ಮೊದ್ಲು ಹೆಣ್ಮಕ್ಕಳಿಗೆ ಮರ್ಯಾದೆ ಕೊಟ್ಟು ಮಾತಾಡು ಆಮೇಲೆ ನಾನ್ ಹೇಗೆ ಮರ್ಯಾದೆ ಕೊಟ್ಟು ಮಾತಾಡ್ಬೇಕೂ ಹಾಗ್ ಮಾತಾಡ್ತೀನಿ. ಅರ್ಥ ಆಯ್ತಾ ಇಲ್ಲಿ ಎಲ್ಲಾರ ಹಾಗೆ ನನ್ನು ಅಂದ್ಕೊಂಡು ಇದ್ರೆ ಅದು ನಿನ್ ತಪ್ಪು. ತಿರಿಗೆ ಬಿದ್ರೆ ನಿನ್ ಜನ್ಮ ಜಾಲಡ್ತೀನಿ ಹುಷಾರ್.. 🤫😡 #😠ಖಡಕ್ ಡೈಲಾಗ್ ಸ್ಟೇಟಸ್ #😎ನಾನಿರೋದೇ ಹೀಗೆ #👧Girl Attitude Status #😎Attitude ಕೋಟ್ಸ್ #😍 ನನ್ನ ಸ್ಟೇಟಸ್