಹೊಂದಿದ್ದಾರೆ. ಈ ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದು , ತ್ರಿಶೂಲ , ಗದೆ , ಕಮಲದ ಹೂವು , ಶಂಖ ಮತ್ತು ಸುದರ್ಶನ ಚಕ್ರವನ್ನು ಹಿಡಿದುಕೊಂಡಿದ್ದಾರೆ. ಈಕೆಯು ಎಲ್ಲಾ ಭಕ್ತರ ಮೇಲೆ ತನ್ನ ಆರ್ಶೀವಾದವನ್ನು ನೀಡುತ್ತಿದ್ದಾರೆ..
🌺 ದೇವಿ ಸಿದ್ಧಿದಾತ್ರಿ - ದೇವಿ ಸಿದ್ದಿಧಾತ್ರಿ ನವಠಾತ್ರಿಯ gನೇ ಶುಭಮಂಗಳವಾಠ ದೇವಿ ಸಿದ್ದಿಧಾತ್ರಿ ನವಠಾತ್ರಿಯ gನೇ ಶುಭಮಂಗಳವಾಠ - ShareChat
#🌺 ದೇವಿ ಮಹಾಗೌರಿ #ದಸರಾ ಎಂಟನೇ ದಿನ ಶ್ರೀ ಮಹಾಗೌರಿ ದೇವಿ ಪೂಜೆ #🌺ದೇವಿ ಮಹಾಗೌರಿ #🙏🏻ದೇವಿ ಮಹಾಗೌರಿ #🙏ಶ್ರೀ ಮಹಾ ಗೌರಿ ದೇವಿ 🌺 ನವರಾತ್ರಿಯ ಎಂಟನೇ ದಿನ ದೇವಿ ಮಹಾಗೌರಿ 💚💙🩵 ಗೌರಿ ಎಂದರೆ ಪಾರ್ವತಿ ಮತ್ತು ಮಹಾಗೌರಿ ಎಂದರೆ ಪಾರ್ವತಿಯ ಅತ್ಯಂತ ಶ್ರೇಷ್ಠ ರೂಪ. ಒಬ್ಬರ ಪಾಪಗಳ ಕರಾಳ ಮುಸುಕನ್ನು ತೊಡೆದುಹಾಕಲು ಮತ್ತು ಆತ್ಮವನ್ನು ಮತ್ತೆ ಶುದ್ಧಿಕರಿಸಲು ಮಹಾ ಗೌರಿಯನ್ನು ಪೂಜಿಸಲಾಗುತ್ತದೆ ಮತ್ತು ಧ್ಯಾನಿಸಲಾಗುತ್ತದೆ. ಪಾರ್ವತಿ ಚಾರಿತ್ರ್ಯದ ಶುದ್ಧತೆಯನ್ನು ಸಂಕೇತಿಸುವ ದೇವತೆ..
🌺 ದೇವಿ ಮಹಾಗೌರಿ - ದೇವಿ ಮಹಾಗೌರಿ ನವರಾತ್ರಿಯ ಎಂಟನೇ ದಿನದ' ಶುಭಾಶಯಗಳು ಶುಭ ಸೋಮವಾರ ದೇವಿ ಮಹಾಗೌರಿ ನವರಾತ್ರಿಯ ಎಂಟನೇ ದಿನದ' ಶುಭಾಶಯಗಳು ಶುಭ ಸೋಮವಾರ - ShareChat
#🌺 ದೇವಿ ಕಾಳರಾತ್ರಿ #✨ ನವರಾತ್ರಿ ಸ್ಟೇಟಸ್ #🙏ಶ್ರೀ ಕಾಳರಾತ್ರಿ ದೇವಿ ಪೂಜೆ 🌸 #🌼ಶ್ರೀ ಕಾಳರಾತ್ರಿ ದೇವಿ🌼 #🌺🙏ನವರಾತ್ರಿಯ ಏಳನೇ ದಿನ 🌺🌺 ಕಾಳರಾತ್ರಿ ದೇವಿ ವಿಶೇಷ 🙏🌺🙇 ನವರಾತ್ರಿಯ ಏಳನೇ ದಿನ ದೇವಿ ಕಾಳರಾತ್ರಿ 🖤 ನವರಾತ್ರಿಯ ಏಳನೇ ರಾತ್ರಿ ದುರ್ಗಾ ಮಾತೆಯ ಕಾಳರಾತ್ರಿ ರೂಪದ ಪೂಜೆ ಮಹಾದೇವಿಯ ಎಲ್ಲಾ ರೂಪಗಳ ಪೈಕಿ ಬಹಳ ಭಯಂಕರವಾದುದು ಈ ಅವತಾರ. ಈ ಅವತಾರದಲ್ಲೇ ದೇವಿಯು ಮಹಿಷಾಸುರನನ್ನು ಸಂಹಾರ ಮಾಡಿದ್ದು. ಈ ದಿನ ದುರ್ಗಾದೇವಿಯ ಶರೀರ ಗಾಢಾಂಧಕಾರದಂತೆ ಕಪ್ಪು ಮೈ ಬಣ್ಣದಲ್ಲಿ ಕತ್ತೆಯನ್ನು ತನ್ನ ವಾಹನವನ್ನಾಗಿಸಿಕೊಂಡಿದ್ದಾಳೆ. ಈಕೆಯು ಉಸಿರಾಡುವಾಗ ಬೆಂಕಿಯ 🔥 ಜ್ವಾಲೆಗಳು ಹೊರಹೊಮ್ಮುತ್ತವೆ..
🌺 ದೇವಿ ಕಾಳರಾತ್ರಿ - ನವರಾತ್ರಿಏಳನೇದಿನ ದೇವಿಕಾಳರಾತಿ [ tdhes ನವರಾತ್ರಿಏಳನೇದಿನ ದೇವಿಕಾಳರಾತಿ [ tdhes - ShareChat
#🌺 ದೇವಿ ಕಾತ್ಯಾಯಿನಿ #🙏 ನವರಾತ್ರಿ ಶುಭಾಶಯಗಳು🔱🔱 #🙏 ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಪೊಜೆ🙏 #🌺🙏 ನವರಾತ್ರಿಯ ಆರನೇ ದಿನ 🌺🌺 ಕಾತ್ಯಾಯಿನಿ ದೇವಿ ವಿಶೇಷ 🙏🌺🙇 #ನವರಾತ್ರಿಯ 6 ನೇ ದಿನ.. ಕಾತ್ಯಾಯಿನಿ ದೇವಿ...🙏 ನವರಾತ್ರಿಯ ಆರನೇ ದಿನ ದೇವಿ ಕಾತ್ಯಾಯಿನಿ 🩶 ಕಾತ್ಯಾಯಿನಿ ದೇವಿಯು ಕಾತ್ಯಾಯನ ಎಂಬ ಋಷಿಯ ಮನೆಯಲ್ಲಿ ಜನಿಸಿದ್ದರಿಂದ ಈಕೆಯನ್ನು ಕಾತ್ಯಾಯಿನಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆಯಿಂದ ಕೀರ್ತಿ , ಖ್ಯಾತಿ ಹಾಗೂ ಸಮೃದ್ಧಿ ಪ್ರಾಪ್ತಿಯಾಗುತ್ತದೆ..
🌺 ದೇವಿ ಕಾತ್ಯಾಯಿನಿ - லலிகசால் ಆಠನೇ ದಿನದ ಆಠಾಧನೆ ದೇವಿ ಕಾತಾ ಯಿನಿ 3 லலிகசால் ಆಠನೇ ದಿನದ ಆಠಾಧನೆ ದೇವಿ ಕಾತಾ ಯಿನಿ 3 - ShareChat
#ಓಂ ನಮಃ ಶಿವಾಯ #🙏 ಓಂ ನಮಃ ಶಿವಾಯ #ಓಂ ನಮಃ🙏 ಶಿವ ಶಿವ ಎಂದರೆ ಭಯವಿಲ್ಲ🌄🌻 #ಶಿವ #ಓಂ ನಮಃ ಶಿವಾ ಓಂ ನಮಃ ಶಿವಾಯ 🖤
ಓಂ ನಮಃ ಶಿವಾಯ - ShareChat
00:15