#😎 ಡಿ ಬಾಸ್ ಡೈಲಾಗ್ ಚಾಲೆಂಜ್ 🤳 #🔥ಡಿ ಬಾಸ್ ಖಡಕ್ ಡೈಲಾಗ್ಸ್ 🎥 #🍿ಸ್ಯಾಂಡಲ್ ವುಡ್ #😎ಡಿ ಬಾಸ್ #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬
ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ “ದಿ ಡೆವಿಲ್” ಚಿತ್ರ ಇದೇ ಡಿಸೆಂಬರ್ 11ರಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು ಇಂದು ಮೈಸೂರಿನಲ್ಲಿ ನಮ್ಮ ಮೀನಾ ತೂಗುದೀಪ ಶ್ರೀನಿವಾಸ ಅಮ್ಮ ಅವರು ಚಿತ್ರಕ್ಕೆ ಶುಭಹಾರೈಸಿದರು 😍
#BoxOfficeSultan #ChallengingStarDarshan #DBoss #TheDevil
#TheDevilStormFromDec11
Regards
D Company Fans Association - R
Official page of D Brother’s