ಇಲ್ಲಿ ಮುಖಕ್ಕಿಂತ ಮುಖವಾಡಕ್ಕೆ ಬೆಲೆ ಜಾಸ್ತಿ ಆದರೆ ಎಲ್ಲದಕ್ಕೂ ಒನ್ ಟೈಮ್ ಬಂದೇ ಬರುತ್ತೆ 🤌👍 ಮುಖವಾಡಕ್ಕೆ ಜಾಸ್ತಿ ದಿನ ಬೇರೆ ಇರಲ್ಲ ಸ್ವಲ್ಪ ದಿನ ಅಷ್ಟೇ 😊✨ ಮುಖಕ್ಕೆ ಎಷ್ಟು ಪೇಂಟಿಂಗ್ ಹೆಚ್ಚಿದ್ರು ನೀರಾಕಿ ತೊಳೆಯದ್ ಮೇಲೆ ಅದೇ ಹೋಗ್ಬಿಡುತ್ತೆ ಜಾಸ್ತಿ ದಿನ ಇರಲ್ಲ..........✍️🤌😁 #😏ಇದೇ ಪ್ರಪಂಚ #😍 ನನ್ನ ಸ್ಟೇಟಸ್