King_of_Wildlife_13
ShareChat
click to see wallet page
@528679116
528679116
King_of_Wildlife_13
@528679116
ನನ್ನ ಸಾಮ್ರಾಜ್ಯಕ್ಕೆ ನಾನೆ ಸಾಮ್ರಾಟ್ 🦣🫡👑❤️‍🔥💥
Warning ⚠️🤫🦣❌‼️... ಮೂಡಿಗೆರೆ - ಧರ್ಮಸ್ಥಳ ಮಾರ್ಗವಾಗಿ ಚಲಿಸುವಂತಹ ಪ್ರಯಾಣಿಕರೇ ಹಾಗೂ ವಾಹನಗಳ ಚಾಲಕರೇ, ಮತ್ತು ರಸ್ತೆಯಲ್ಲಿ ಚಲಿಸುವ ಪಾದಚಾರಿಗಳೇ ಎಚ್ಚರ ಎಚ್ಚರ ಎಚ್ಚರ... ⚠️ . . . @King_of_Wildlife_13 @dakshinakannadaofficial @namma__dharmasthala @hello_manglore @incredible_manglore @sanctity_of_sanathanadharma #dharmasthala #manglore #charmadi #elephant #trendingreels #🦒ಕಾಡು ಪ್ರಾಣಿಗಳು #ಎಚ್ಚರ #📱 ಮೊಬೈಲ್ ಫೋಟೋಗ್ರಫಿ #😎Attitude ಕೋಟ್ಸ್ #📷Tourism ಫೋಟೋಗ್ರಫಿ
🦒ಕಾಡು ಪ್ರಾಣಿಗಳು - ಧರ್ಮಸ್ಥಳ ಗ್ರಾಮದ ಬೊಳಿಯರ್ ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳು ಬಸ್ ಕಾಯುತ್ತಿದ್ದಾಗ King_of_Wildlife_13 ಬಸ್ನಿಲ್ದಾಣದಕಡೆಗೆ ನುಗ್ಗಿ ಬಂದ ಕಾಡಾನೆ ಸ್ಥಳೀಯ ಅಂಗಡಿ ಒಳಗೆಸೇರಿ ಪಾರಾದಮಕ್ಕಳು  ಧರ್ಮಸ್ಥಳ ಗ್ರಾಮದ ಬೊಳಿಯರ್ ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳು ಬಸ್ ಕಾಯುತ್ತಿದ್ದಾಗ King_of_Wildlife_13 ಬಸ್ನಿಲ್ದಾಣದಕಡೆಗೆ ನುಗ್ಗಿ ಬಂದ ಕಾಡಾನೆ ಸ್ಥಳೀಯ ಅಂಗಡಿ ಒಳಗೆಸೇರಿ ಪಾರಾದಮಕ್ಕಳು - ShareChat
CRAIG.......💔🥹 ಇದು ಆಫ್ರಿಕಾದ ಅತ್ಯಂತ ಸುಪ್ರಸಿದ್ಧವಾದ ಆನೆಯಾಗಿದ್ದು, ಅತೀ ಎತ್ತರವಾಗಿಯೂ ಹಾಗೂ ದೊಡ್ಡದಾಕರದ ದೇಹವನ್ನು ಹೊಂದಿದ್ದು, 54 ವರ್ಷಗಳ ಕಾಲ ಕಾಡಿನ ರಾಜನಾಗಿ ಆಳ್ವಿಕೆ ನಡೆಸಿ, ಕೊನೆಗೂ ದಿನಾಂಕ 04-01-2026 ಭಾನುವಾರದಂದು ಅನಾರೋಗ್ಯದ ಕಾರಣಾಂತರದಿಂದಾಗಿ ಕೊನೆಯುಸಿರು ಎಳೆದಿರುತ್ತದೆ.... Miss you CRAIG.....💔🥺🥹🦣 @King_of_Wildlife_13 #🐶 ಪ್ರೀತಿಯ ಪ್ರಾಣಿಗಳು #📱 ಮೊಬೈಲ್ ಫೋಟೋಗ್ರಫಿ #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #ಅರಣ್ಯ🌿 #🦒ಕಾಡು ಪ್ರಾಣಿಗಳು
🐶 ಪ್ರೀತಿಯ ಪ್ರಾಣಿಗಳು - ShareChat
00:23
RIP Craig....💔🥹 @King_of_Wildlife_13 #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #ಅರಣ್ಯ🌿 #📷Tourism ಫೋಟೋಗ್ರಫಿ #😎Attitude ಕೋಟ್ಸ್ #🦒ಕಾಡು ಪ್ರಾಣಿಗಳು
🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 - Craig Kin 8 d/i 1 e 1 3 1972 2026 Craig Kin 8 d/i 1 e 1 3 1972 2026 - ShareChat
RIP Criag.....💔🥹🫡💐 ಕ್ರಿಯಾಗ್, ದಾಡ್ಯ ದೇಹವನ್ನು ಹೊಂದಿರುವಂತಹನು , ಇವನು ಎಲ್ಲಾ ಆನೆಗಳಿಗೆ ರಾಯಭಾರಿಯಾಗಿದ್ದನು, ಮತ್ತು ಪ್ರಪಂಚದಲ್ಲಿ ಅತೀ ಹೆಚ್ಚು ಛಾಯಾಚಿತ್ರದಲ್ಲಿ ಮಾಡಲಪಟ್ಟವರಲ್ಲಿ ಇವನೂ ಒಬ್ಬನಾಗಿದ್ದನು. ಮತ್ತು ಇವನು 1972ರಲ್ಲಿ ಜನಿಸಿದ ಇಡೀ ಆಫ್ರಿಕಾದ ಕೊನೆಯ ಸೂಪರ್ ಟಸ್ಕರಗಳಲ್ಲಿ ಒಬ್ಬನಾಗಿದ್ದನು, ಇವನ ಅಗಾಧವಾದ ದಂತಗಳು, ಶಾಂತ ಉಪಸ್ಥಿತಿ ಮತ್ತು ಭವ್ಯವಾದ ಅನುಗ್ರಹಕ್ಕೆ ಹೆಸರುವಾಸಿಯಾಗಿದ್ದವನು..... . . . . . Miss You CRIAG 💔🥹💐 @King_of_Wildlife_13 # #🦒ಕಾಡು ಪ್ರಾಣಿಗಳು #📷Tourism ಫೋಟೋಗ್ರಫಿ #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #📱 ಮೊಬೈಲ್ ಫೋಟೋಗ್ರಫಿ #ಅರಣ್ಯ🌿
🦒ಕಾಡು ಪ್ರಾಣಿಗಳು - ShareChat
00:15
ರಾಷ್ಟ್ರೀಯಾ ಪಕ್ಷಿಗಳ ದಿನಾಚರಣೆ 🦜🦅🦚🐓😍👑 "National Bird Day" @King_of_Wildlife_13 #birdphotography #day #explore #instagram #trendingreels #📱 ಮೊಬೈಲ್ ಫೋಟೋಗ್ರಫಿ #📷Tourism ಫೋಟೋಗ್ರಫಿ #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #🐤ಕ್ಯೂಟ್ ಹಕ್ಕಿಗಳು #ಪ್ರಕೃತಿ ವಿಸ್ಮಯ
📱 ಮೊಬೈಲ್ ಫೋಟೋಗ್ರಫಿ - NATIONAL BIRD DAY JANUARY Sth Kin g 0 1_V [ NATIONAL BIRD DAY JANUARY Sth Kin g 0 1_V [ - ShareChat
ಮೊದಲನೆಯ ದಿನ ವೈಲ್ಡ್ ಭೀಮ ಬಿಕ್ಕೊಡಿಗೆ ಕಾಲಿಟ್ಟಾಗ ಅವನ ಗತ್ತು ನೋಡಿ🦣👑💥❤️‍🔥 @King_of_Wildlife_13 #wildbheema #elephant #elephant #trending #viral #🦒ಕಾಡು ಪ್ರಾಣಿಗಳು #📷Tourism ಫೋಟೋಗ್ರಫಿ #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #ಶೇರ್‌ಚಾಟ್ ಎಪಿಸೋಡಿಕ್ #😎Attitude ಕೋಟ್ಸ್
🦒ಕಾಡು ಪ್ರಾಣಿಗಳು - ShareChat
00:16
ನಮ್ಮ ಕರ್ನಾಟಕದ {AK47} No 1 ಕುಮ್ಕಿ ಅಭಿಮನ್ಯು❤️‍🔥🔥🫡🐘 ಮಾಡದಲ್ಲಿರುವ ದೃಶ್ಯ.....👀🥵✨⚡ @King_of_Wildlife_13 @abhimanyu_fan__page__ka_16 @abhimanyu_official_elephant_ @king_abhimanyu47 @ak_57_arjuna_ #abhimanyu #kumki #elephant #explore #trendingreels #🦒ಕಾಡು ಪ್ರಾಣಿಗಳು #ಅರಣ್ಯ🌿 #🐶 ಪ್ರೀತಿಯ ಪ್ರಾಣಿಗಳು #📷Tourism ಫೋಟೋಗ್ರಫಿ #🐶ಸಾಕುಪ್ರಾಣಿಗಳ Photography
🦒ಕಾಡು ಪ್ರಾಣಿಗಳು - ShareChat
00:21
ಜೂನಿಯರ್ ಭೋಗೇಶ್ವರ ❤️‍🔥🦣💥👑 @King_of_Wildlife_13 #bogeshwara #elephant #explore #trending #📱 ಮೊಬೈಲ್ ಫೋಟೋಗ್ರಫಿ #📷Tourism ಫೋಟೋಗ್ರಫಿ #ಅರಣ್ಯ🌿 #🦒ಕಾಡು ಪ್ರಾಣಿಗಳು #🐶 ಪ್ರೀತಿಯ ಪ್ರಾಣಿಗಳು
📱 ಮೊಬೈಲ್ ಫೋಟೋಗ್ರಫಿ - 1 3 n9 1 3 n9 - ShareChat
ರೌಡಿ ರಂಗನ ಕಾರ್ಯಾಚರಣೆಯಲ್ಲಿ ಅಜಾನುಬಾಹುಗಳು 🦣❤️‍🔥💥 @King_of_Wildlife_13 #🦒ಕಾಡು ಪ್ರಾಣಿಗಳು #ಅರಣ್ಯ🌿 #📷Tourism ಫೋಟೋಗ್ರಫಿ #🐶 ಪ್ರೀತಿಯ ಪ್ರಾಣಿಗಳು #📱 ಮೊಬೈಲ್ ಫೋಟೋಗ್ರಫಿ
🦒ಕಾಡು ಪ್ರಾಣಿಗಳು - ರೌಡಿ ರಂಗ ಕಾರ್ಯಾಚರಣೆ ಚಿತ್ರ ಗಜೀಂದ್ರ ಹರ್ಷ   ಕೃಷ್ಠವುಠಿ ಅಭಿಮನ್ಯು  @@ Kin g Lo Wild।i f e 1 3 ರೌಡಿ ರಂಗ ಕಾರ್ಯಾಚರಣೆ ಚಿತ್ರ ಗಜೀಂದ್ರ ಹರ್ಷ   ಕೃಷ್ಠವುಠಿ ಅಭಿಮನ್ಯು  @@ Kin g Lo Wild।i f e 1 3 - ShareChat
🥺😔 @King_of_Wildlife_13 #ಅರಣ್ಯ🌿 #📱 ಮೊಬೈಲ್ ಫೋಟೋಗ್ರಫಿ #😥 ಭಾವನಾತ್ಮಕ ಘಟನೆಗಳು #🦒ಕಾಡು ಪ್ರಾಣಿಗಳು #🎥 30s ವಿಡಿಯೋ
ಅರಣ್ಯ🌿 - ShareChat
00:15