@filmynews19
@filmynews19

Karnataka Live/Cinema

ಸಿನಿಮಾ‌ ಅಡ್ಡ

ಚಿನ್ನದಲ್ಲೂ ಚೆಂದ ನಮ್ಮ ಅಣ್ಣಾವ್ರು ಅಣ್ಣಾವ್ರ ಚಿನ್ನದ ಡಾಲರ್ ಶೇರ್ ಮಾಡಿ... #🍿 ಫಿಲ್ಮಿ ಫಂಡಾ ## ಡಾ. ರಾಜ್ ಕುಟುಂಬ #ಪುನೀತ್ ರಾಜ್ ಕುಮಾರ್ #ಶಿವ ರಾಜ್ ಕುಮಾರ್
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ದೂದ್ ಪೇಡಾ ದಿಗಂತ್ ಮತ್ತು ಆೄಂಡಿ ಐಂದ್ರಿತಾ ರೇ #🍿 ಫಿಲ್ಮಿ ಫಂಡಾ
ಹನುಮ ಜಯಂತಿಯ ಪ್ರಯುಕ್ತ ಆಂಜನೇಯನ ಆಶೀರ್ವಾದ ಪಡೆದ ನವ ದಂಪತಿಗಳು... #🍿 ಫಿಲ್ಮಿ ಫಂಡಾ
ಮದುವೆ ವಾರ್ಷಿಕೋತ್ಸವದ ಶುಭಾಷಯಗಳು #🍿 ಫಿಲ್ಮಿ ಫಂಡಾ #🤴 ಯಶ್ ಬಾಸ್
ಇಂದು "ರಾಕಿಂಗ್ ಸ್ಟಾರ್ ಯಶ್" ಅವರು ಚೆನ್ನೈ ನಲ್ಲಿ‌‌ ನಡೆದ "BEHIND WOODS GOLD MEDALS" ಕಾರ್ಯಕ್ರಮದಲ್ಲಿ "SENSATION OF SOUTH INDIAN CINEMA" ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸೌತ್ ಸಿನಿದುನಿಯಾದ ಸೂಪರ್ ಸ್ಟಾರ್ ಗಳೆಲ್ಲಾ ಸೇರಿದ್ದ ಈ ಕಾರ್ಯಕ್ರಮದಲ್ಲಿ ರಾಕಿಭಾಯ್ ರನ್ನ ಟಾಲಿವುಡ್ನ ರಾಮ್ ಚರಣ್ ತೇಜಾ, ವಿಜಯ್ ದೇವರಕೊಂಡ, ಮಲಯಾಳಂನ ನಿವಿನ್ ಪೌಲಿ ಮುಖಾಮುಖಿಯಾಗಿ ಮಾತನಾಡಿದ್ದಾರೆ. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. #🍿 ಫಿಲ್ಮಿ ಫಂಡಾ #🤴 ಯಶ್ ಬಾಸ್