@51014496
@51014496

Karnataka Live

ನ್ಯೂಸ್ ಸೆನ್ಸ್

Hsn- ಕಿರುಕುಳ ಆರೋಪ‌ - ವಿಷ ಸೇವಿಸಿ ಯುವಕ ಆತ್ಮಹತ್ಯೆ ಹಾಸನ‌ ನಗರದ ವಿಶಾಲ್ ಮಾರ್ಟ್ ಅಂಗಡಿ ಸಿಬ್ಬಂದಿ ವಿರುದ್ದ ಕಿರುಕುಳ ಆರೋಪ ನಮ್ಮ ಹಾಸನ ಬ್ರಹ್ಮದೇವರಹಳ್ಳಿಯ ಪ್ರಮೋದ್(19) ಮೃತ ಯುವಕ.. ಮಾರ್ಟ್ ನ ವ್ಯಾಪಾರದ 60 ಸಾವಿರ ಹಣ ದುರುಪಯೋಗ ಎಂದು ಕಿರುಕುಳ ಆರೋಪ.. ಆರೋಪದಿಂದ‌ ಮನನೊಂದು ಎರಡು ದಿನದ ಹಿಂದೆ ವಿಷ ಸೇವಿಸಿದ್ದ ಯುವಕ.. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು. ಸಾವಿಗೂ ಮುನ್ನ ಕಿರಣ್ ಜುನೈದ್,ಆದಿಲ್ ರಿಂದ ಮಾನಸಿಕ‌ ಕಿರುಕುಳವೆಂದು ಆರೋಪ ಮಾಡಿರೊ ಪ್ರಮೋದ್.. ಮೂವರು ಸಹೊದ್ಯೋಗಿಗಳ ವಿರುದ್ದ ಕಿರುಕುಳ ಆರೋಪ.. ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಕುಟುಂಬ ಸದಸ್ಯರ ಆಗ್ರಹ.. ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
#

🏡ನಮ್ಮ ಊರು, ನಮ್ಮ ಸುದ್ದಿ

🏡ನಮ್ಮ ಊರು, ನಮ್ಮ ಸುದ್ದಿ - ShareChat
24.5k views
20 hours ago
Share on other apps
Facebook
WhatsApp
Copy Link
Delete
Embed
I want to report this post because this post is...
Embed Post
Share on other apps
Facebook
WhatsApp
Unfollow
Copy Link
Report
Block
I want to report because