##jesus status song# ಬೈಬಲ್ ಸತ್ಯ#✝️ JESUS CHRIST FOREVER#✝️jesus✝️ ಕೀರ್ತನೆಗಳು 111:2
ಕರ್ತನ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷಪಡುವವರೆಲ್ಲರು ಅವುಗಳನ್ನು ಶೋಧಿಸುತ್ತಾರೆ.
##jesus status song#✝️ JESUS CHRIST FOREVER# ಬೈಬಲ್ ಸತ್ಯ#✝️jesus✝️#jesus✝️ ಧರ್ಮೋಪದೇಶಕಾಂಡ 15:10
ನಿನ್ನ ದೇವರಾದ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೆಲಸಗಳಲ್ಲಿಯೂ ನೀನು ಕೈ ಹಾಕುವ ದೆಲ್ಲಾದರಲ್ಲಿಯೂ ಆಶೀರ್ವದಿಸುವನು.
##jesus status song# ಬೈಬಲ್ ಸತ್ಯ#jesus✝️#✝️ JESUS CHRIST FOREVER#✝️jesus✝️ ಕೀರ್ತನೆಗಳು 23:3
ನನ್ನ ಪ್ರಾಣವನ್ನು ಪುನರ್ಜೀವಿಸ ಮಾಡುತ್ತಾನೆ. ನೀತಿಯ ದಾರಿಗಳಲ್ಲಿ ತನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸುತ್ತಾನೆ.
#✝️ JESUS CHRIST FOREVER# ಬೈಬಲ್ ಸತ್ಯ#✝️jesus✝️#jesus✝️##jesus status song ಮತ್ತಾಯನು 11:28
ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.