#✝️jesus✝️# ಬೈಬಲ್ ಸತ್ಯ#✝️ JESUS CHRIST FOREVER#jesus✝️##jesus status song 2 ಪೂರ್ವಕಾಲ 20:20
ನಿಮ್ಮ ದೇವರಾದ ಕರ್ತನನ್ನು ನಂಬಿಕೊಳ್ಳಿರಿ, ಸ್ಥಿರವಾಗಿರ್ರಿ; ಆತನ ಪ್ರವಾದಿಗಳನ್ನು ನಂಬಿಕೊಳ್ಳಿರಿ; ಆಗ ಜಯಹೊಂದುವಿರಿ ಅಂದನು.
#✝️jesus✝️# ಬೈಬಲ್ ಸತ್ಯ#✝️ JESUS CHRIST FOREVER##jesus status song#jesus✝️ ಯೆಶಾಯ 41:13
ನಿನಗೆ ಸಹಾಯ ಮಾಡುತ್ತೇನೆಂದು ನಿನಗೆ ಹೇಳುವ ಕರ್ತನೂ ನಿನ್ನ ದೇವರೂ ಆಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.
#✝️jesus✝️#jesus✝️#✝️ JESUS CHRIST FOREVER##jesus status song# ಬೈಬಲ್ ಸತ್ಯ ಯೆರೆಮಿಯ 1:8
ನಿನ್ನನ್ನು ತಪ್ಪಿಸುವದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅಂದನು.