@aditya9899
@aditya9899

Aditya Billa

ಕನ್ನಡಿಗ ♥️

🙏ಬುದ್ಧ - ದುಡ್ಡಿದ್ದರೆ ಜಗತ್ತಿನಲ್ಲಿ ಎಲ್ಲಿ ಬೇಕಾದ್ರೂ ಜಾಗ ತಗೋಬೋದು . ಆದ್ರೆ ಸ್ಮಶಾನದಲ್ಲಿ ಜೀವಕೊಟ್ಟೆ ಜಾಗ ತಗೋಬೇಕು . . ಇದು ಆಸೃಷ್ಟಿಕರ್ತನ ನಿಯಮ . - ShareChat
#🙏ಬುದ್ಧ #🧘ಮಹಾವೀರ್ ಜಯಂತಿ
🙏ಬುದ್ಧ - ಬೇಡಿ ತಿಂದ್ದರೆ ನೀಡಿದಷ್ಟು , ದುಡಿದು ತಿಂದ್ದರೆ ಬೇಕಾದಷ್ಟು , - ShareChat
#🙏ಬುದ್ಧ #🧘ಮಹಾವೀರ್ ಜಯಂತಿ
ಬುದ್ಧ - ತನಗೂ ಒಂದು ದಿನ ಸಾವಿದೆ ಎಂದು ಅರಿತವನು ಇನ್ನೊಬ್ಬರಿಗೆ ಎಂದೂ ತೊಂದರೆ ಕೊಡುವುದಿಲ್ಲ , - ಗೌತಮ ಬುದ್ಧಂ - ShareChat
#ಬುದ್ಧ #🙏ಬುದ್ಧ #😇ಬುದ್ಧನ ನುಡಿಗಳು #ಭಗವಾನ್ ಬುದ್ಧ
✏️ನನ್ನ ಬರಹ - ನಿನಗೊಂದು ಮನವಿಯ ಸಲ್ಲಿಸಬೇಕಿದೆ ದೇವರೇ . . . ನನಸಾಗದ ಕನಸುಗಳ ಕಾಣಿಸದಿರು ಸಿಗದ ವ್ಯಕ್ತಿಗಳ ಪರಿಚಹಿಸದಿರು ನೆನಪಾಗಿ ಉಳಿಯುವ ಬಂಧಗಳ ನೀಡದಿರು ಕಷಗಳೊಂದಿಗೆ ಮರೆಯಾಗೋ ಸಂಬಂಧಗಳ ಬೆಸೆಯದಿರು ನಿನಗೊಂದು ಮನವಿಯ ಸಲ್ಲಿಸಬೇಕಿದೆ ದೇವರೇ . . . - ShareChat
#✏️ನನ್ನ ಬರಹ #✍️ ಡಾ.ಅಬ್ದುಲ್ ಕಲಾಮ್ ನುಡಿಗಳು
✍️ ಡಾ.ಅಬ್ದುಲ್ ಕಲಾಮ್ ನುಡಿಗಳು - ಒಬ್ಬರನ್ನು ನೋಯಿಸಿ ನಾವು ಮುಂದೆ ಬರಬೇಕು ಅಂದುಕೊಂಡರೆ , ನಮ್ಮನ್ನು ನೋಯಿಸಿ ಮುಂದೆ ಬರಬೇಕು ಎಂದುಕೊಳ್ಳುವ ಇನ್ನೊಬ್ಬ ವ್ಯಕ್ತಿ ಇದ್ದೇ ಇರುತ್ತಾನೆ . - ಕವಿ ಕಲಿ - ShareChat
#✍️ ಡಾ.ಅಬ್ದುಲ್ ಕಲಾಮ್ ನುಡಿಗಳು
✍️ ಸ್ವಾಮಿ ವಿವೇಕಾನಂದರ ನುಡಿಗಳು - ವಿವೇಕ ವಾಣಿ Viveka vaani ಯಾರದ್ದೋ ಅರಮನೆಯ ಗುಲಾಮ ಆಗುವುದಕ್ಕಿಂತ , ನಿನ್ನದೇ ಗುಡಿಸಲಲಿ ರಾಜನಾಗಿರು ! - ShareChat
#✍️ ಸ್ವಾಮಿ ವಿವೇಕಾನಂದರ ನುಡಿಗಳು #ಸ್ವಾಮಿವಿವೇಕಾನಂದ #ಸ್ವಾಮಿವಿವೇಕಾನಂದರು
🤝ಫ್ರೆಂಡ್ ಶಿಪ್ ಸ್ಟೇಟಸ್ - ShareChat
00:30 / 734 Kb
#🤝ಫ್ರೆಂಡ್ ಶಿಪ್ ಸ್ಟೇಟಸ್ #🔥 ಕನ್ನಡಿಗರ ಸ್ಟೇಟಸ್ #👦🏻 Bad Boyz ಸ್ಟೇಟಸ್ #💛ಚಡ್ಡಿ ದೋಸ್ತ್ #👬ಫ್ರೆಂಡ್ ಶಿಪ್ ಫಾರೆವರ್
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ