ಅಮುಲ್ ಜೊತೆಗೆ ನಂದಿನಿ ಕೆಲಸ ಮಾಡಲಿ ಅಂತ ನಮ್ಮ ನಾಡಿನ ಹೆಗ್ಗುರುತನ್ನು ಮುಚ್ಚಿಹಾಕುವ ಹುನ್ನಾರ ನಡೆದಿತ್ತು ಅಪ್ಪಟ ಕನ್ನಡಿಗರ ವಿರೋಧದ ನಡುವೆ ಈಗ ಉತ್ತಮ ಗುಣಮಟ್ಟದ ಪದಾರ್ಥವಾಗಿ ಜಾಗತಿಕ ಮಟ್ಟಕ್ಕೆ ತಲುಪಿದೆ. ದುಬೈ, ಅಮೇರಿಕಾ ಅಂತ ರಾಷ್ಟ್ರಗಳಲ್ಲೂ ತನ್ನ ಮಾರುಕಟ್ಟೆ ವಿಸ್ತರಿಸಿದೆ. #💛❤️ರಾಜ್ಯೋತ್ಸವ ಸ್ಟೇಟಸ್ 😍 #📖ಕರ್ನಾಟಕದ ಇತಿಹಾಸ 🔥 #🔥ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ #💪ಉತ್ತರ ಕರ್ನಾಟಕ ಮಂದಿ #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡