ಸಿದ್ದಗಂಗಾ ಮಠದಲ್ಲಿ ದಾಸೋಹದ ತಯಾರಿಕೆ 🙏
ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ನಡೆಯುವ ದಾಸೋಹವು ಸೇವೆ, ಸಮಾನತೆ ಮತ್ತು ಶ್ರದ್ಧೆಯ ಪ್ರತೀಕ. ಇಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಅನ್ನದಾನ ನಡೆಯುತ್ತದೆ.
#raghutumkur #tumkur #siddagangamutt#❤ಪ್ರೇಮ ಕವಿತೆಗಳು
ಒಂದು ಕಾಲದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಜನರಂತೆ ಸೆಕ್ಯೂರಿಟಿ ಚೆಕಿಂಗ್ ಗೆ ನಿಂತಿರುವ ಅದ್ಭುತವಾದ ದೃಶ್ಯ ..
#raghutumkur #travel#💘ಒನ್ ಸೈಡ್ ಲವ್ ಕವಿತೆಗಳು