ಎಷ್ಟು ಹಣ ಸಂಪಾದಿಸಬೇಕು...??
ಮಕ್ಕಳಿಗೆ ಕೇವಲ ಹಣ ಸಂಪಾದಿಸುವುದನ್ನು ಕಲಿಸಬೇಡಿ... ಸಂಸ್ಕಾರವನ್ನೂ ಕಲಿಸಿ.
ಮನೆಯಲ್ಲಿ ತಂದೆ ತೀರಿಹೋಗಿ 30 ದಿನಗಳಾಗಿವೆ ಮತ್ತು ತಾಯಿ ತೀರಿಹೋಗಿ 20 ದಿನಗಳಾಗಿವೆ, ಮಗ ಅಮೇರಿಕಾದಲ್ಲಿದ್ದಾನೆ. ವರ್ಷಕ್ಕೆ 50 ಲಕ್ಷ ರೂಪಾಯಿ ಪ್ಯಾಕೇಜ್.
ತಂದೆ ಸತ್ತು 30 ದಿನ, ತಾಯಿ ಸತ್ತು 20 ದಿನ ಮನೆಯಲ್ಲೇ ಕಳೆದಿವೆ. ಇಬ್ಬರ ದೇಹಗಳು ಕೊಳೆತು ಹುಳು ಹಿಡಿದಿವೆ, ಆದರೂ ಮಗನಿಗೆ ವಿಷಯ ತಿಳಿದಿಲ್ಲ. ಫೋನ್ ಮಾಡಿ ಕನಿಷ್ಠ ವಿಚಾರಿಸಿಯೂ ಇಲ್ಲ. ಇಂತಹ ಮಕ್ಕಳ ಕೆಲಸ, ಶಿಕ್ಷಣ ಮತ್ತು ಅವರು ಸಂಪಾದಿಸುವ ಹಣ ಯಾವುದಕ್ಕೆ ಬಂತು? ಮೇಲಿನ ವಿಡಿಯೋ ವಿದೇಶದಲ್ಲಿ ಓದಿ ಕೆಲಸಕ್ಕೆ ಸೇರುವ ಮಕ್ಕಳ ಬಗ್ಗೆ ಕೆಲವು ಕಡೆಗಳಲ್ಲಿ ಕಂಡುಬರುವ ಅತ್ಯಂತ ಕೆಳಮಟ್ಟದ ನಿರ್ಲಜ್ಜತನಕ್ಕೆ ಒಂದು ಜೀವಂತ ಉದಾಹರಣೆಯಾಗಿದೆ.
ಆದರೆ ಅಂತಹ ಹಣ ಯಾವುದಕ್ಕೆ ಬಂತು..??
ಇಂದೋರ್ ಬೆಚ್ಚಿಬಿದ್ದಿದೆ 💔
#😍 ನನ್ನ ಸ್ಟೇಟಸ್ #💓ಮನದಾಳದ ಮಾತು