ದೇಶದ ಸೇವಕನಿಂದ.... ದೇಶದ ಪುರುಷೋತ್ತಮ ಶ್ರೀ ರಾಮ ಚಂದ್ರ...ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ದ್ವಜ ಸ್ಥಂಭ ಸ್ಥಾಪನೆ.....ಆಗಲಿದೆ ಇಂದು....ಹಾರಲಿದೆ ಕೇಸರಿ ಬಣ್ಣದ ದ್ವಜ... 🙏🚩💐
ದ್ವಜವನ್ನು ಹಾರಿಸುವವರು ಕೇಸರಿ ನಂದನ
ಶ್ರೀ ನರೇಂದ್ರ ದಾಮೋದರ ದಾಸ್ ಮೋದಿ ಜೀ ಅವರು....
ನಮ್ಮ ದೇಶ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿಗಳು...ಅವರ ದಿವ್ಯ ಹಸ್ತ ದಿಂದ....
ಉದ್ಘಾಟನೆ ನಡೆಯಲಿದೆ....
🚩🚩🚩
ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್..💐🙏
🔱🔥🔱 🙏🚩🙏
#"🚩🛕""ಅಯೋಧ್ಯೆ ರಾಮ ಮಂದಿರ ಪೂರ್ಣ, ಇಂದು ಧ್ವಜಾರೋಹಣ""🛕🚩 "