@anchorharishnagaraju
@anchorharishnagaraju

Harish Nagaraju

Anchor🎙 News Presenter📺 Radio Jockey 📻 Music Junkie🎧 Shuttler🏸 Cinephile📽

00:29 / 12.2 MB
Finally, ಇಂದಿನಿಂದ ನಿಮ್ಮ ಮೆಚ್ಚಿನ ಕಿರುತೆರೆ ಧಾರಾವಾಹಿಗಳ ಚಿತ್ರೀಕರಣ ಶುರುವಾಯ್ತು. ಅತೀ ಶೀಘ್ರದಲ್ಲಿ ಹೊಸ episode ಗಳು ಬರಲು ರೆಡಿ. ಮಾಸ್ಕ್, ಸಾಮಾಜಿಕ ಅಂತರ ಹಾಗು ಸ್ಯಾನಿಟೈಸರ್ ಇನ್ನಿತರೆ ನಿಯಮಗಳನ್ನು ಅನುಸರಿಸಲೇ ಬೇಕು. ಒಳ್ಳೇದಾಗ್ಲಿ ಕಲಾವಿದರಿಗೆ 👍🏻 #lockdown #lockdown2020 #lockdownlife #serial #shooting #tv #tvshows #tvshow #tvseries #artist #artistlife #actor #actors #actress #actresslife #director #editor #scriptwriting #camera #cameraman #makeup #makeupman #costumers #dialogue #lights #kannada #mask #masks #sanitizer #😷ಕೊರೋನಾ ತಡೆಗಟ್ಟುವ ಸಲಹೆ #🦠 ಕೊರೋನದಿಂದ ನಿಮ್ಮನ್ನು ಕಾಪಾಡಿಕೊಳ್ಳಿ #📺 ಗಟ್ಟಿಮೇಳ #😘ಜೊತೆ ಜೊತೆಯಲಿ ಅನು #😍ನನ್ನ ನೆಚ್ಚಿನ ಸೀರಿಯಲ್
00:06 / 3.7 MB
ವಿದೇಶಗಳಲ್ಲಿ ಕೊರೊನಾ ದೊಡ್ಡ ಮಟ್ಟದಲ್ಲಿ ಕಾಡ್ತಿದ್ರು ಜನ ಮಾತ್ರ weekend party ಬಿಡಲ್ಲ. Social Distancing ಇಟ್ಕೊಂಡು party ಮಾಡ್ತಿದ್ದಾರೆ ನೋಡಿ 🙆🏻‍♂️😉... #coronavirus #coronaparty #staysafe #stayalert #partytime #dj #djmusic #dancing #🚫 ಭಾರತ ಲಾಕ್​ಡೌನ್ ಮುಂದುವರಿಕೆ #😷ಕೊರೋನಾ ತಡೆಗಟ್ಟುವ ಸಲಹೆ #😷 New ಕೊರೋನಾ ಲೈವ್ ಅಪ್ಡೇಟ್ಸ್ #🦠 ಕೊರೋನದಿಂದ ನಿಮ್ಮನ್ನು ಕಾಪಾಡಿಕೊಳ್ಳಿ
00:15 / 7.2 MB
ಕಾಲಚಕ್ರ #lockdown #lockdown2020 #lockdownlife #people #🚫 ಭಾರತ ಲಾಕ್​ಡೌನ್ ಮುಂದುವರಿಕೆ #😷ಕೊರೋನಾ ತಡೆಗಟ್ಟುವ ಸಲಹೆ #😷 New ಕೊರೋನಾ ಲೈವ್ ಅಪ್ಡೇಟ್ಸ್ #🦠 ಕೊರೋನದಿಂದ ನಿಮ್ಮನ್ನು ಕಾಪಾಡಿಕೊಳ್ಳಿ
ನಿಮ್ಮ ಪ್ರಾಕಾರ..? Yes Or No #lockdown #lockdown2020 #lockdownlife #coronavirus #corona #karnataka #🚫 ಭಾರತ ಲಾಕ್​ಡೌನ್ ಮುಂದುವರಿಕೆ #😷ಕೊರೋನಾ ತಡೆಗಟ್ಟುವ ಸಲಹೆ #😷 New ಕೊರೋನಾ ಲೈವ್ ಅಪ್ಡೇಟ್ಸ್ #🦠 ಕೊರೋನದಿಂದ ನಿಮ್ಮನ್ನು ಕಾಪಾಡಿಕೊಳ್ಳಿ
00:22 / 7.6 MB
Car ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಚಾಲಕ ಮಾಡಿಕೊಂಡಿರುವ ವ್ಯವಸ್ಥೆ ಇತರರಿಗೂ ಮಾದರಿ 🚘👌🏻 #staysafe #stayhealthy #staystrong #staypositive #coronavirus #lockdown #lockdown2020 #car #travel #safejourney #🚫 ಭಾರತ ಲಾಕ್​ಡೌನ್ ಮುಂದುವರಿಕೆ #😷ಕೊರೋನಾ ತಡೆಗಟ್ಟುವ ಸಲಹೆ #😷 New ಕೊರೋನಾ ಲೈವ್ ಅಪ್ಡೇಟ್ಸ್ #🦠 ಕೊರೋನದಿಂದ ನಿಮ್ಮನ್ನು ಕಾಪಾಡಿಕೊಳ್ಳಿ
00:29 / 11.4 MB
ಇದನ್ನ ನೋಡಿದ್ರೆ ನಿಜವಾಗ್ಲೂ ಹೊಟ್ಟೆ ಉರಿಯುತ್ತೆ ರೀ... ನಾಲ್ಕು ಸಾವಿರ ಲೀಟರ್ ಹಾಲನ್ನು ಹೊಸಕೋಟೆ ತಾ ಚಿಕ್ಕಕೊರಟಿ ಗ್ರಾಮದ ರೈತರೇ ಚರಂಡಿಗೆ ಸುರಿದಿದ್ದಾರೆ. ಈ ಊರಿನ ಮಹಿಳೆಗೆ ಕೊರೊನಾ ಪಾಸಿಟೀವ್ ಬಂತು ಹಾಗಾಗಿ KMF ಹಾಲು ಖರೀದಿಯನ್ನು ನಿಲ್ಲಿಸಿದೆ. ಶೇಖರಣೆ ಆದ ಹಾಲು ಮೋರಿ ಪಾಲಾಯ್ತು. ರೈತರ ಕಡೆ ಸರ್ಕಾರ ಗಮನ ಹರಿಸಿ ಇದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಲಿ. #lockdown #coronavirus #formar #milk #🚫 ಭಾರತ ಲಾಕ್​ಡೌನ್ ಮುಂದುವರಿಕೆ #😷ಕೊರೋನಾ ತಡೆಗಟ್ಟುವ ಸಲಹೆ #😷 New ಕೊರೋನಾ ಲೈವ್ ಅಪ್ಡೇಟ್ಸ್ #🦠 ಕೊರೋನದಿಂದ ನಿಮ್ಮನ್ನು ಕಾಪಾಡಿಕೊಳ್ಳಿ
00:35 / 37.8 MB
ಕೊರೊನಾ lockdown ನಿಂದ ತಾಯಿ ಮಗನನ್ನೂ ಅಪ್ಪಿಕೊಳ್ಳಲಾರದ ಪರಿಸ್ಥಿತಿ. ಅದಕ್ಕಾಗಿ ಮಗ ಮಾಡಿದ ಉಪಾಯ ನೋಡಿ ತಾಯಿಗೆ ಫುಲ್ ಖುಷಿಯಾಯ್ತು 🥰👩‍👦👌🏻 #lockdown #lockdown2020 #lockdownlife #socialdistancing #mother #son #familyiseverything #emotional #missingsomeone  #🚫 ಭಾರತ ಲಾಕ್​ಡೌನ್ ಮುಂದುವರಿಕೆ #😷ಕೊರೋನಾ ತಡೆಗಟ್ಟುವ ಸಲಹೆ #😷 New ಕೊರೋನಾ ಲೈವ್ ಅಪ್ಡೇಟ್ಸ್ #🦠 ಕೊರೋನದಿಂದ ನಿಮ್ಮನ್ನು ಕಾಪಾಡಿಕೊಳ್ಳಿ