"ಪಿಂಚಣಿದಾರರು–ಕೇಂದ್ರ ನೌಕರರು–ತೆರಿಗೆದಾರರಿಗೆ ನ.30 ಪ್ರಮುಖ ಗಡುವು: ಜೀವನ ಪ್ರಮಾಣಪತ್ರ, UPS ಆಯ್ಕೆ, TDS ಸಲ್ಲಿಕೆ ಕಡ್ಡಾಯ" -
ಪ್ರತಿ ವರ್ಷ ಭಾರತದಾದ್ಯಂತ ಲಕ್ಷಾಂತರ ಪಿಂಚಣಿದಾರರು ತಮ್ಮ ಪಿಂಚಣಿ ಪಡೆಯುವುದನ್ನು ಮುಂದುವರಿಸಲು ತಾವು ಇನ್ನೂ ಜೀವಂತವಾಗಿದ್ದೇವೆ ಎಂದು ಸಾಬೀತುಪಡಿಸಬೇಕು. ನವೆಂಬರ್ ತಿಂಗಳು ಕೊನೆಯ ವಾರಕ್ಕೆ ಕಾಲಿಟ್ಟಿದ್ದು, ಪಿಂಚಣಿದಾರರು, ಕೇಂದ್ರ ಸರ್ಕಾರಿ ನೌಕರರು ಹಾಗೂ ತೆರಿಗೆದಾರರಿಗೆ ನವೆಂಬರ್ 30 ಅತ್ಯಂತ ನಿರ್ಣಾಯಕ ದಿನಾಂಕವಾಗಿದೆ.…