ಸಮಯ ಮತ್ತು ಕರ್ಮ
ಹಕ್ಕಿ ಜೀವಂತವಾಗಿದ್ದಾಗ ಇರುವೆಗಳನ್ನು ತಿನ್ನುತ್ತದೆ. ಹಕ್ಕಿ ಸತ್ತಾಗ ಇರುವೆಗಳು ಹಕ್ಕಿಯನ್ನು ತಿನ್ನುತ್ತವೆ...
ಸಮಯ ಮತ್ತು ಸನ್ನಿವೇಶಗಳು ಯಾವಾಗ ಬೇಕಾದರೂ ಬದಲಾಗಬಹುದು. ಜೀವನದಲ್ಲಿ ಯಾರನ್ನೂ ಕಡಿಮೆ ಮಾಡಬೇಡಿ ಅಥವಾ ನೋಯಿಸಬೇಡಿ. ನೀವು ಇಂದು ಶಕ್ತಿಶಾಲಿಯಾಗಿರಬಹುದು ಆದರೆ ನೆನಪಿಡಿ, ಸಮಯ ನಿಮಗಿಂತ ಹೆಚ್ಚು ಶಕ್ತಿಶಾಲಿ!
ಒಂದು ಮರದಿಂದ ಲಕ್ಷಾಂತರ ಬೆಂಕಿಕಡ್ಡಿಗಳು ಹೊರಬರುತ್ತವೆ. ಲಕ್ಷಾಂತರ ಮರಗಳನ್ನು ಸುಡಲು ಒಂದೇ ಒಂದು ಬೆಂಕಿಕಡ್ಡಿ ಸಾಕು. ಆದ್ದರಿಂದ ಒಳ್ಳೆಯವರಾಗಿರಿ ಮತ್ತು ಒಳ್ಳೆಯದನ್ನು ಮಾಡಿ......
ಶುಭೋದಯ......
🚩🇧𝖍𝖆𝖗𝖆𝖌𝖆𝖛🆁🅰🅼𝆺𝅥✮͢✍️📚
#😍 ನನ್ನ ಸ್ಟೇಟಸ್ #📝ನನ್ನ ಕವಿತೆಗಳು #📖 ನನ್ನ ಓದು #💓ಮನದಾಳದ ಮಾತು #☺ಜೀವನದ ಸತ್ಯ