@chiiteraj
@chiiteraj

nam talkies ⚡ ✨

KPSC vaani all job information Available

*ಭಾರತದ ಸಂವಿಧಾನ* ಪಿಎಸ್ಐ *ಹುಸೇನಪ್ಪ ನಾಯಕ* ಅವರು ಸಿದ್ಧಪಡಿಸಿದ ನೂತನ ಪುಸ್ತಕ *'ಭಾರತದ ಸಂವಿಧಾನ'* ಹೊರಬಂದಿದೆ. ಈ ಪುಸ್ತಕದಲ್ಲಿ ಭಾರತ ಸಂವಿಧಾನದ ವಿವಿಧ ಅಧ್ಯಾಯಗಳನ್ನು ಸಂಕ್ತಿಪ್ತವಾಗಿ ಚರ್ಚಿಸಲಾಗಿದೆ. ಇದರ ಜತೆಗೆ ಪೊಲೀಸ್ ಕಾನ್'ಸ್ಟೇಬಲ್, ಪಿಎಸ್ಐ, ಎಸ್'ಡಿಎ/ಎಪ್'ಡಿಎ ಮುಂತಾದ ಪರೀಕ್ಷೆಗಳಲ್ಲಿ ಸಂವಿಧಾನದ ಬಗ್ಗೆ ಕೇಳಿದ ಪ್ರಶ್ನೆಗಳನ್ನು ಒಗ್ಗೂಡಿಸಿ ಉತ್ತರ ಸಹಿತ ಕೊಡಲಾಗಿದೆ. ಪುಸ್ತಕದ ಕೊನೆಯಲ್ಲಿ ಭಾರತ ಸಂವಿಧಾನದ ಪ್ರಮುಖ ಭಾಗಗಳು, ಭಾರತ ಸಂವಿಧಾನದ ಅನುಸೂಚಿಗಳು, ಭಾರತ ಸಂವಿಧಾನದ ಪ್ರಮುಖ ವಿಧಿಗಳನ್ನು ಕೊಡಲಾಗಿದೆ. *ಪುಟಗಳು : 196* *ಬೆಲೆ : 250ರೂ.* *(ಅಂಚೆವೆಚ್ಚ 20ರೂ. ಸೇರಿ 270ರೂ.)* ಪುಸ್ತಕ ತರಿಸಿಕೊಳ್ಳುವ ಆಸಕ್ತರು *Ashok GC* ಅವರ Whatsapp ನಂಬರಿಗೆ *(77956 80405)* ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ. ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿರಬಹುದು ಅಥವಾ ಭಾರತದ ಯಾವುದೇ ನಗರದಲ್ಲಿರಬಹುದು (ಸೇನೆಯಲ್ಲಿ), ರಿಜಿಸ್ಟರ್ಡ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುವುದು. ಪುಸ್ತಕಕ್ಕೆ ಸಂಬಂಧಪಟ್ಟ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಇದನ್ನು ನಿಮ್ಮ ಸ್ನೇಹಿತರಿಗೆ ಕಳಿಸಿ ಅಥವಾ ಸ್ಪರ್ಧಾತ್ಮಕ ಗ್ರೂಪ್'ಗಳಲ್ಲಿ ಯಥಾವತ್ತಾಗಿ ಶೇರ್ ಮಾಡಿ. #🧠 ಸಾಮಾನ್ಯ ಜ್ಞಾನ #💯ಎಕ್ಸಾಮ್ ಪ್ರಶ್ನೋತ್ತರ
#

🧠 ಸಾಮಾನ್ಯ ಜ್ಞಾನ

🧠 ಸಾಮಾನ್ಯ ಜ್ಞಾನ - ಪದವಿ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕ ಭಾರತದ ಸಂವಿಧಾನ CONSTITUTION OF INDIA KAS , FDA , PSI , ESI , PDO , SDA , GROUP - C , SDAA , B . ED , D . ED , POLICE - ಹುಸೇನಪ್ಪ ನಾಯಕ - ShareChat
169 ವೀಕ್ಷಿಸಿದ್ದಾರೆ
22 ಗಂಟೆಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ