ramya
ShareChat
click to see wallet page
@497980384
497980384
ramya
@497980384
i love you share chat ❤️ tnq for 45 k following 🥰
#🙏 ಭಕ್ತಿ ವಿಡಿಯೋಗಳು 🌼 #🔱 ಭಕ್ತಿ ಲೋಕ #🙏ಭಕ್ತಿ ಸ್ಟೇಟಸ್ #🔱ಆದಿ ಶಕ್ತಿ #🙏ಲಕ್ಷ್ಮಿ ದೇವಿ🌸
🙏 ಭಕ್ತಿ ವಿಡಿಯೋಗಳು 🌼 - ShareChat
00:33
#☔ಮಾನ್ಸೂನ್ ಸ್ಪೆಷಲ್ ಸ್ಟೇಟಸ್
☔ಮಾನ್ಸೂನ್ ಸ್ಪೆಷಲ್ ಸ್ಟೇಟಸ್ - ShareChat
00:15
#🙏 ಸಾಯಿ ಬಾಬಾ #🙏ನಮಸ್ಕಾರ #💐ಗುರುವಾರದ ಶುಭಾಶಯಗಳು
🙏 ಸಾಯಿ ಬಾಬಾ - Om Sai Ram Good Moring  Om Sai Ram Good Moring - ShareChat
#😨 ರಾಜ್ಯದಲ್ಲಿ ಮತ್ತೆ ನೈಟ್ ಕರ್ಪ್ಯೂ
😨 ರಾಜ್ಯದಲ್ಲಿ ಮತ್ತೆ ನೈಟ್ ಕರ್ಪ್ಯೂ - BREAKING : ಕೊರೋನಾ ಸೋಂಕಿನ ಪ್ರಕರಣ ಹೆಚ್ಚಳ ಹಿನ್ನಲೆ : ಈ ರಾಜ್ಯದಲ್ಲಿ ' ಮತ್ತೆ ನೈಟ್ ಕರ್ಪ್ಯೂ ' ಜಾರಿ M Sp . ಅಮರಾವತಿ : ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳು ಏರಿಕೆಯನ್ನು ಕಾಣುತ್ತಿವೆ . ಇದರಿಂದಾಗಿ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಅಮರಾವತಿ ಜಿಲ್ಲೆಯಲ್ಲಿ ಫೆಬ್ರವರಿ 20 ರಿಂದ ಫೆ .22 ರವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ.ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು , ಅಮರಾವತಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಳ ಹಿನ್ನಲೆಯಲ್ಲಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಮತ್ತೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ . ಫೆಬ್ರವರಿ 20 ರಿಂದ ಫೆಬ್ರವರಿ 22 ರವರೆಗೆ ಅಮರಾವತಿ ಜಿಲ್ಲೆಯಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ತಿಳಿಸಿದೆ.ಅಮರಾವತಿ ಜಿಲ್ಲೆಯಲ್ಲಿ ರಾತ್ರಿ 8 ರಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾಲಿಯಲ್ಲಿ ಇರಲಿದೆ . ಇಂತಹ ಕ್ರಮ ಕೊರೋನಾ ನಿಯಂತ್ರಣಕ್ಕಾಗಿ ಕೈಗೊಳ್ಳಲಾಗಿದೆ . ಜನರು ಸಹಕರಿಸುವಂತೆ ಸರ್ಕಾರ ಮನವಿ ಮಾಡಿದೆ . # - ShareChat