ಭಾರತದ ಮೊದಲ ಸೊಸೆ ಯಾರು..!?
ಭಾರತದ ಮೊದಲ ಸೊಸೆ ಮತ್ತು ನಿಜವಾದ ಸೊಸೆ ಯಾರು ಎಂದು ಕಾಂಗ್ರೆಸ್ ನಮಗೆ ಯಾವತ್ತೂ ಹೇಳಲಿಲ್ಲ..???
ಇಂದು ನಾನು ನಿಮಗೆ ಭಾರತಮಾತೆಯ ನಿಜವಾದ ಸೊಸೆಯ ಬಗ್ಗೆ ಹೇಳುವ ಪ್ರಯತ್ನ ಮಾಡುತ್ತೇನೆ..
ಭಾರತದಲ್ಲಿ ಎಂದಿಗೂ ಸ್ವಾಗತಿಸದ ಭಾರತದ ನಿಜವಾದ ಸೊಸೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪತ್ನಿ….
ಕಾಂಗ್ರೆಸ್ ಇವರನ್ನೂ ಸಹ ನೇತಾಜಿಯಂತೆ ಅನಾಮಧೇಯಗೊಳಿಸಿತು..!
ಶ್ರೀಮತಿ "ಎಮಿಲಿ ಶಂಕೆಲ್" 1937 ರಲ್ಲಿ ಭಾರತದ ಹೆಮ್ಮೆಯ ಪುತ್ರ "ಸುಭಾಸ್ ಚಂದ್ರ ಬೋಸ್" ಅವರನ್ನು ವಿವಾಹವಾದರು..!
"ಸೊಸೆ" ಯನ್ನಾಗಿ ಎಂದಿಗೂ ಸ್ವೀಕರಿಸದ ದೇಶವೊಂದನ್ನು ಗಂಡನ ಮನೆಯನ್ನಾಗಿ ಆಯ್ಕೆ ಮಾಡಿದ್ದರು ಎಮಿಲಿ ಶಂಕೆಲ್... ಮಗಳನ್ನಾಗಲಿ ಎಮಿಲಿಯವರನ್ನಾಗಲಿ ಈ ದೇಶ ಸ್ವಾಗತಿಸಲೇ ಇಲ್ಲ .....
ಅನಾಮಧೇಯತೆಯ ದಪ್ಪ ಹಾಳೆಯ ಕೆಳಗೆ ಸಾರ್ವಜನಿಕವಾಗಿ ಇವರ ಬಗ್ಗೆ ಚರ್ಚೆಯೇ ಆಗಬಾರದು ಹಾಗೆ ದೊಡ್ಡ ಷಡ್ಯಂತ್ರ ರಚಿಸಿತ್ತು ಆಗಿನ ಭಾರತ ಸರ್ಕಾರ….
ಅವರ ಒಟ್ಟು 7 ವರ್ಷಗಳ ವೈವಾಹಿಕ ಜೀವನದಲ್ಲಿ ಪತಿಯೊಂದಿಗೆ ಕೇವಲ 3 ವರ್ಷ ಬದುಕುವ ಅವಕಾಶ ಸಿಕ್ಕಿತು… ನಂತರ ಇವರನ್ನು ಮತ್ತು ಅವರ ಪುಟ್ಟ ಮಗಳನ್ನು ಬಿಟ್ಟು ಸುಭಾಸ್ ಚಂದ್ರ ಬೋಸ್ ಅವರು ದೇಶಕ್ಕಾಗಿ ಹೋರಾಡಲು ಹೋದರು….!!!!
ಮೊದಲು ನಾನು ದೇಶವನ್ನು ಸ್ವತಂತ್ರಗೊಳಿಸುತ್ತೇನೆ, ನಂತರ ನಾವು ಒಟ್ಟಿಗೆ ವಾಸಿಸೋಣ ಎಂಬ ಮಾತು ಕೊಟ್ಟು ಹೆಂಡತಿ ಹಾಗೂ ಪುಟ್ಟ ಮಗುವನ್ನು ಬಿಟ್ಟು ಹೊರಟಿದ್ದರು ಬೋಸ್.... ದುಃಖದ ವಿಚಾರ ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಬೋಸ್ ಅವರು ವಿಮಾನ ಅಪಘಾತದಲ್ಲಿ ಕಾಣೆಯಾಗಿದ್ದರು.... !!
ಆ ಸಮಯದಲ್ಲಿ "ಎಮಿಲಿ ಶಂಕೆಲ್" ಇನ್ನೂ ಸಣ್ಣ ವಯಸಿನವರಾಗಿದ್ದು ಅವರು ಬಯಸಿದಲ್ಲಿ, ಯುರೋಪಿಯನ್ ಸಂಸ್ಕೃತಿಯ ಪ್ರಕಾರ ಇನ್ನೊಂದು ಮದುವೆಯಾಗಬಹುದಿತ್ತು, ಆದರೆ ತುಂಬಾ ಕಷ್ಟಕರ ಪರಿಸ್ಥಿತಿ ಯಲ್ಲಿ ಜೀವನ ನಡೆಸಿದರು ಹೊರತು ಮರುಮದುವೆ ಆಗಲಿಲ್ಲ ...
ಟೆಲಿಗ್ರಾಮ್ ಕಚೇರಿಯಲ್ಲಿ ಸಣ್ಣ ಗುಮಾಸ್ತರ ಕೆಲಸ ಮತ್ತು ತುಂಬಾ ಕಡಿಮೆ ಸಂಬಳದೊಂದಿಗೆ ಅವರು ಮಗಳನ್ನು ಬೆಳೆಸಿದ್ದರು ಎಂದು ತಿಳಿದರೆ ನಿಮಗೆ ತುಂಬಾ ಬೇಸರವಾಗುತ್ತದೆ......
ಅಷ್ಟೊತ್ತಿಗೆ, ಭಾರತ ಸ್ವತಂತ್ರವಾಯಿತು....
ಅವರಿಗೆ ತುಂಬಾ ಆಸೆ ಇತ್ತು…… ಭಾರತಕ್ಕೆ ಬರಬೇಕು ಅನ್ನುವದು…. ಒಮ್ಮೆ ತನ್ನ ಗಂಡನ ದೇಶದ ಮಣ್ಣನ್ನು ಮುಟ್ಟಿ ನೇತಾಜಿಯವರನ್ನು ಆ ಮಣ್ಣಿನ ಸ್ಪರ್ಶದಲ್ಲಿ ಅನುಭವಿಸಬೇಕು,. ಯಾವ ದೇಶಕ್ಕಾಗಿ ತನ್ನ ಪತಿ ಜೀವನವನ್ನೇ ಮುಡಿಪಾಗಿ ಇಟ್ಟರೋ ಆ ದೇಶದ ಮಣ್ಣನ್ನು ಸ್ಪರ್ಶ ಮಾಡಬೇಕು ಅನ್ನುವದು ಅವರ ಬಯಕೆ ಆಗಿತ್ತು....
ಆದರೆ ಅವರು ಬರುತ್ತಿದ್ದಾರೆ ಅನ್ನುವ ಈ ಸುದ್ದಿಯನ್ನು ಕೇಳಿ ಭಯಭೀತರಾಗಿ, ದೇಶದ ಸೊಸೆಗೆ ವೀಸಾ ನೀಡಲು ಸಹ ನಿರಾಕರಿಸಿದರು....
ನರಿಗಳ ಮನಸ್ಸಿನಲ್ಲಿ ಸಿಂಹಗಳ ಭಯ ಅಂದರೆ ಇದೇ ಇರಬೇಕು… !!
ಅವರನ್ನು ಕರೆದು ಭಾರತದ ಪೌರತ್ವವನ್ನು ಗೌರವದಿಂದ ನೀಡಬೇಕಿತ್ತು!
ಆ ಮಹಾನ್ ಮಹಿಳೆಯ ಶ್ರೇಷ್ಠತೆಯನ್ನು ನೋಡಿ, ಅವರು ಯಾರನ್ನೂ ಏನನ್ನೂ ಕೇಳಲೂ ಇಲ್ಲ.!!
ದೂರು ಕೂಡ ನೀಡಲಿಲ್ಲ… ಮತ್ತು ಮಾರ್ಚ್ 1996 ರಲ್ಲಿ ಅನಾಮಧೇಯತೆಯಿಂದ ಜೀವನವನ್ನು ತ್ಯಜಿಸಿದರು..!
ಇವರು ನಮ್ಮ ದೇಶದ ನಿಜವಾದ ಸೊಸೆ, ದಿವಂಗತ "ಶ್ರೀಮತಿ ಎಮಿಲಿ ಶಂಕಲ್ ಬೋಸ್" ಅವರ ಕಥೆ !!
ದೇಶಕ್ಕೆ ಹೊರೆಯಾಗಿ ದೇಶವನ್ನೇ ಆಳಿದ, ಇಂತಹ ತ್ಯಾಗಮೂರ್ತಿಗಳಿಗೆ ಮೋಸ ಮಾಡಿದ ಕಪಟ ಹಾಗೂ ವಿಷಪೂರಿತ ಕುಟುಂಬ, ವಿಷವನ್ನು ಕಕ್ಕುವ ಕೆಲಸವನ್ನು ಮಾತ್ರ ಇಂದಿಗೂ ಮುಂದುವರೆಸಿದೆ... !!!!!
ಜೈ ಹಿಂದ್ ವಂದೇ ಮಾತರಂ 🇮🇳🌍
ಶ್ರೀಮತಿ ಎಮಿಲಿ ಶಂಕೆಲ್ ಬೋಸ್ 🙏
#⚖️ ಡಾ.ಬಿ ಆರ್ ಅಂಬೇಡ್ಕರ್ #🎬 Good Morning ಸ್ಟೇಟಸ್ #😭ಖ್ಯಾತ ಹಿರಿಯ ಹಾಸ್ಯ ನಟ ಇನ್ನಿಲ್ಲ💔 #🙏ನಮಸ್ಕಾರ #✍ಟ್ರೆಂಡಿಂಗ್ ಕೋಟ್ಸ್📜