ᴋᴀʀᴀᴠᴀʟɪ ʜᴜᴅᴜɢɪ🌈🎼🌈
ShareChat
click to see wallet page
@___akshika___
___akshika___
ᴋᴀʀᴀᴠᴀʟɪ ʜᴜᴅᴜɢɪ🌈🎼🌈
@___akshika___
ಶ್ರೀ ಹರಿ...
#👌ಜೀವನದ ಮಾತು #🤔ಜೀವನದ ಪಾಠಗಳು #📜ಲೈಫ್ ಮೆಸೇಜ್
👌ಜೀವನದ ಮಾತು - నెమ్మ బదురిగి ఒందంళ్ళి అథిః ಕಂಡುಕೊಳ್ಳದಿದ್ದರೆ ಜೀವನವೇ ಅನರ್ಥ , ಇರದಿರಲಿ ಇನ್ನೊಬ್ಬರನ್ನು ತುಳಿದು ಬೆಳೆಯುವ ಸ್ವಾರ್ಥ . ಕೆಟ್ಟ ಉದ್ದೇಶ, ದುಷ್ಟ ಆಲೋಚನೆಗಳಿದ್ದರೆ ನೀನು ಏನೇ ಸಂಪಾದಿಸಿದರೂ , ಸಾಧಿಸಿದರು ಎಲ್ಲವೂ ವ್ಯರ್ಥ . !! నెమ్మ బదురిగి ఒందంళ్ళి అథిః ಕಂಡುಕೊಳ್ಳದಿದ್ದರೆ ಜೀವನವೇ ಅನರ್ಥ , ಇರದಿರಲಿ ಇನ್ನೊಬ್ಬರನ್ನು ತುಳಿದು ಬೆಳೆಯುವ ಸ್ವಾರ್ಥ . ಕೆಟ್ಟ ಉದ್ದೇಶ, ದುಷ್ಟ ಆಲೋಚನೆಗಳಿದ್ದರೆ ನೀನು ಏನೇ ಸಂಪಾದಿಸಿದರೂ , ಸಾಧಿಸಿದರು ಎಲ್ಲವೂ ವ್ಯರ್ಥ . !! - ShareChat
#☺ಜೀವನದ ಸತ್ಯ #👌ಜೀವನದ ಮಾತು
☺ಜೀವನದ ಸತ್ಯ - నిన్నిందలి జగవు అల్ల ನೀನಿಲ್ಲದಿದ್ದರೆ ಜಗಕೆ ಯಾವ ನಷ್ಟವು ಇಲ್ಲ . 308 ಇರುವುದರೊಳಗೆ ಏನನ್ನಾದರೂ ಸಾಧಿಸಿದರೆ, ಈಜಗದ ಜನರು ನಿನ್ನನ್ನು ಪ್ರಶಂಶಿಸದೆ ಸ್ಮರಿಸದೆ ಇರುವುದಿಲ್ಲ., నిన్నిందలి జగవు అల్ల ನೀನಿಲ್ಲದಿದ್ದರೆ ಜಗಕೆ ಯಾವ ನಷ್ಟವು ಇಲ್ಲ . 308 ಇರುವುದರೊಳಗೆ ಏನನ್ನಾದರೂ ಸಾಧಿಸಿದರೆ, ಈಜಗದ ಜನರು ನಿನ್ನನ್ನು ಪ್ರಶಂಶಿಸದೆ ಸ್ಮರಿಸದೆ ಇರುವುದಿಲ್ಲ., - ShareChat
#🖊ಬದುಕಿನ ಕೋಟ್ಸ್📜 #🤔ಜೀವನದ ಪಾಠಗಳು #👌ಜೀವನದ ಮಾತು #☺ಜೀವನದ ಸತ್ಯ
🖊ಬದುಕಿನ ಕೋಟ್ಸ್📜 - ಬದುಕಿನ ಜಂಜಾಟದೊಳಗೆ ಮನದಲ್ಲಿ ಉಂಟಾಗುವುದು ನೂರಾರು ಗೊಂದಲ. , ಪರಿಹಾರ ಕಂಡುಕೊಳ್ಳುವುದರೊಳಗೆ ನಾವು ಬದುಕಿರುವೆವು ಎಂಬ ಭರವಸೆ ಇಲ್ಲ . ಒಂದು ದಿನವೂ ಮುಖದಲ್ಲಿ ಸುಳಿವಿಲ್ಲ . ನಗುವಿನ ' ಕಟ್ಟಿಕೊಂಡ ಆಸೆ, ಕನಸು, ಗುರಿಗಳು ಗೋರಿಯ ಸೇರಿದಂತೆ ಭಾಸವಾಗುತಿದೆಯಲ್ಲ . నిమ్మదిశాణదిశత్తలినెల్లి ಸಾಗಿದಂತೆ ಕಳೆಯುವ ದಿನಗಳೆಲ್ಲ . ಬದುಕಿನ ಜಂಜಾಟದೊಳಗೆ ಮನದಲ್ಲಿ ಉಂಟಾಗುವುದು ನೂರಾರು ಗೊಂದಲ. , ಪರಿಹಾರ ಕಂಡುಕೊಳ್ಳುವುದರೊಳಗೆ ನಾವು ಬದುಕಿರುವೆವು ಎಂಬ ಭರವಸೆ ಇಲ್ಲ . ಒಂದು ದಿನವೂ ಮುಖದಲ್ಲಿ ಸುಳಿವಿಲ್ಲ . ನಗುವಿನ ' ಕಟ್ಟಿಕೊಂಡ ಆಸೆ, ಕನಸು, ಗುರಿಗಳು ಗೋರಿಯ ಸೇರಿದಂತೆ ಭಾಸವಾಗುತಿದೆಯಲ್ಲ . నిమ్మదిశాణదిశత్తలినెల్లి ಸಾಗಿದಂತೆ ಕಳೆಯುವ ದಿನಗಳೆಲ್ಲ . - ShareChat
#🎥 Motivational ಸ್ಟೇಟಸ್ #👌ಜೀವನದ ಮಾತು #🤔ಜೀವನದ ಪಾಠಗಳು #📜ಲೈಫ್ ಮೆಸೇಜ್
🎥 Motivational ಸ್ಟೇಟಸ್ - ಕೊಡುವವರನ್ನು ಭಾವನೆಗಳಿಗೆ ಬೆಲೆ ಗೌರವಿಸಿ, ಪ್ರೀತಿಸಿ. ಭಾವನೆಗಳ ಜೊತೆ ಆಟವಾಡುವ ಜನರು ಯಾರೇ ಆಗಲಿ ಅವರನ್ನು ದೂರವಿರಿಸಿ. ఇరువుదు ఒందిబదుకు ಸಾಧ್ಯವಾದಷ್ಟು ನಿರೀಕ್ಷೆಗಳನ್ನು ಬದಿಗೆ ಸರಿಸಿ. ಜೀವನದ ಪರೀಕ್ಷೆಗಳನ್ನು ಎದುರಿಸಿ. ಸಂತೋಷ, ನೆಮ್ಮದಿಯಿಂದ ಬಂದದ್ದನ್ನು ಅನುಭವಿಸಿ. ನಿಮ್ಮ { ಜೀವನದ ಪಯಣದಲ್ಲಿ ಜೂತೆ ಬಂದವರನ್ನು ; ಸ್ವಾಗತಿಸಿ. ಹೋದವರನ್ನು ಖುಷಿಯಾಗಿರಲೆಂದು ಹಾರೈಸಿ . ನೋವನ್ನು ಒಳಗಿರಿಸಿ. ಬದುಕಬೇಕು ನಗುಮೊಗವ ಧರಿಸಿ: ಕೊಡುವವರನ್ನು ಭಾವನೆಗಳಿಗೆ ಬೆಲೆ ಗೌರವಿಸಿ, ಪ್ರೀತಿಸಿ. ಭಾವನೆಗಳ ಜೊತೆ ಆಟವಾಡುವ ಜನರು ಯಾರೇ ಆಗಲಿ ಅವರನ್ನು ದೂರವಿರಿಸಿ. ఇరువుదు ఒందిబదుకు ಸಾಧ್ಯವಾದಷ್ಟು ನಿರೀಕ್ಷೆಗಳನ್ನು ಬದಿಗೆ ಸರಿಸಿ. ಜೀವನದ ಪರೀಕ್ಷೆಗಳನ್ನು ಎದುರಿಸಿ. ಸಂತೋಷ, ನೆಮ್ಮದಿಯಿಂದ ಬಂದದ್ದನ್ನು ಅನುಭವಿಸಿ. ನಿಮ್ಮ { ಜೀವನದ ಪಯಣದಲ್ಲಿ ಜೂತೆ ಬಂದವರನ್ನು ; ಸ್ವಾಗತಿಸಿ. ಹೋದವರನ್ನು ಖುಷಿಯಾಗಿರಲೆಂದು ಹಾರೈಸಿ . ನೋವನ್ನು ಒಳಗಿರಿಸಿ. ಬದುಕಬೇಕು ನಗುಮೊಗವ ಧರಿಸಿ: - ShareChat
#🖊ಬದುಕಿನ ಕೋಟ್ಸ್📜 #📜ಲೈಫ್ ಮೆಸೇಜ್ #👌ಜೀವನದ ಮಾತು
🖊ಬದುಕಿನ ಕೋಟ್ಸ್📜 - ಸ್ನೇಹಿತರಿರಬೇಕು ಕನ್ನಡಿಯಂತೆ. ಬದುಕಿನುದ್ದಕ್ಕೂ ಕಾವಲಾಗಿ ಇರಬೇಕು ಕಣ್ಣಿಗೆ ರೆಪ್ಪೆಯಂತೆ , ನೋವು ನಲಿವುಗಳಿಗೆ ಸದಾ ನಮ್ಮ ಜೊತೆಯಾಗಿ ನೆರಳಂತೆ., ಆತ್ಮೀಯತೆ ಅನುರಾಗ ಪ್ರೀತಿ ಉಳಿಯಬೇಕು ಶಾಶ್ವತವಾಗಿ ಆಕಾಶ ಭೂಮಿಯಂತೆ. ಸ್ನೇಹಿತರಿರಬೇಕು ಕನ್ನಡಿಯಂತೆ. ಬದುಕಿನುದ್ದಕ್ಕೂ ಕಾವಲಾಗಿ ಇರಬೇಕು ಕಣ್ಣಿಗೆ ರೆಪ್ಪೆಯಂತೆ , ನೋವು ನಲಿವುಗಳಿಗೆ ಸದಾ ನಮ್ಮ ಜೊತೆಯಾಗಿ ನೆರಳಂತೆ., ಆತ್ಮೀಯತೆ ಅನುರಾಗ ಪ್ರೀತಿ ಉಳಿಯಬೇಕು ಶಾಶ್ವತವಾಗಿ ಆಕಾಶ ಭೂಮಿಯಂತೆ. - ShareChat
#🖊ಬದುಕಿನ ಕೋಟ್ಸ್📜 #😍 ನನ್ನ ಸ್ಟೇಟಸ್ #💓ಮನದಾಳದ ಮಾತು
🖊ಬದುಕಿನ ಕೋಟ್ಸ್📜 - ಈಗೀಗ ಯಾಕೋ ಹೀಗನಿಸುತಿದೆ ಬೀಸುವ ಗಾಳಿ ಹಿತವಾಗಿ ಮೈ ಸವರಿದಂತೆ . ಹೊಯ್ದಾಡಿದ ಮರದೆಲೆಗಳು ಏನೋ ಆಗಾಳಿಗೆ పిసుగుట్టిదంకి: ಹಾಡುತ್ತಾ ನೃತ್ಯ ಮಾಡಿದಂತೆ: ಹರಿವ ತೊರೆಯ ನೀರು ಆಗಸದಿ ಓಡುವ ಮೋಡಗಳು ಕೈ ಬೀಸಿ ಕರೆದಂತೆ: ಸುಂದರ ಪ್ರಕೃತಿನನ್ನೆಲ್ಲ ಮಾತುಗಳನ್ನು ಆಲಿಸಿ  ಮಾರ್ನುಡಿದಂತೆ. ಲೀನವಾಗುವ ಆಸೆಇವುಗಳೊಂದಿಗೆ ಮತ್ತೆ ತಿರುಗಿ  ಈ ಸಮಾಜದ ಕಡೆಗೆ ಮುಖಮಾಡದಂತೆ!! ಈಗೀಗ ಯಾಕೋ ಹೀಗನಿಸುತಿದೆ ಬೀಸುವ ಗಾಳಿ ಹಿತವಾಗಿ ಮೈ ಸವರಿದಂತೆ . ಹೊಯ್ದಾಡಿದ ಮರದೆಲೆಗಳು ಏನೋ ಆಗಾಳಿಗೆ పిసుగుట్టిదంకి: ಹಾಡುತ್ತಾ ನೃತ್ಯ ಮಾಡಿದಂತೆ: ಹರಿವ ತೊರೆಯ ನೀರು ಆಗಸದಿ ಓಡುವ ಮೋಡಗಳು ಕೈ ಬೀಸಿ ಕರೆದಂತೆ: ಸುಂದರ ಪ್ರಕೃತಿನನ್ನೆಲ್ಲ ಮಾತುಗಳನ್ನು ಆಲಿಸಿ  ಮಾರ್ನುಡಿದಂತೆ. ಲೀನವಾಗುವ ಆಸೆಇವುಗಳೊಂದಿಗೆ ಮತ್ತೆ ತಿರುಗಿ  ಈ ಸಮಾಜದ ಕಡೆಗೆ ಮುಖಮಾಡದಂತೆ!! - ShareChat
#🙏ಭಕ್ತಿ ಸ್ಟೇಟಸ್ #😍 ನನ್ನ ಸ್ಟೇಟಸ್
🙏ಭಕ್ತಿ ಸ್ಟೇಟಸ್ - ಉಗ್ರನರಸಿಂಹ ನೀನೆ ಶಬರಿರಾಮನು ನೀನೆ ಕೂರ್ಮ ನೀನೆ ವಾಮನನು ನೀನೆ బాలరృణ్ణనిఃని ವಿರಾಟರೂಪಿಯೂ ನೀನೆ ಶ್ರೀಹರಿಯೇ ನಾನರಿಯೆ ನಿನ್ನ ಪರಿಚಯ. ಉಗ್ರನರಸಿಂಹ ನೀನೆ ಶಬರಿರಾಮನು ನೀನೆ ಕೂರ್ಮ ನೀನೆ ವಾಮನನು ನೀನೆ బాలరృణ్ణనిఃని ವಿರಾಟರೂಪಿಯೂ ನೀನೆ ಶ್ರೀಹರಿಯೇ ನಾನರಿಯೆ ನಿನ್ನ ಪರಿಚಯ. - ShareChat