ದೇವರು ನಮ್ಮನ್ನು ಸೃಷ್ಟಿಸಿದ್ದು ಬೆಚ್ಚಗೆ ಸುರಕ್ಷಿತವಾಗಿ ಇರಲಿಲಕ್ಕಲ್ಲ. ಸ್ವತಂತ್ರವಾಗಿ ಹಾರಾಡಿಕೊಂಡಿರಲು. ಹೊದ್ದು ಮಲಗಿದ್ದು ಸಾಕು, ಎದ್ದು ಬಾ ಹೊರಗೆ.
#📖Morning motivation#🖊ಬದುಕಿನ ಕೋಟ್ಸ್📜#📜 ನುಡಿಮುತ್ತು#✍ಟ್ರೆಂಡಿಂಗ್ ಕೋಟ್ಸ್📜#🤔ಜೀವನದ ಪಾಠಗಳು
ಹೃದಯ ಮೆದುಳುಗಳ ನಡುವೆ ಸಮಸ್ಥಿತಿ ಕಾಯ್ದುಕೊಳ್ಳಬೇಕು.
ಭಾವನೆಗಳೇ ಹೆಚ್ಚಾದರೆ ಜನ ತಮಗೆ ಬೇಕಾದಂತೆ ಬಳಸಿಕೊಂಡು ಬಿಡುತ್ತಾರೆ. ಬುದ್ಧಿಯೇ ಅಧಿಕವಾದರೆ ನೀವು ಯಾರ ಉಪಯೋಗಕ್ಕೂ ಬರಲಾರಿರಿ!
#📜 ನುಡಿಮುತ್ತು#📖Morning motivation#✍ಟ್ರೆಂಡಿಂಗ್ ಕೋಟ್ಸ್📜#🖊ಬದುಕಿನ ಕೋಟ್ಸ್📜#🤔ಜೀವನದ ಪಾಠಗಳು
ಕೆಲವು ವರ್ಷಗಳ ಹಿಂದೆ ಕಷ್ಟವೆನಿಸಿದ್ದು ಈಗ ಸಲೀಸು ಎನಿಸುತ್ತಿಲ್ಲವೇ? ಹಾಗೆಯೇ ಇಂದು ಕಷ್ಟವೆನಿಸೋದು ಕೂಡ ನಾಳೆ ಸುಲಭ. ಕೈ ಬಿಡಬಾರದು ಅಷ್ಟೇ!
#✍ಟ್ರೆಂಡಿಂಗ್ ಕೋಟ್ಸ್📜#🤔ಜೀವನದ ಪಾಠಗಳು#📜 ನುಡಿಮುತ್ತು#📖Morning motivation#🖊ಬದುಕಿನ ಕೋಟ್ಸ್📜
ಬದುಕು ಬಂದಂತೆ ಸ್ವೀಕರಿಸು. ಇನ್ನೇನು ಮಾಡಬಲ್ಲೆ ಹೇಳು. ನಿನಗೆ ಬೇಕಾದಂತೆ ಪೂರಿಯೂ ಉಬ್ಬುವುದಿಲ್ಲ ಇನ್ನು ಬದುಕು ಮಾತು ಕೇಳುವುದೇ?
#🖊ಬದುಕಿನ ಕೋಟ್ಸ್📜#✍ಟ್ರೆಂಡಿಂಗ್ ಕೋಟ್ಸ್📜#📜 ನುಡಿಮುತ್ತು#🤔ಜೀವನದ ಪಾಠಗಳು#📖Morning motivation
ನನ್ನ ಕೋಳಿ ಕೂಗದಿದ್ದರೆ ಯಾರೂ ಏಳುವುದಿಲ್ಲವೆಂದು ಭಾವಿಸಿದರೆ ನೀನು ಮೂರ್ಖನಷ್ಟೇ.
#🤔ಜೀವನದ ಪಾಠಗಳು#📜 ನುಡಿಮುತ್ತು#📖Morning motivation#✍ಟ್ರೆಂಡಿಂಗ್ ಕೋಟ್ಸ್📜#🖊ಬದುಕಿನ ಕೋಟ್ಸ್📜