" ಆಯ್ಕೆ ಇಟ್ಟುಕೊಂಡು ಪ್ರೀತಿ ಮಾಡೋದಲ್ಲ, ನಿನ್ನ ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ ಅನ್ನೋದು ನಿಜವಾದ ಪ್ರೀತಿ..!! 😰💔 || #badukinakavana #kannadakavanagalu #🖋️ ನನ್ನ ಬರಹ#💓 ಪ್ರೀತಿ#📝ನನ್ನ ಕವಿತೆಗಳು#💓ಲವ್ #💓ಮನದಾಳದ ಮಾತು
" ನಿನ್ನ ಮಾತಿಲ್ಲದೆ ಒಡಲು ಕೊರಗಿತು, ಪ್ರೀತಿಯ ಕಿಡಿಯಲಿ ಜೀವ ಉರಿಯಿತು, ಮೌನದೊಳಗೆ ಗಾಯವಾಯಿತು..!! 😰💔 || #badukinakavana #kannadakavanagalu #💓ಲವ್ #🖋️ ನನ್ನ ಬರಹ#📝ನನ್ನ ಕವಿತೆಗಳು#💓 ಪ್ರೀತಿ#💓ಮನದಾಳದ ಮಾತು
" ಸಖಿ ನಾ ನಿನ್ನ ಮುಟ್ಟದಿರುವುದೊಂದೇ, ನಿನಗೆ ಕೊಟ್ಟ ಅತ್ಯಂತ ದುಬಾರಿ ಉಡುಗೊರೆ..!! #kavanagalu #kannadapoetry #kannada #kannadaquotes #kannadakavanagalu #karnataka #bangalore #sandalwood #💓ಲವ್ #💓 ಪ್ರೀತಿ#💓ಮನದಾಳದ ಮಾತು#🖋️ ನನ್ನ ಬರಹ#📝ನನ್ನ ಕವಿತೆಗಳು
" ನನಗೆ ಯಾವುದೇ ರೀತಿಯ ದುಃಖವಿಲ್ಲ ನೀನು ನನ್ನೊಡನೆ ಇಲ್ಲವೆಂದು, ಚಿಂತೆ ಇಷ್ಟೇ ಇದೆ ನೀನು ಕೆಟ್ಟ ಕೈ ಸೇರಬಾರದೆಂದು..!! 😰💔 || #badukinakavana #kannadakavanagalu #💓ಮನದಾಳದ ಮಾತು#🖋️ ನನ್ನ ಬರಹ#💓ಲವ್ #💓 ಪ್ರೀತಿ#📝ನನ್ನ ಕವಿತೆಗಳು
" ನಿನ್ನ ಹೆಸರು ಹರಿದು ಬಂದು ಮನದಲಿ ಚಿಗುರಿತು ಪ್ರೀತಿ, ನೋಟವೊಂದೇ ಸಾಕು ನನಗೆ ಆ ದಿನ ಶುಭವಾಗುತ್ತದೆ ಪ್ರಿಯ..!! 😰💔 || #badukinakavana #kannadakavanagalu #💓 ಪ್ರೀತಿ#💓ಲವ್ #📝ನನ್ನ ಕವಿತೆಗಳು#🖋️ ನನ್ನ ಬರಹ#💓ಮನದಾಳದ ಮಾತು