#🔴ಬಿಗ್ ಬಾಸ್ ಮನೆ ಇಂದ ಸ್ಪರ್ದಿಗಳು ಶಿಫ್ಟ್❌🔐
ಬಿಡದಿ ಬಳಿ ಇರುವ ಜಾಲಿವುಡ್ ಸ್ಟುಡಿಯೋ ಜಲ ಹಾಗೂ ವಾಯು ಖಾಯ್ದೆಗಳನ್ನು ಪಾಲಿಸದೇ ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಕಾರಣ ಜಾಲಿವುಡ್ ಸ್ಟುಡಿಯೋವನ್ನು ಸೀಜ್ ಮಾಡಿದರು! & ರಿಯಾಲಿಟಿ ಶೋ ಬಿಗ್ ಬಾಸ್ ಮನೆಯನ್ನು ಈ ಸ್ಟುಡಿಯೋ ಒಳಗೆ ನಿರ್ಮಿಸಲಾಗಿದ್ದ ಪರಿಣಾಮ ಬಿಗ್ ಬಾಸ್ ಮನೆಗೆ ಕೂಡ ಬೀಗ ಹಾಕಲಾಗಿದ್ದು ಬಿಗ್ ಬಾಸ್ ಗೆ ದೊಡ್ಡ ವಿಘ್ನ ಎದುರಾಗಿದೆ!
#bbk12kannada
#BiggBoss
#glmedianewskannada