🎬 Zee Kannada Mega Auditions 2025 ಆರಂಭವಾಗಿದೆ!
👉 Dance Karnataka Dance 2025 (age: 6–60 years)
👉 Comedy Khiladigalu Season 5 (age: 16–60 years)
📍 Auditions Karnataka dalli ವಿಭಿನ್ನ ಜಿಲ್ಲೆಗಳಲ್ಲಿ ನಡೆಯುತ್ತಿವೆ.
ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ ಮತ್ತು ಇನ್ನಷ್ಟು ನಗರಗಳಲ್ಲಿ ಭಾಗವಹಿಸಬಹುದು.
#Zee Kannada #dance #dance karnataka dance 💃💃👯💃💃-dkd❤😍 #ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ DKD #Comedy Kiladigalu😅