Proud moment at University of Mysore 106th Convocation with Hon’ble Governor & Former ISRO Chairman 🚀✨
ಮೈಸೂರು ವಿಶ್ವವಿದ್ಯಾನಿಲಯದ 106ನೇ ಘಟಿಕೋತ್ಸವ – ಗೌರವ, ಗರ್ವ ಮತ್ತು ಇತಿಹಾಸದ ಕ್ಷಣ ✨
#106ನೇಘಟಿಕೋತ್ಸವ #ಮೈಸೂರುವಿಶ್ವವಿದ್ಯಾನಿಲಯ #UniversityofMysore #DrTRChandrashekar #Governor #ISRO #Convocation
#106thConvocation #ProudMoment #DrTRChandrashekar #Governor #ISRO #GlobalEducation #Graduation #Leadership
#🍿ಸ್ಯಾಂಡಲ್ ವುಡ್
||"ಮಾತೃ ದೇವೋ ಭವ" "ಪಿತೃ ದೇವೋ ಭವ"||
🙏 🕉️🌹
ನಮ್ಮ ಪೂಜ್ಯ ತಂದೆ ಶ್ರೀ ರಂಗಶಾಮಯ್ಯನವರು (ನಿವೃತ್ತ ಶಾಲಾ ಉಪಾಧ್ಯಾಯರು) ಮತ್ತು ನಮ್ಮ ಪೂಜ್ಯ ತಾಯಿ ದೇವರು ಮಾತೃಶ್ರೀ ಶ್ರೀಮತಿ ನರಸಮ್ಮ ರಂಗಶಾಮಯ್ಯನವರು ದೇವರ ಬಳಿಗೆ ತೆರಳಿ ಇಂದಿಗೆ ಸರಿಯಾಗಿ ಆರು ಮಾಸಗಳು ಕಳೆದಿವೆ.😭
(10.07.2025 & 16.07.2025)
ಪ್ರತಿದಿನ, ಪ್ರತಿಕ್ಷಣ ನಿಮ್ಮ ನೆನಪುಗಳು ನಮ್ಮೊಡನೆ ಜೀವಂತವಾಗಿವೆ. ನಿಮ್ಮ ಪ್ರೀತಿ, ತ್ಯಾಗ, ಮೌಲ್ಯಗಳು —
ಇವೆಯೇ ನಮ್ಮ ಜೀವನದ ದೀಪಗಳು.😢🙏
ಅಣ್ಣ –ಅಮ್ಮ,, ಇಂದು ನೀವು ನಮ್ಮ ಜೊತೆಗೆ ದೇಹರೂಪದಲ್ಲಿ ಇಲ್ಲದಿದ್ದರೂ, ನಿಮ್ಮ ಆಶೀರ್ವಾದಗಳು ನಮ್ಮ ಮೇಲೆ ಶಾಶ್ವತವಾಗಿ, ಸದಾ ಕಾಲವೂ ಇರಲಿ ಎಂದು ಪ್ರಾರ್ಥಿಸುತ್ತೇವೆ. 🙏🕉️🙏
ನಿಮ್ಮ ಸ್ಮರಣೆ ನಮ್ಮ ಶಕ್ತಿ…
ನಿಮ್ಮ ಜೀವನವೇ ನಮ್ಮ ದಾರಿ…🙏
—------------------------
ಡಾ. ಟಿ. ಆರ್. ಚಂದ್ರಶೇಖರ್ ಮತ್ತು ಕುಟುಂಬದವರು
📌 #MatruDevoBhava #PitruDevoBhava
#SixMonthsRemembrance #Rangashamaiah #NarasammaRangashamaiah #Teacher
#ParentsBlessings #ParentsForever #InLovingMemory #EternalBlessings #DrTRChandrashekar
#TRChandrashekar #CrystalPaarkCinemas #🍿ಸ್ಯಾಂಡಲ್ ವುಡ್
🌾✨ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು✨🌾
“ಹೊಸ ಬೆಳಕು, ಹೊಸ ಬೆಳೆ, ಹೊಸ ಭರವಸೆ…
ಸಂಕ್ರಾಂತಿಯ ಸಂಭ್ರಮವು ನಿಮ್ಮ ಜೀವನದಲ್ಲೂ
ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ .” 🌾🪔
ಡಾ. ಟಿ ಆರ್ ಚಂದ್ರಶೇಖರ್, ಸಿಂಡಿಕೇಟ್ ಸದಸ್ಯರು, ಮೈಸೂರು ವಿಶ್ವವಿದ್ಯಾನಿಲಯ
#drtrchandrashekar #CrystalMusic #UOM #CrystalPaarkCinemas #drtrc
#ಮಕರಸಂಕ್ರಾಂತಿ #Sankranti2026
#UniversityofMysore #uom
#ಸಂಕ್ರಾಂತಿ #ಸಂಕ್ರಾಂತಿಹಬ್ಬ #HarvestFestival #IndianCulture #GratitudeToFarmers #Prosperity #NewBeginnings #Uttarayana #TraditionalFestival #PeaceProsperity #KannadaCulture #🍿ಸ್ಯಾಂಡಲ್ ವುಡ್ #🤩ಮಕರ ಸಂಕ್ರಾಂತಿ ಸ್ಟೇಟಸ್ 🌞 #🌺ಮಕರ ಸಂಕ್ರಾಂತಿಯ ಶುಭಾಶಯಗಳು❤️
"ನಿಮ್ಮೊಳಗಿನ ಶಕ್ತಿಯನ್ನು ಗುರುತಿಸಿದ ದಿನವೇ, ನಿಮ್ಮ ಜೀವನದಲ್ಲಿ ನಿಜವಾದ ಪರಿವರ್ತನೆ ಆರಂಭವಾಗುತ್ತದೆ.”
“ಧರ್ಮವು ಪುಸ್ತಕಗಳಲ್ಲಿ ಇಲ್ಲ, ಅದು ಮಾನವ ಸೇವೆಯಲ್ಲಿ ಇದೆ.” : - ಸ್ವಾಮಿ ವಿವೇಕಾನಂದ
#ಸ್ವಾಮಿವಿವೇಕಾನಂದ #ವಿವೇಕಾನಂದಜಯಂತಿ
#drtrchandrashekar #CrystalMusic #CrystalPaarkCinemas #SwamiVivekananda #VivekanandaJayanti #YouthPower #Inspiration #IndianPhilosophy #SpiritualStrength #NationBuilding #AriseAwake #BeFearless #ServeHumanity #BharatGaurav #🍿ಸ್ಯಾಂಡಲ್ ವುಡ್ #ಸ್ವಾಮಿ ವಿವೇಕಾನಂದ
||"ಮಾತೃ ದೇವೋ ಭವ" "ಪಿತೃ ದೇವೋ ಭವ"||🙏 🕉️🌹
ನಮ್ಮ ಪೂಜ್ಯ ತಂದೆ ಶ್ರೀ ರಂಗಶಾಮಯ್ಯನವರು (ನಿವೃತ್ತ ಶಾಲಾ ಉಪಾಧ್ಯಾಯರು) ಮತ್ತು ನಮ್ಮ ಪೂಜ್ಯ ತಾಯಿ ದೇವರು ಮಾತೃಶ್ರೀ ಶ್ರೀಮತಿ ನರಸಮ್ಮ ರಂಗಶಾಮಯ್ಯನವರು ದೇವರ ಬಳಿಗೆ ತೆರಳಿ ಇಂದಿಗೆ ಸರಿಯಾಗಿ ಆರು ಮಾಸಗಳು ಕಳೆದಿವೆ.😭
(10.07.2025 & 16.07.2025)
ಪ್ರತಿದಿನ, ಪ್ರತಿಕ್ಷಣ ನಿಮ್ಮ ನೆನಪುಗಳು ನಮ್ಮೊಡನೆ ಜೀವಂತವಾಗಿವೆ. ನಿಮ್ಮ ಪ್ರೀತಿ, ತ್ಯಾಗ, ಮೌಲ್ಯಗಳು —
ಇವೆಯೇ ನಮ್ಮ ಜೀವನದ ದೀಪಗಳು.😢🙏
ಅಣ್ಣ –ಅಮ್ಮ,, ಇಂದು ನೀವು ನಮ್ಮ ಜೊತೆಗೆ ದೇಹರೂಪದಲ್ಲಿ ಇಲ್ಲದಿದ್ದರೂ, ನಿಮ್ಮ ಆಶೀರ್ವಾದಗಳು ನಮ್ಮ ಮೇಲೆ ಶಾಶ್ವತವಾಗಿ, ಸದಾ ಕಾಲವೂ ಇರಲಿ ಎಂದು ಪ್ರಾರ್ಥಿಸುತ್ತೇವೆ. 🙏🕉️🙏
ನಿಮ್ಮ ಸ್ಮರಣೆ ನಮ್ಮ ಶಕ್ತಿ…
ನಿಮ್ಮ ಜೀವನವೇ ನಮ್ಮ ದಾರಿ…🙏
—------------------------
ಡಾ. ಟಿ. ಆರ್. ಚಂದ್ರಶೇಖರ್ ಮತ್ತು ಕುಟುಂಬದವರು
📌 #MatruDevoBhava #PitruDevoBhava
#SixMonthsRemembrance #Rangashamaiah #NarasammaRangashamaiah #Teacher
#ParentsBlessings #ParentsForever #InLovingMemory #EternalBlessings #DrTRChandrashekar
#TRChandrashekar #CrystalPaarkCinemas #🍿ಸ್ಯಾಂಡಲ್ ವುಡ್ #💓 ಪ್ರೀತಿ #😢ಯಾಕೋ ಬೇಜಾರು #💓ಮನದಾಳದ ಮಾತು #🖋️ ನನ್ನ ಬರಹ
||"ಮಾತೃ ದೇವೋ ಭವ" "ಪಿತೃ ದೇವೋ ಭವ"||🙏 🕉️🌹
ನಮ್ಮ ಪೂಜ್ಯ ತಂದೆ ಶ್ರೀ ರಂಗಶಾಮಯ್ಯನವರು (ನಿವೃತ್ತ ಶಾಲಾ ಉಪಾಧ್ಯಾಯರು) ಮತ್ತು ನಮ್ಮ ಪೂಜ್ಯ ತಾಯಿ ದೇವರು ಮಾತೃಶ್ರೀ ಶ್ರೀಮತಿ ನರಸಮ್ಮ ರಂಗಶಾಮಯ್ಯನವರು ದೇವರ ಬಳಿಗೆ ತೆರಳಿ ಇಂದಿಗೆ ಸರಿಯಾಗಿ ಆರು ಮಾಸಗಳು ಕಳೆದಿವೆ.😭
(10.07.2025 & 16.07.2025)
ಪ್ರತಿದಿನ, ಪ್ರತಿಕ್ಷಣ ನಿಮ್ಮ ನೆನಪುಗಳು ನಮ್ಮೊಡನೆ ಜೀವಂತವಾಗಿವೆ. ನಿಮ್ಮ ಪ್ರೀತಿ, ತ್ಯಾಗ, ಮೌಲ್ಯಗಳು —
ಇವೆಯೇ ನಮ್ಮ ಜೀವನದ ದೀಪಗಳು.😢🙏
ಅಣ್ಣ –ಅಮ್ಮ,, ಇಂದು ನೀವು ನಮ್ಮ ಜೊತೆಗೆ ದೇಹರೂಪದಲ್ಲಿ ಇಲ್ಲದಿದ್ದರೂ, ನಿಮ್ಮ ಆಶೀರ್ವಾದಗಳು ನಮ್ಮ ಮೇಲೆ ಶಾಶ್ವತವಾಗಿ, ಸದಾ ಕಾಲವೂ ಇರಲಿ ಎಂದು ಪ್ರಾರ್ಥಿಸುತ್ತೇವೆ. 🙏🕉️🙏
ನಿಮ್ಮ ಸ್ಮರಣೆ ನಮ್ಮ ಶಕ್ತಿ…
ನಿಮ್ಮ ಜೀವನವೇ ನಮ್ಮ ದಾರಿ…🙏
—------------------------
ಡಾ. ಟಿ. ಆರ್. ಚಂದ್ರಶೇಖರ್ ಮತ್ತು ಕುಟುಂಬದವರು
📌 #MatruDevoBhava #PitruDevoBhava
#SixMonthsRemembrance #Rangashamaiah #NarasammaRangashamaiah #Teacher
#ParentsBlessings #ParentsForever #InLovingMemory #EternalBlessings #DrTRChandrashekar
#TRChandrashekar #CrystalPaarkCinemas #🍿ಸ್ಯಾಂಡಲ್ ವುಡ್ #💓ಮನದಾಳದ ಮಾತು #🔱 ಭಕ್ತಿ ಲೋಕ
🔴 "ಮೈಸೂರು ವಿವಿ ನಿವೃತ್ತರ ಪಿಂಚಣಿ ವಿಳಂಬ – ಪಿಂಚಣಿ ದಯೆಯಲ್ಲ, ದಾನವಲ್ಲ, ಇದೊಂದು ವಿಳಂಬ ವೇತನ" - ಎಂದು
✍️:ನಾನು ಒಬ್ಬ ಜವಾಬ್ದಾರಿತ ಸಿಂಡಿಕೇಟ್ ಸದಸ್ಯನಾಗಿ, ಮೈಸೂರು ವಿಶ್ವವಿದ್ಯಾಲಯದ ನಿವೃತ್ತರ ಪಿಂಚಣಿ ವಿಳಂಬ ಕುರಿತು ಮಾನ್ಯ ಕುಲಪತಿ ಅವರಿಗೆ, ಸಂವಿಧಾನದ ಕಲಂ 21 ಉಲ್ಲಂಘನೆಯ ಕುರಿತು ಬರೆದ ನನ್ನ ಪತ್ರದ ವಿಷಯವನ್ನು #ಕನ್ನಡಪ್ರಭ ಪತ್ರಿಕೆ ವರದಿ ಮಾಡಿದೆ🙏 .-
ಇದರ ಪರಿಣಾಮ ತಕ್ಷಣ ನಿವೃತ್ತ ರಿಗೆ ಪಿಂಚಣಿ ಬಿಡುಗಡೆಯಾಗಿದೆ😊🌹
🔖 #drtrchandrashekaar #trchandrashekaar
#drtrc #MysoreUniversity #pensionscheme
#Article21 #SupremeCourtOrders #RetiredTeachers #PensionDelay #SocialJustice #RightToLife
#UniversityGovernance #HumanDignity
#JusticeForPensioners
. #🍿ಸ್ಯಾಂಡಲ್ ವುಡ್ #💖 ಹೊಸ ವರ್ಷದ ಶುಭಾಶಯಗಳು🎇
🔴 "ಮೈಸೂರು ವಿವಿ ನಿವೃತ್ತರ ಪಿಂಚಣಿ ವಿಳಂಬ – ಪಿಂಚಣಿ ದಯೆಯಲ್ಲ, ದಾನವಲ್ಲ, ಇದೊಂದು ವಿಳಂಬ ವೇತನ - ಸುಪ್ರೀಂ ಕೋರ್ಟ್"
✍️:ನಾನು ಒಬ್ಬ ಜವಾಬ್ದಾರಿತ ಸಿಂಡಿಕೇಟ್ ಸದಸ್ಯನಾಗಿ, ಮೈಸೂರು ವಿಶ್ವವಿದ್ಯಾಲಯದ ನಿವೃತ್ತರ ಪಿಂಚಣಿ ವಿಳಂಬ ಕುರಿತು ಮಾನ್ಯ ಕುಲಪತಿ ಅವರಿಗೆ, ಸಂವಿಧಾನದ ಕಲಂ 21 ಉಲ್ಲಂಘನೆಯ ಕುರಿತು ಬರೆದ ನನ್ನ ಪತ್ರದ ವಿಷಯವನ್ನು #ಕನ್ನಡಪ್ರಭ ಪತ್ರಿಕೆ ವರದಿ ಮಾಡಿದೆ🙏 .-
ಇದರ ಪರಿಣಾಮ ತಕ್ಷಣ ನಿವೃತ್ತ ರಿಗೆ ಪಿಂಚಣಿ ಬಿಡುಗಡೆಯಾಗಿದೆ😊🌹
🔖 #drtrchandrashekaar #trchandrashekaar
#drtrc #MysoreUniversity #pensionscheme
#Article21 #SupremeCourtOrders #RetiredTeachers #PensionDelay #SocialJustice #RightToLife
#UniversityGovernance #HumanDignity
#JusticeForPensioners
. #🍿ಸ್ಯಾಂಡಲ್ ವುಡ್ #ಶಿಕ್ಷಣ #ಶಿಕ್ಷಣ #ಪಿಂಚಣಿ #💖 ಹೊಸ ವರ್ಷದ ಶುಭಾಶಯಗಳು🎇
🙏||ಮಾತೃ ದೇವೋ ಭವ 🕉️ ಪಿತೃ ದೇವೋ ಭವ||🙏
||ಇಂದಿಗೆ (10.07.2025 & 16.07.2025) ಪೂಜ್ಯ ಮಾತಾ ಪಿತೃಗಳನ್ನು ಕಳೆದುಕೊಂಡು, ನಾವುಗಳು ತಬ್ಬಲಿಯಾಗಿ ನಾಲ್ಕು ಮಾಸಗಳು.!😭||
"ಅಣ್ಣಾ - ಅಮ್ಮಾ", ನೀವು ಎಂದೆಂದಿಗೂ, ಪ್ರತಿಯೊಂದು 🙏||ಮಾತೃ ದೇವೋ ಭವ 🕉️ ಪಿತೃ ದೇವೋ ಭವ||🙏, ನಮ್ಮ ಮನ- ಮನೆಗಳಲ್ಲಿ, ಶಾಶ್ವತವಾಗಿ ಇರುತ್ತೀರಿ.!
ವೈಕುಂಠದಲ್ಲಿ ಭಗವಂತ ತನ್ನ ಮಡಿಲಲ್ಲಿ ನಿಮಗೆ ಶಾಶ್ವತ ಸ್ಥಾನ ನೀಡಿ, ಚಿರಶಾಂತಿಯನ್ನು ನೀಡಲಿ ಹಾಗೂ ನಿಮ್ಮ ಆಶೀರ್ವಾದ ಮತ್ತು ಶ್ರೀರಕ್ಷೆ ಶಾಶ್ವತವಾಗಿ ನಮ್ಮ ಮೇಲೆ ಸದಾ ಇರಲಿ ಎಂದು ಪ್ರತೀ ಕ್ಷಣ ಧ್ಯಾನಿಸುತ್ತೇವೆ..!
. 😥🙏🕉️🌹🙏
ಡಾ. ಟಿ ಆರ್ ಚಂದ್ರಶೇಖರ್ ಮತ್ತು ಕುಟುಂಬದವರು
#tgrangashamaiah #narasammarangashamaiah #teacher #parents #drtrchandrashekaar #TrChandrashekar #CrystalPaarkCinemas #🍿ಸ್ಯಾಂಡಲ್ ವುಡ್
"ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ । ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ॥" #saraswati #narasammarangashamaiah
#tgrangashamaiah #drtrchandrashekaar #CrystalPaarkCinemas #CrystalMusic #🍿ಸ್ಯಾಂಡಲ್ ವುಡ್