ಲೋಕದ ರೀತಿಯಲ್ಲಿ ಐಶ್ವರ್ಯವಂತರಾಗಲು ಪ್ರಯಾಸ ಪಡಬೇಡಿ ಇದರ ಅಂತ್ಯ ಬಹು ಕಠಿಣ.
ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.
ಮತ್ತಾಯ 6:33
#✝ಯೇಸು ವಾಕ್ಯಗಳು📖 #📚 ಬೈಬಲ್✝️ #✝️ Jesus #📖ಬೈಬಲ್ ನುಡಿಗಳು✝ # ಬೈಬಲ್ ಸತ್ಯ @Latha.S @ 🔥✞🇵rarthana 🕊️🔥 @7💘7💘7 @Rojasree 🕊️🦋💙
ನಮ್ಮ ಜೀವಿತದಲ್ಲಿ ಎಂದಿಗೂ ನಮ್ಮನ್ನು ನಾವು ಪಾಪಿಗಳು, ಅಪರಾಧಿಗಳು, ದೇವರು ನಮ್ಮನ್ನು ಪ್ರೀತಿಸುವುದಿಲ್ಲ, ನಮ್ಮನ್ನು ಉಪಯೋಗಿಸುವುದಿಲ್ಲವೆಂದು ಅಂದುಕೊಳ್ಳಬಾರದು, ಇದೆಲ್ಲ ಸೈತಾನನ ಆಲೋಚನೆ.
ಅಂದು ದೇವರು ಐದು ಗಂಡರಿಂದ ಡಿವೋರ್ಸ್ ಆದ ಸ್ತ್ರೀಯಿಂದ ಇಡೀ ಊರನ್ನೇ ರಕ್ಷಿಸಿದ ದೇವರು ಈ ದಿನಗಳಲ್ಲಿ ನಮ್ಮನ್ನು ಉಪಯೋಗಿಸಲು ಶಕ್ತರಾಗಿದ್ದಾರೆ 💯😍
#📚 ಬೈಬಲ್✝️ #✝️ Jesus #jesus quotes #📖ಬೈಬಲ್ ನುಡಿಗಳು✝ # ಬೈಬಲ್ ಸತ್ಯ @Latha.S @ 🔥✞🇵rarthana 🕊️🔥 @7💘7💘7 @Rojasree 🕊️🦋💙 @ಶೇರ್ ಚಾಟ್ ಕನ್ನಡ
ನಮ್ಮ ಭಾವನೆಗಳಿಂದ ನಾವು ನಡೆದರೆ ನಮ್ಮ ಜೀವನ ನಾಶವಾಗಿ ಹೋಗುತ್ತದೆ,
ಅದಕ್ಕಾಗಿ ನಾವು ಯಾವಾಗ ದೇವರ ವಾಕ್ಯವನ್ನು ಧ್ಯಾನಿಸುತ್ತೇವೋ ಅವಾಗ ಪವಿತ್ರಾತ್ಮ ದೇವರು ನಮ್ಮನ್ನು ನಡೆಸುತ್ತಾರೆ 💯📖😇
#✝️ Jesus #📚 ಬೈಬಲ್✝️ #✝ಯೇಸು ವಾಕ್ಯಗಳು📖 #🖋️ ನನ್ನ ಬರಹ #jesus @indu k.s @Latha.S @ 🔥✞🇵rarthana 🕊️🔥 @7💘7💘7 @Rojasree 🕊️🦋💙
ಆತನು ಮಾರ್ಪಡುವ ದೇವರಲ್ಲ,
ಎಲ್ಲವನ್ನೂ ಮಾರ್ಪಡಿಸುವ ದೇವರಾಗಿದ್ದಾನೆ 💯❤️
#✝ಯೇಸು ವಾಕ್ಯಗಳು📖 #📚 ಬೈಬಲ್✝️ #jesus #✝️ Jesus #🖋️ ನನ್ನ ಬರಹ @ಶೇರ್ ಚಾಟ್ ಕನ್ನಡ @Latha.S @ 🔥✞🇵rarthana 🕊️🔥 @7💘7💘7 @Rojasree 🕊️🦋💙
ದೇವರು ಜೀವಂತರಾಗಿದ್ದಾರೆ ✝️
ಅವರು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆ 🙏
He is Alive ✝️
He hears our prayers 🙏
#jesus #✝️ Jesus #📚 ಬೈಬಲ್✝️ #✝ಯೇಸು ವಾಕ್ಯಗಳು📖 #ಕನ್ನಡ @indu k.s @Latha.S @ 🔥✞🇵rarthana 🕊️🔥 @7💘7💘7 @Rojasree 🕊️🦋💙
ಪೋಪ್ ಲಿಯೋ ಅವರ ಕಚೇರಿಯ ಒಂದು ತೀರ್ಪು, ಯೇಸುವಿನ ತಾಯಿ ಮೇರಿ ಜಗತ್ತನ್ನು ಖಂಡನೆಯಿಂದ ರಕ್ಷಿಸಲು ಸಹಾಯ ಮಾಡಿದರು ಎಂಬ ಹೇಳಿಕೆಯನ್ನು ದೃಢವಾಗಿ ತಿರಸ್ಕರಿಸುತ್ತದೆ, ಯೇಸು ಮಾತ್ರ ತನ್ನ ಶಿಲುಬೆಗೇರಿಸುವಿಕೆ ಮತ್ತು ಮರಣದ ಮೂಲಕ ಮಾನವೀಯತೆಯನ್ನು ವಿಮೋಚನೆಗೊಳಿಸಿದನು ಎಂದು ಹೇಳುವ ಮೂಲಕ ಕ್ಯಾಥೋಲಿಕ್ ಸಮುದಾಯವನ್ನು ಗೊಂದಲಕ್ಕೀಡುಮಾಡಿರುವ ಚರ್ಚೆಯನ್ನು ಇತ್ಯರ್ಥಪಡಿಸುತ್ತದೆ.
"ಮೇಟರ್ ಪಾಪುಲಿ ಫಿಡೆಲಿಸ್" ಅಥವಾ "ದೇವರ ನಂಬಿಗಸ್ತ ಜನರ ತಾಯಿ" ಎಂಬ ಶೀರ್ಷಿಕೆಯ ದೀರ್ಘ ಟಿಪ್ಪಣಿಯಲ್ಲಿ, ವ್ಯಾಟಿಕನ್ನ ಸೈದ್ಧಾಂತಿಕ ಕಚೇರಿಯು ಕ್ಯಾಥೊಲಿಕರಿಗೆ "ಸಹ-ರಿಡೆಂಪ್ಟ್ರಿಕ್ಸ್" ಅಥವಾ "ಸಹ-ವಿಮೋಚಕ" ಎಂಬ ಬಿರುದನ್ನು ನೀಡದಂತೆ ಸೂಚಿಸಿದೆ ಏಕೆಂದರೆ ಅದು "ಯೇಸುಕ್ರಿಸ್ತನ ವಿಶೇಷ ಪಾತ್ರವನ್ನು ಗ್ರಹಣ ಮಾಡುವ ಅಪಾಯವನ್ನು ಹೊಂದಿದೆ".
ಅಕ್ಟೋಬರ್ 7 ರ ದಾಖಲೆಯನ್ನು ಪೋಪ್ ಲಿಯೋ XIV ಅನುಮೋದಿಸಿದ್ದಾರೆ ಮತ್ತು ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡಿಸ್ ಸಹಿ ಮಾಡಿದ್ದಾರೆ ಮತ್ತು ಹಿಂದಿನ ಶೀರ್ಷಿಕೆಯು "ಕ್ರಿಶ್ಚಿಯನ್ ನಂಬಿಕೆಯ ಸತ್ಯಗಳಿಗೆ" ಗೊಂದಲವನ್ನು ಉಂಟುಮಾಡುತ್ತದೆ ಎಂದು ಹೇಳುತ್ತದೆ
#✝️ Jesus #📚 ಬೈಬಲ್✝️ #ಕನ್ನಡ #✝ಯೇಸು ವಾಕ್ಯಗಳು📖 #jesus
@indu k.s @Latha.S @ 🔥✞🇵rarthana 🕊️🔥 @7💘7💘7 @Rojasree 🕊️🦋💙
ಈಕೆಯ ತಂದೆ ಸಭಾ ಪಾಲಕರಾಗಿದ್ದು (Church Pastor)ಮತಾಂತರದ ಸುಳ್ಳು ಆರೋಪ ಹೊರಿಸಲ್ಪಡಲಾಗಿತ್ತು. ಈಕೆಯನ್ನು ನಿಂದನೆ ಮತ್ತು ಅಪಹಾಸ್ಯಕ್ಕೆ ಗುರಿ ಮಾಡಲಾಯಿತು. ಈಕೆಯನ್ನು ಕ್ರಿಕೆಟ್ ಕ್ಲಬ್ ಮೆಂಬರ್ ಶಿಪ್ ನಿಂದಲೂ, ವಿಶ್ವ ಕಪ್ ಮಹಿಳಾ ಕ್ರಿಕೆಟ್ ನಿಂದಲೂ ಕೈ ಬಿಡಲಾಗಿತ್ತು.
ಆದರೆ ದೇವರು ಈಕೆಯನ್ನು ಅದ್ಭುತವಾಗಿ ಆಶೀರ್ವದಿಸಿದ್ದಾರೆ.
#📚 ಬೈಬಲ್✝️ #✝️ Jesus #✝ಯೇಸು ವಾಕ್ಯಗಳು📖 #cricket #jesus loves you
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️
#💛❤️ರಾಜ್ಯೋತ್ಸವ ಸ್ಟೇಟಸ್ 😍 #💛❤️ಕನ್ನಡ ರಾಜ್ಯೋತ್ಸವದ ಶುಭಾಶಯಗಳು💖⭐ #📚 ಬೈಬಲ್✝️ #✝️ Jesus #ಕನ್ನಡ @indu k.s @Latha.S @ 🔥✞🇵rarthana 🕊️🔥 @7💘7💘7 @Rojasree 🕊️🦋💙
ಕ್ರೈಸರು ದುಡ್ಡಿಗಾಗಿ ಮತಾಂತ ಆದವರು ಅಂತ ಗೇಲಿ ಮಾಡುವವರಿಗೆ, ಸ್ಪಷ್ಟವಾದ ಉತ್ತರ 💯🤗
@indu k.s @Latha.S @ 🔥✞🇵rarthana 🕊️🔥 @7💘7💘7 @Rojasree 🕊️🦋💙 #✝️ Jesus #📚 ಬೈಬಲ್✝️ #✝️jesus✝️ #✝️Jesus Love's You 🙏🙏 💞💟✝️ # ಬೈಬಲ್ ಸತ್ಯ
ಜ್ಞಾನೋಕ್ತಿಗಳು 9:10
ಯೆಹೋವನ ಭಯವೇ ಜ್ಞಾನಕ್ಕೆ ಮೂಲವು, ಪರಿಶುದ್ಧನ ತಿಳುವಳಿಕೆಯೇ ವಿವೇಕವು.
ಮನುಷ್ಯರಿಗಲ್ಲ, ದೇವರಿಗೆ ಭಯಪಡಿರಿ 🙏💯
# ಬೈಬಲ್ ಸತ್ಯ #✝️Jesus Love's You 🙏🙏 💞💟✝️ #✝️ Jesus #📚 ಬೈಬಲ್✝️ #✝️jesus✝️ @indu k.s @Latha.S @ 🔥✞🇵rarthana 🕊️🔥 @7💘7💘7 @Rojasree 🕊️🦋💙










