
Guruprasad Mente
@guru_mente_04
꧁༒🇮🇳*ɪ ʟᴏᴠᴇ ᴍʏ ɪɴᴅɪᴀ*🇮🇳༒꧂
ಪ್ರಜಾವಾಣಿ ವರದಿಗಾರ
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #📢 ಸರ್ಕಾರದ ಪ್ರಕಟಣೆಗಳು #🖊ಸ್ಪೆಷಲ್ ಸ್ಟೋರೀಸ್📢 #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #📢 ಸರ್ಕಾರದ ಪ್ರಕಟಣೆಗಳು #🖊ಸ್ಪೆಷಲ್ ಸ್ಟೋರೀಸ್📢 #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #📢 ಸರ್ಕಾರದ ಪ್ರಕಟಣೆಗಳು #🖊ಸ್ಪೆಷಲ್ ಸ್ಟೋರೀಸ್📢 #🙏ನಮಸ್ಕಾರ #📰 ಕರ್ನಾಟಕ ಅಪ್ಡೇಟ್ಸ್ 📢
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #🖊ಸ್ಪೆಷಲ್ ಸ್ಟೋರೀಸ್📢 #📢 ಸರ್ಕಾರದ ಪ್ರಕಟಣೆಗಳು #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #🖊ಸ್ಪೆಷಲ್ ಸ್ಟೋರೀಸ್📢 #📢 ಸರ್ಕಾರದ ಪ್ರಕಟಣೆಗಳು #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #📢 ಸರ್ಕಾರದ ಪ್ರಕಟಣೆಗಳು #🖊ಸ್ಪೆಷಲ್ ಸ್ಟೋರೀಸ್📢 #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
#🖊ಸ್ಪೆಷಲ್ ಸ್ಟೋರೀಸ್📢 #😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #🙏ನಮಸ್ಕಾರ #📰 ಕರ್ನಾಟಕ ಅಪ್ಡೇಟ್ಸ್ 📢 #📢 ಸರ್ಕಾರದ ಪ್ರಕಟಣೆಗಳು
ಅಗಲಿದ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಅಂತಿಮ ಸಂಸ್ಕಾರಗಳನ್ನು
ಸರ್ಕಾರದ ಸಂಪೂರ್ಣ ಗೌರವಗಳೊಂದಿಗೆ ನೆರವೇರಿಸಲಾಯಿತು.
ಸಮಾಜಸೇವೆ, ಮಾನವೀಯತೆ, ಸರಳತೆ ಮತ್ತು ಮೌಲ್ಯಾಧಾರಿತ ಬದುಕಿನ ಪ್ರತೀಕವಾಗಿದ್ದ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಅಂತಿಮ ಯಾತ್ರೆ ಹಾಗೂ ಅಂತ್ಯಕ್ರಿಯೆಯಲ್ಲಿ
ರಾಜ್ಯ ಹಾಗೂ ರಾಷ್ಟ್ರಮಟ್ಟದ ಗಣ್ಯರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು
ಮತ್ತು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಅಂತಿಮ ಸಂಸ್ಕಾರಗಳಲ್ಲಿ
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ,
ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,
ಸಚಿವ ಸಂಪುಟದ ಸದಸ್ಯರು, ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಕಾಶಿ ಜಗದ್ಗುರುಗಳು, ಇಳಕಲ್ ಸ್ವಾಮೀಜಿಗಳು, ಜಯಮೃತ್ಯುಂಜಯ ಸ್ವಾಮೀಜಿಗಳು, ಡಾ. ಬಸವಲಿಂಗ ಪಟ್ಟದೇವರು ಸೇರಿದಂತೆ
ಜಿಲ್ಲೆ ಹಾಗೂ ನಾಡಿನ ಸಮಸ್ತ ಮಠಾಧೀಶರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ಆಶೀರ್ವಾದ ಹಾಗೂ ಗೌರವ ಸಲ್ಲಿಸಿದರು.
ಪಕ್ಷಾತೀತವಾಗಿ ಎಲ್ಲ ವರ್ಗಗಳಿಂದಲೂ ವ್ಯಕ್ತವಾದ ಶ್ರದ್ಧಾಂಜಲಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಜನಪರ ಸೇವೆ ಮತ್ತು ಆದರ್ಶ ಬದುಕಿಗೆ ಸಲ್ಲಿಸಿದ ಗೌರವದ ಪ್ರತಿಬಿಂಬವಾಗಿತ್ತು.
ಈ ಸಂದರ್ಭದಲ್ಲಿ ಕುಟುಂಬದ ಪರವಾಗಿ
ಅಂತಿಮ ದರ್ಶನ, ಅಂತ್ಯಕ್ರಿಯೆ ಹಾಗೂ ನೇರ ಪ್ರಸಾರದಲ್ಲಿ ಭಾಗವಹಿಸಿದ
ಎಲ್ಲ ಗಣ್ಯರು, ಧಾರ್ಮಿಕ ಮುಖಂಡರು, ಅಧಿಕಾರಿಗಳು, ಹಿತೈಷಿಗಳು
ಮತ್ತು ಸಾರ್ವಜನಿಕರಿಗೆ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದರು. #😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴 #🖊ಸ್ಪೆಷಲ್ ಸ್ಟೋರೀಸ್📢 #📢 ಸರ್ಕಾರದ ಪ್ರಕಟಣೆಗಳು #🙏ನಮಸ್ಕಾರ #📰 ಕರ್ನಾಟಕ ಅಪ್ಡೇಟ್ಸ್ 📢
#💐ಮಂಗಳವಾರದ ಶುಭಾಶಯಗಳು
🏰ಹಲಸಿ–ತುಗಾಂವ್‌ನಲ್ಲಿ ಅದ್ದೂರಿ 🚩ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ🌺
🚩ಗಡಿ ರಾಜ್ಯಗಳ ಭಕ್ತರ ಸಂಗಮಕ್ಕೆ 🕉️ಸಜ್ಜಾದ ಶ್ರೀ ಮಹಾಲಕ್ಷ್ಮಿ ಕ್ಷೇತ್ರ || 👁️🗨️ಪಾರದರ್ಶಕ ದೇಣಿಗೆ 💸ವ್ಯವಸ್ಥೆ, ಭವ್ಯ ಪಲ್ಲಕ್ಕಿ, ಧಾರ್ಮಿಕ ವೈಭವಕ್ಕೆ ಹೊಸ ಆಯಾಮ💰
🙏 ಇಂದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ತಾಲ್ಲೂಕಿನ ವಿಶೇಷ ವರದಿ..... ✍️
#osd_cmokarnaraka #ಹುಲಸೂರಪ್ರಜಾವಾಣಿ #hulasoorprajavani #EshwarKhandre #ಜಾತ್ರಮಹೋತ್ಸವ #ಮಹಾಲಕ್ಷ್ಮಿ Siddaramaiah Eshwar Khandre DK Shivakumar Janata Dal Secular Prajavani DIPR Karnataka Bharatiya Janata Party (BJP) Priyank Kharge Sharanu Salagar Indian National Congress #📢 ಸರ್ಕಾರದ ಪ್ರಕಟಣೆಗಳು #🌅Good Morning🍵 #📰 ಕರ್ನಾಟಕ ಅಪ್ಡೇಟ್ಸ್ 📢 #🖊ಸ್ಪೆಷಲ್ ಸ್ಟೋರೀಸ್📢
🍀ಹುಲಸೂರ🍜 ತಾಲ್ಲೂಕುಗಳಿಗಿಲ್ಲ🍱 ‘ಇಂದಿರಾ ಕ್ಯಾಂಟೀನ್’ ಭಾಗ್ಯ🧑🍳 🥗ಇಂದಿರಾ ಕ್ಯಾಂಟೀನ್ 🏡ಅಗತ್ಯ ಸಾರ್ವಜನಿಕರ ಒತ್ತಾಯ 🧑💼
🙏ಇಂದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ತಾಲ್ಲೂಕಿನ ವಿಶೇಷ ವರದಿ.... ✍️
#osd_cmokarnaraka #ಹುಲಸೂರಪ್ರಜಾವಾಣಿ #hulasoorprajavani #EshwarKhandre #ಅಧಿಕಾರಿಗಳಿಗೆ_ಹಳ್ಳಿ_ಅಂದ್ರೆ_ಭಯ Siddaramaiah Priyank Kharge Eshwar Khandre DK Shivakumar Prajavani Sharanu Salagar DIPR Karnataka Bharatiya Janata Party (BJP) Janata Dal Secular Indian National Congress #💐ಗುರುವಾರದ ಶುಭಾಶಯಗಳು #🖊ಸ್ಪೆಷಲ್ ಸ್ಟೋರೀಸ್📢 #🌅Good Morning🍵 #📰 ಕರ್ನಾಟಕ ಅಪ್ಡೇಟ್ಸ್ 📢 #📢 ಸರ್ಕಾರದ ಪ್ರಕಟಣೆಗಳು










