
Colourful Ram..C.M.✍️✍️Gowdaaa
@colourfulcmrgowda
ಐ ಲವ್ ಶೇರ್ ಚಾಟ್ with Friendship
#god #friendship #friend #friends #god give the gift
🤼🤼Happy Night......
*Friendship Msg* :-🏇🏇🏇
God made Good Heart
i got if,
God made Good Brain
i got it,
God made Good parents
i got it,
God made Good Friends
opps....!
this Time U got it..!!🛥️🛳️🚢
{{Happy Star *C M Colourful*
Good Sweet Dreams with *CM* Msg>~~>🤼🤼
#🐘 ಮೈಸೂರು ದಸರಾ ಸಂಭ್ರಮ 🎆🎇 #drone #drone shot #dasara #Mysore
Guinness record Mysore Dasara Drone show.....
#mysore #dasara #droneshow #droneoftheday #mysoredasara
#ಸಂಬಂಧ #relationship #⭐️⭐️ನಿನ್ನಂತೆ ನೀನಾಗು, ನಿನ್ನನ್ನು ನೀ... ಅರಿ ಮೊದಲು, ಬೇರೆ ಅವರಿವರನ್ನು ಅನುಸರಿಸಬೇಡ.⭐️⭐️ #Friendship is love with understanding # #facts
Friendly Day....🤗
-I will stay close to my Friends, till my presence doesn't hurt them.
I will stay back silently away from them, once I feel that my presence is irritating them.!!. *- C.M. R*
#feel #facts #truth #relaionships #understanding
#relationship #ಸಂಬಂಧ #never ending relation #ಸಂಬಂಧ #friendship
ಅವಕಾಶಕ್ಕಾಗಿ ಸೇರುವ ಸ್ನೇಹ....
ಅವಶ್ಯಕತೆಗಾಗಿ ಸೇರುವ ಸಂಬಂಧಗಳು ನಮಗೆ ಬೇಡ.......
#shena #friendship #relationships #relation #avashyakathe
#friends #friendship #friend #✨Special Person❤️ #bestie
Tag / Share to Your Special Friend or Person.....
🫂🫂👥Happy Nice Day....
*Friendship Msg :-*🤝🤝
ಈ ಜಗತ್ತಿನಲ್ಲಿ ಸಾವಿರಾರು
ಬೆಲೆಬಾಳುವ ವಸ್ತುಗಳಿವೆ,
ಎಲ್ಲದಕ್ಕು ಒಂದು ಬೆಲೆಯೂ ಇದೆ,
ಆದರೆ ನಮ್ಮೀ ಸ್ನೇಹ ಮಾತ್ರ ಅದೆಲ್ಲಕ್ಕಿಂತ ಅತ್ಯಮೂಲ್ಯವಾದದ್ದು...!
👌👌
ನಿನಗೆ ಆನಂದಿಸೊಕೆ ಈ ಜಗತ್ತಿನಲ್ಲಿ ತುಂಬಾ ವಿಶೇಷ ವಿಷಯಗಳಿವೆ...
ಆದರೆ ನನ್ನ ಪ್ರತಿ ದಿನದ ಆನಂದಕ್ಕೆ ವಿಶೇಷತೆಗೆ ನಿನ್ನ ಒಂದು ಅದ್ಭುತ ಸ್ನೇಹ ಸಾಕು....!
🤟🤟
~ Happy Star *CM* R~~
*Colourful CM*✍️✍️✍️
Happy Day with *CM* Msg>~~>🙋♂️🫂🫂
.
.
#friend #friendship #specialfriends #sneha #snehitharu
#✍ಟ್ರೆಂಡಿಂಗ್ ಕೋಟ್ಸ್📜 #🌇 ಪ್ರಕೃತಿಯ ಫೋಟೋಗ್ರಫಿ #📷 ನೇಚರ್ ಫೋಟೋಸ್ #moon #chandra grahana✡️
🌕✨The Moon’s most spectacular performances of 2025 are on the horizon — and you’ll want front-row seats!
*Colourful Happy Star C M R*
🔴 September 7 – Blood Moon Eclipse
A total lunar eclipse will bathe the Moon in deep reds and copper tones as Earth’s shadow sweeps across it. The rich glow comes from sunlight bending through our atmosphere — the same phenomenon that paints sunsets fiery.
🌕 October 7 – First Supermoon of the Year
At perigee, the Moon will loom larger and shine brighter than usual. Watch it rise on the horizon for a breathtaking display of silvery brilliance.
🌕💛 November 5 – The Biggest & Brightest Moon of 2025
This is the year’s ultimate lunar showstopper — the closest full Moon of 2025, appearing up to 30% bigger and dazzlingly bright. A night to remember under the stars.
🌕❄️ December 4 – Final Supermoon of the Year
The lunar finale arrives in winter tones, as the last supermoon of 2025 casts a cool, luminous glow across the night sky.
✨ Each of these nights is a chance to reconnect with the cosmos. Step outside, look up, and let the Moon remind you of the wonder above.....R... CM
#🖊ಬದುಕಿನ ಕೋಟ್ಸ್📜 #☺ಜೀವನದ ಸತ್ಯ #🎥 Motivational ಸ್ಟೇಟಸ್ #✍ಟ್ರೆಂಡಿಂಗ್ ಕೋಟ್ಸ್📜 #🤔ಜೀವನದ ಪಾಠಗಳು
⚡⚡⚡ಸಂತೋಷದ ರಾತ್ರಿ......
*ಸಲಹೆ(Advice) ಸಂದೇಶ* :-🦜
ನಿಮ್ಮ ಬದುಕಿಗೆ ಬೆಲೆಕೊಟ್ಟ ವ್ಯಕ್ತಿಗೆ ಬೆಲೆ ಕೊಡಿ, ಏಕೆಂದರೆ ಅವರು ನಿಮ್ಮ ಜೀವನದಿಂದ ಯಾವಾಗ ಹೊರನಡೆಯುತ್ತಾರೆ ಮತ್ತು ಮತ್ತೆ ಹಿಂತಿರುಗುವುದಿಲ್ಲ ಎಂದು ನಿಮಗೆ ತಿಳಿದಿಲ್ಲ.....!
ನಾವು ಒಮ್ಮೆ ಮಾತ್ರ ಜೀವನವನ್ನು ಜೀವಿಸುತ್ತೇವೆ ಮತ್ತು ಅವರನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ.....!
🦤🦤🦢🦤
ಸಣ್ಣ ಧನಾತ್ಮಕ ಅಭ್ಯಾಸ ಕೂಡ
ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ.
ಏಕೆಂದರೆ ಪ್ರತಿ ಬಾರಿ ನೀವು ಅದನ್ನು ಮಾಡುತ್ತೀರಿ,
ನೀವು ಅದಕ್ಕೆ ಸ್ಥಿರವಾಗಿ ಹೆಚ್ಚಿನ ಶಕ್ತಿಯನ್ನು ಸೇರಿಸುತ್ತೀರಿ....!
🍇🫐🍇🫐
{{ ಹ್ಯಾಪಿ ಸ್ಟಾರ್ *CM* R }}
*ಕಲ್ಲರ್_ಫುಲ್ ಸಿ.ಎಂ.*🍓🍓
ಶುಭ ರಾತ್ರಿ ಸಿಹಿ ಕನಸುಗಳ ಜೊತೆಗೆ ಸಿ.ಎಂ. ಸಂದೇಶ>~~>⚡⚡
#👩🏫ಶಿಕ್ಷಕರ ದಿನಾಚರಣೆ ಶುಭಾಶಯಗಳು👨🏫🎉 #👩🏫ಶಿಕ್ಷಕರ ದಿನಾಚರಣೆ ಸ್ಟೇಟಸ್ 💬✍️ #✍️ಶಿಕ್ಷಕರ ದಿನದ ಕ್ವೋಟ್ಸ 📝 #🙏 ಧನ್ಯವಾದಗಳು ಶಿಕ್ಷಕರೇ 👩🏫 #🎊ಶಿಕ್ಷಕರ ದಿನಾಚರಣೆ ಸೆಲೆಬ್ರೇಶನ್ 🎈
📝📖📒📔📕📓📗📘📙
Happy Nice Day......
*Teacher's day Msg* :-
📚🗒️📋📇🗃️🗄️🗂️
Your friendship is Gods Gift..
Life is parents Gift...
Smile is friends Gift...
But
Education is teachers Gift...
🖊️🖊️🖊️✒️✒️🖍️
"ಜನ್ಮ ಕೊಟ್ಟವರನ್ನು ಮರೆಯದಿರಿ,
ಮಾರ್ಗದರ್ಶನ ಮಾಡಿದವರಿಗೆ ನಮಿಸಿ,
ಶಿಕ್ಷಕರನ್ನು ಕೃತಜ್ಞತೆಯಿಂದ ಗೌರವಿಸಿ,
ಬದುಕಿಗೆ ಆಸರೆ ಕೊಟ್ಟವರನ್ನು ಅಭಿನಂದಿಸಿ,
ಸೇವೆಯಿಂದ ಸಮಾಜದ ಋಣ ತೀರಿಸಿ ಜೀವನ ಸಾರ್ಥಕಗೊಳಿಸಿ"..
🖍️🖍️🖍️🖍️
{{ Happy Star *CM* R }
Great Day with *CM* Msg>~~>📝📖📒📗📘📙
#teachersday #teacher #teachers #gurugalu #amma
#bangalore #namma bangalore #weather #Bangalore weather Good morning,🌧️ #rainy day #rainy season❤❤
4 Season in One Day @ Bangalore.....
.
.
.
Four seasons in One Place that is @ Bangalore...
.
#blr #bangalore #seasons #place #bangaloreweather
🧘🧘Happy Nice Day...
*Buddha & Fact Msg*:-🎎🎎
On Buddha...
Wishing that peace
and tranquility is by your side....
Today and Always...!
⛄⛄
ಯಾವುದನ್ನೂ ಮರೆಯಬೇಡ ಆದರೆ ಎಲ್ಲವನ್ನೂ ಕ್ಷಮಿಸು , ಯಾರನ್ನೂ ದೂರಬೇಡ ಎಲ್ಲರನ್ನೂ ಪ್ರೀತಿಸು , ಯಾರನ್ನಾದರೂ ಕಳೆದುಕೊಳ್ಳುವ ಮುನ್ನ ಒಮ್ಮೆಯಾದರೂ ಯೋಚಿಸು ,
ಈ ದಿನವೂ ಮುಗಿದುಹೋಯಿತು,
ನಾಳೆಯದರೂ ನಿನಗಾಗಿ ಜೀವಿಸು.......!🧘🎎🧘🎎
_Happy Star* *Colourful CM*😻
Great Day with *CM* Msg>~~>🧘🧘 #☺ಜೀವನದ ಸತ್ಯ #✍ಟ್ರೆಂಡಿಂಗ್ ಕೋಟ್ಸ್📜 #😞 ಮೂಡ್ ಆಫ್ ಸ್ಟೇಟಸ್ #🖊ಬದುಕಿನ ಕೋಟ್ಸ್📜 #🎥 Motivational ಸ್ಟೇಟಸ್