" ನಿನ್ನ ಪ್ರೀತಿ ಮಾಡಿ ನನ್ನ ಜೀವನ ಹಾಳಾಗಿದ್ರು ಪರ್ವಾಗಿಲ್ಲ, ನಿನ್ನ ಜೀವನ ಹಾಳ್ ಮಾಡಿಲ್ಲ ಅನ್ನೋ ತೃಪ್ತಿ, ನೆಮ್ಮದಿ ಇದೆ..!! @badukinakavana #💓ಲವ್ #🖋️ ನನ್ನ ಬರಹ#💓 ಪ್ರೀತಿ#💓ಮನದಾಳದ ಮಾತು#📝ನನ್ನ ಕವಿತೆಗಳು
" ನನ್ನ ಆಯಸ್ಸು ಇರೋವರೆಗೂ ನಿನ್ನ ಪ್ರೀತಿ ಬೇಕು, ಇಲ್ಲವಾದರೆ ನಿನ್ನ ಪ್ರೀತಿ ಇರೋವರೆಗೂ ನನ್ನ ಆಯಸ್ಸು ಸಾಕು..!! @badukinakavana #badukinakavana #🖋️ ನನ್ನ ಬರಹ#💓 ಪ್ರೀತಿ#💓ಮನದಾಳದ ಮಾತು#💓ಲವ್ #📝ನನ್ನ ಕವಿತೆಗಳು