ಕಲಬುರ್ಗಿ ಡಿಸ್ಟಿಕ್ ಕ್ಷೇತ್ರ ದೇವಲ್ ಗಣಗಾಪೂರ ಸುಮಾರು 15ರಿಂದ 20 ದಿನ ಭೀಮಾ ನದಿ ಆರ್ಭಟಕ್ಕೆ ಶ್ರೀ ಕ್ಷೇತ್ರ ಸಂಗಮ್ ಭೀಮಾ ಅಮರ್ಜಾ ಬೀದಿ ವ್ಯಾಪಾರಸ್ಥರು ದಿನನಿತ್ಯ ಸಾಮಾನ್ಯ ಖರೀದಿಗೆ ಸಂಕಷ್ಟಕ್ಕೆ ಈಡಗಿದರು. ಸರ್ಕಾರ ದಿಂದ ಪರಿಹಾರ ನೀಡುವಂತೆ ಮನವಿ ಪೂರ್ವಕ ಕೆಳ್ಕೊಳ್ಳುತ್ತಿದ್ದೇವೆ. #😍 ನನ್ನ ಸ್ಟೇಟಸ್ #✍🏻ದೇಶಭಕ್ತಿ ಶಾಯರಿ #🔴ನಮ್ಮ ಕರ್ನಾಟಕ🟡 #💪ಉತ್ತರ ಕರ್ನಾಟಕ ಮಂದಿ #ರಾಜಕೀಯ